3 ನಿಮಿಷದಲ್ಲಿ ಸಿಗುತ್ತೆ ₹3 ಲಕ್ಷ ರೂಪಾಯಿ ಸಾಲ! ಯಾವುದೇ ದಾಖಲೆ ಬೇಕಿಲ್ಲ, ವೆರಿಫಿಕೇಷನ್ ಇಲ್ಲ

ನಿಮ್ಮ ಮೊಬೈಲ್ ನಲ್ಲಿ prefr ಅಪ್ಲಿಕೇಶನ್ ಡೌನ್ಲೋಡ್ (download mobile application) ಮಾಡಿಕೊಳ್ಳುವುದರ ಮೂಲಕ ಇನ್ಸ್ಟಂಟ್ ಸಾಲ (instant loan) ವನ್ನು ಪಡೆಯಬಹುದು

ಹಣದ ತುರ್ತು ಅವಶ್ಯಕತೆ ಇದ್ದಾಗ ಬ್ಯಾಂಕ್ನಿಂದ ಸಾಲ (bank loan) ಪಡೆದುಕೊಳ್ಳುವುದು ಕಷ್ಟ, ಯಾಕೆಂದರೆ ಬ್ಯಾಂಕ್ ಗಳಿಗೆ ಎಲ್ಲಾ ದಾಖಲೆಗಳನ್ನು (documents) ನೀಡಿ ನೀವು ಅರ್ಹರಾಗಿದ್ದರೆ ಅದನ್ನು ಪರಿಶೀಲಿಸಿ ನಿಮಗೆ ಸಾಲ ಮಂಜೂರು ಮಾಡುವಷ್ಟರಲ್ಲಿ ಸಾಕಷ್ಟು ಸಮಯ ಹಿಡಿಯುತ್ತದೆ

ಆದರೆ ಎಮರ್ಜೆನ್ಸಿ ಸಮಯದಲ್ಲಿ ಬೇಕಾಗುವ ಸಾಲ (loan) ಸೌಲಭ್ಯವನ್ನು ಪಡೆದುಕೊಳ್ಳಲು ಕೆಲವು ಮಾರ್ಗಗಳು ಇವೆ.

ಇಂದು ಬ್ಯಾಂಕ್ ಹಾಗೂ ಸಣ್ಣ ಹಣಕಾಸು ಸಂಸ್ಥೆಗಳು (small financial company) ಮಾತ್ರವಲ್ಲದೆ ಕೆಲವು ಹಣಕಾಸು ಏಜೆನ್ಸಿಗಳು (agency) ಕೂಡ ಸುಲಭ ಸಾಲವನ್ನು ಒದಗಿಸುತ್ತವೆ

3 ನಿಮಿಷದಲ್ಲಿ ಸಿಗುತ್ತೆ ₹3 ಲಕ್ಷ ರೂಪಾಯಿ ಸಾಲ! ಯಾವುದೇ ದಾಖಲೆ ಬೇಕಿಲ್ಲ, ವೆರಿಫಿಕೇಷನ್ ಇಲ್ಲ - Kannada News

ನೀವು ಯಾವುದೇ ಹೆಚ್ಚುವರಿ ದಾಖಲೆಯನ್ನು ನೀಡದೆ ಯಾವುದೇ ಶ್ಯೂರಿಟಿ (no surety) ಕೂಡ ನೀಡದೆ ತುರ್ತು ಪರಿಸ್ಥಿತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು, ಇದಕ್ಕಾಗಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ಕಂಪನಿ ಪ್ರಿಫರ್ (prefr).

ಜಮೀನಿನ ಹಳೆಯ ದಾಖಲೆಗಳನ್ನು ಮೊಬೈಲ್‌ನಲ್ಲೇ ನೋಡುವ ಸುಲಭ ವಿಧಾನ ಇಲ್ಲಿದೆ

Prefr ಏಜೆನ್ಸಿ ನೀಡುತ್ತೆ ಮೂರು ಲಕ್ಷ ರೂಪಾಯಿಗಳ ವರೆಗೆ ಸಾಲ!

ನಿಮಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದರೆ ನಿಮ್ಮ ಮೊಬೈಲ್ ನಲ್ಲಿ prefr ಅಪ್ಲಿಕೇಶನ್ ಡೌನ್ಲೋಡ್ (download mobile application) ಮಾಡಿಕೊಳ್ಳುವುದರ ಮೂಲಕ ಇನ್ಸ್ಟಂಟ್ ಸಾಲ (instant loan) ವನ್ನು ಪಡೆಯಬಹುದು.

ಸುಲಭ ಸಾಲ ಪಡೆದುಕೊಳ್ಳುವುದು ಹೇಗೆ? (How to get instant loan)

Loanಮೊದಲನೆಯದಾಗಿ ನೀವು ನಿಮ್ಮ ಮೊಬೈಲ್ ನಲ್ಲಿ prefr ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ನೋಂದಣಿ ಮಾಡಿಕೊಳ್ಳಿ. ನಂತರ ನಿಮಗೆ ಎಷ್ಟು ಸಾಲ ಬೇಕು ಎಂಬುದನ್ನು ನಮೂದಿಸಿ.

ಅಗತ್ಯ ಇರುವ ಎಲ್ಲಾ ದಾಖಲೆಗಳ ಸ್ಕ್ಯಾನ್ ಕಾಪಿ ನೀಡಬೇಕು. ಇದಕ್ಕೆ ಶುರಿಟಿ ನೀಡುವ ಅಗತ್ಯ ಇಲ್ಲದಿದ್ದರೂ, ನೀವು ಉದ್ಯೋಗಿಯಾಗಿದ್ದರೆ ನಿಮಗೆ ಬರುವ ತಿಂಗಳ ವೇತನ ಹಾಗೂ ಸ್ವಂತ ಉದ್ಯಮ ಮಾಡುತ್ತಿದ್ದರೆ ಟ್ರೇಡ್ ಲೈಸೆನ್ಸ್ (trade licence) ಮೊದಲಾದ ದಾಖಲೆಗಳನ್ನು ನೀಡಬೇಕು.

ನೀವು ಸಾಲ ಪಡೆದುಕೊಳ್ಳುವುದಕ್ಕೂ ಮೊದಲು ನಿಮ್ಮ ಸಂಬಳ ಅಥವಾ ಉದ್ಯೋಗದ ಆಧಾರದ ಮೇಲೆ ಎಷ್ಟು ಲಕ್ಷ ಸಾಲ ಪಡೆದುಕೊಳ್ಳಬಹುದು ಎಂಬುದನ್ನು ನಿಗದಿಪಡಿಸಿಡಲಾಗುತ್ತದೆ. ಹಾಗಾಗಿ ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ಅದಕ್ಕೆ ಇರುವ ಬಡ್ಡಿದರ (interest rate) ನಿಯಮಗಳು ಎಲ್ಲವನ್ನು ಸರಿಯಾಗಿ ಓದಿ ತಿಳಿದುಕೊಂಡು ನಂತರ ಸಾಲಕ್ಕೆ ಅರ್ಜಿ ಸಲ್ಲಿಸಿ.

₹1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಆಲ್ಟೊ 800 ಕಾರು, 2017ರ ಮಾಡೆಲ್; ಸೂಪರ್ ಕಂಡೀಷನ್

ಸುಲಭ ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Needed Documents)

*ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಮೂರು ತಿಂಗಳ ಸ್ಯಾಲರಿ ಸ್ಲಿಪ್ (3 months salary slip) ನೀಡಬೇಕು.
*ನೀವು ಉದ್ಯಮಿ ಆಗಿದ್ದರೆ ಇತ್ತೀಚಿಗಿನ ಟ್ರೇಡ್ ಲೈಸೆನ್ಸ್ ತೋರಿಸಬೇಕು
*ಆಧಾರ್ ಕಾರ್ಡ್
*ಸೆಲ್ಫಿ ಫೋಟೋ
*ಪಾನ್ ಕಾರ್ಡ್
*ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (Bank Statement)

ಯಾರಿಗೆ ಸಿಗುತ್ತೆ ಸುಲಭ ಸಾಲ – instant loan

Personal Loan*22 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು

*ಸ್ಯಾಲರಿ ಸ್ಲಿಪ್ ನೀಡುವುದು ಕಡ್ಡಾಯ.

*ಉದ್ಯೋಗಿಯಾಗಿದ್ದರೆ ಪ್ರತಿ ತಿಂಗಳು ಕನಿಷ್ಠ 18,000 ಸಂಬಳ ಪಡೆದುಕೊಳ್ಳುವವರಾಗಿರಬೇಕು.

*ಬ್ಯಾಂಕ್ ನಲ್ಲಿ ಕನಿಷ್ಠ 5000ಗಳನ್ನು ಬ್ಯಾಲೆನ್ಸ್ (bank balance) ಹೊಂದಿರಬೇಕು.

*ಸಿಬಿಲ್ ಸ್ಕೂಲ್ (CIBIL score) ಉತ್ತಮವಾಗಿದ್ದರೆ ಹೆಚ್ಚು ಸಾಲ ಪಡೆದುಕೊಳ್ಳಬಹುದು, 720ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇದ್ದರೆ ಉತ್ತಮ.

2019ಕ್ಕೂ ಮೊದಲು ಖರೀದಿಸಿರುವ ಕಾರು, ಬೈಕ್ ಸೇರಿದಂತೆ ಈ ವಾಹನಗಳು ರಸ್ತೆಗೆ ಇಳಿಯುವ ಹಾಗಿಲ್ಲ!

ಈ ಎಲ್ಲ ಅರ್ಹತೆಗಳು ನಿಮ್ಮಲ್ಲಿ ಇದ್ದು ಮೇಲೆ ತಿಳಿಸಲಾಗಿರುವ ದಾಖಲೆಗಳನ್ನು ನೀಡಿದರೆ ಸುಲಭವಾಗಿ ಕೇವಲ ಮೂರೇ ಮೂರು ನಿಮಿಷಗಳಲ್ಲಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು.

Note : ಇತ್ತೀಚಿನ ದಿನಗಳಲ್ಲಿ ಸುಲಭ ಸಾಲದ ಹೆಸರಿನಲ್ಲಿ ಸಾಕಷ್ಟು ಮೊಬೈಲ್ ಅಪ್ಲಿಕೇಶನ್ ಗಳು ಬಿಡುಗಡೆ ಆಗಿದ್ದು ಗ್ರಾಹಕರನ್ನು ಮೋಸಗೊಳಿಸುತ್ತಿವೆ ಹಾಗಾಗಿ ಸಾಲಕ್ಕೆ ಅರ್ಜಿ ಹಾಕುವುದಕ್ಕೂ ಮೊದಲು ಇರುವ ನಿಯಮಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಿ ನಂತರವಷ್ಟೇ ಸಾಲಕ್ಕೆ ಅರ್ಜಿ ಸಲ್ಲಿಸಿ.

Get a Instant Loan in 3 minutes, no verification and No document required

Follow us On

FaceBook Google News

Get a Instant Loan in 3 minutes, no verification and No document required