2019ಕ್ಕೂ ಮೊದಲು ಖರೀದಿಸಿರುವ ಕಾರು, ಬೈಕ್ ಸೇರಿದಂತೆ ಈ ವಾಹನಗಳು ರಸ್ತೆಗೆ ಇಳಿಯುವ ಹಾಗಿಲ್ಲ!

ಇತ್ತೀಚಿಗೆ ವಾಹನ (Vehicle) ಖರೀದಿಸಿದವರಿಗೆ ಈ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಇತ್ತೀಚಿನ ವಾಹನಗಳಿಗೆ ನಂಬರ್ ಪ್ಲೇಟ್ (number plate) ಅನ್ನು HSRR ಮಾದರಿಯಲ್ಲಿ ನೀಡಲಾಗುತ್ತದೆ

Bengaluru, Karnataka, India
Edited By: Satish Raj Goravigere

ನಾವು ಒಂದು ವಾಹನವನ್ನು ಖರೀದಿಸುವುದರಿಂದ ಹಿಡಿದು ಅದನ್ನು ರಸ್ತೆಯಲ್ಲಿ ಚಲಾಯಿಸುವವರೆಗೆ ಸಾಕಷ್ಟು ರಸ್ತೆ ನಿಯಮಗಳನ್ನ ಪಾಲನೆ (new vehicle rules) ಮಾಡಬೇಕು, ಇಲ್ಲವಾದರೆ ಅಂತಹ ವಾಹನಗಳನ್ನು (Vehicle) ಸರ್ಕಾರ ಸಿಜ್ ಮಾಡಲಾಗುತ್ತದೆ.

ಈಗ ಬಂದಿರುವ ಹೊಸ ನಿಯಮದ ಪ್ರಕಾರ ನೀವು ನವೆಂಬರ್ 17ರ ವರೆಗೆ ಈ ಕೆಲಸ ಮಾಡಿಕೊಳ್ಳದೆ ಇದ್ದರೆ ನೀವು ನಿಮ್ಮ ವಾಹನವನ್ನು ಕಳೆದುಕೊಳ್ಳುತ್ತೀರಿ.

These vehicles, including cars and bikes bought before 2019, should not be on the road

ಯಾವುದೇ ಬ್ಯಾಂಕ್‍ನ ಚೆಕ್ ವ್ಯವಹಾರಕ್ಕೆ ಹೊಸ ರೂಲ್ಸ್! ಈ ತಪ್ಪು ಮಾಡಿದ್ರೆ ಕಂಬಿ ಎಣಿಸಬೇಕಾಗುತ್ತೆ

HSRP Number Plate ಅಳವಡಿಕೆ!

ಇತ್ತೀಚಿಗೆ ವಾಹನ (Vehicle) ಖರೀದಿಸಿದವರಿಗೆ ಈ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಇತ್ತೀಚಿನ ವಾಹನಗಳಿಗೆ ನಂಬರ್ ಪ್ಲೇಟ್ (number plate) ಅನ್ನು HSRR ಮಾದರಿಯಲ್ಲಿ ನೀಡಲಾಗುತ್ತದೆ

ಆದರೆ 2019 ಏಪ್ರಿಲ್ 1 ಈ ದಿನಾಂಕಕ್ಕಿಂತ ಮೊದಲೇ ಖರೀದಿಸಿದ ವಾಹನಗಳಿಗೆ ಎಚ್ ಎಸ್ ಆರ್ ಆರ್ ನಂಬರ್ (HSSR number plate mandatory for all the vehicles) ಪ್ಲೇಟ್ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ.

ಹೆಚ್ ಎಸ್ ಆರ್ ಆರ್ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಸರ್ಕಾರ ಈ ಹಿಂದೆಯೇ ಸೂಚಿಸಿದೆ, ಆದರೂ ಕೂಡ ಸಾಕಷ್ಟು ಜನ ಈ ಕೆಲಸ ಮಾಡಿಕೊಂಡಿಲ್ಲ ಇದಕ್ಕೆ ಇನ್ನು ಕೇವಲ ಮೂರು ದಿನಗಳ ಕಾಲಾವಕಾಶ, 2023 ನವೆಂಬರ್ 17ರ ವರೆಗೆ ನೀವು ಹೊಸ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು ಇಲ್ಲವಾದರೆ ಸರ್ಕಾರದ ನಿಯಮದ ಪ್ರಕಾರ ಇಂತಹ ವಾಹನಗಳನ್ನು ಸರ್ಕಾರ ತಕ್ಷಣವೇ ಪರವಾನಿಗೆ ರದ್ದು (vehicle permission) ಪಡಿಸುವುದು ಮಾತ್ರವಲ್ಲದೆ ವಾಹನವನ್ನು ಸೀಜ್ ಮಾಡುತ್ತದೆ.

ರೈತರ ಖಾತೆಗೆ ನಾಳೆಯೇ ₹2000 ಜಮಾ! ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಚೆಕ್ ಮಾಡಿಕೊಳ್ಳಿ

ಏನಿದು ಹೆಚ್ ಎಸ್ ಆರ್ ಪಿ ನಂಬರ್!

HSRP Number Plate2019 ಏಪ್ರಿಲ್ ಒಂದಕ್ಕಿಂತ ಮೊದಲು ನೋಂದಣಿ (vehicle registration before 2019) ಆಗಿರುವ ವಾಹನಗಳಿಗೆ High Security Registration Plate (HSRP) ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯ

ಅದು ಬೈಕ್ (Bike) ಆಗಿರಬಹುದು ಕಾರು (Car) ಆಗಿರಬಹುದು ಅಥವಾ ಇತರ ಯಾವುದೇ ವಾಹನ ಆಗಿರಬಹುದು. ಕಡ್ಡಾಯವಾಗಿ ಎಚ್ಎಸ್ಆರ್ ಆರ್ ನಂಬರ್ ಪ್ಲೇಟ್ ಹಾಕಿಸಲೇಬೇಕು.

ಹೆಚ್ ಎಸ್ ಆರ್ ಆರ್ ನಂಬರ್ ವೇಟ್ ಅಲ್ಯುಮಿನಿಯಂ (aluminium) ನಿಂದ ಮಾಡಿದ ನಂಬರ್ ಪ್ಲೇಟ್ ಆಗಿದೆ, ಇದರ ಎರಡು ಬದಿಯಲ್ಲಿ ಲಾಕಿಂಗ್ ಸಿಸ್ಟಮ್ ಇರುತ್ತದೆ. 20 mm x 20 mm ಗಾತ್ರದಲ್ಲಿ ಅಶೋಕ ಚಕ್ರದ ಇದ್ದು, ಕ್ರೋಮಿಯಂ ಹೊಲೊಗ್ರಾಮ್ ಅನ್ನು ಬಿಸಿ ಸ್ಟಾಂಪಿಂಗ್ ಮೂಲಕ ನಂಬರ್ ಪ್ಲೇಟ್ ಅಳವಡಿಸಲಾಗುತ್ತದೆ.

₹42 ರೂಪಾಯಿ ಹೂಡಿಕೆಯ ಮೇಲೆ ₹5000 ಪಿಂಚಣಿ, ಮೋದಿ ಸರ್ಕಾರದ ವಿಶೇಷ ಯೋಜನೆ

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಯಾಕೆ ಅಳವಡಿಸಬೇಕು?

ನಕಲಿ ನೋಂದಣಿ (fake registration) ಹಾಗೂ ವಾಹನಗಳಲ್ಲಿ ಯಾವುದೇ ರೀತಿಯ ಮೋಸ ಆಗುವುದನ್ನ ತಡೆಯಲು ಈ ನಂಬರ್ ಪ್ಲೇಟ್ ಹಾಕುವುದು ಕಡ್ಡಾಯವಾಗಿದೆ

ನಿಮ್ಮ ವಾಹನದ ಮುಂದುಗಡೆ ಹಾಗೂ ಹಿಂದುಗಡೆ ಈ ಫಲಕವನ್ನು ಹಾಕಿಸಲೇಬೇಕು. ಈ ರೀತಿ ಅಲ್ಯುಮಿನಿಯಂ ಫಲಕ ಹಾಕಿಸುವುದರಿಂದ ಯಾವುದೇ ರೀತಿಯ ನಕಲಿ ನೋಂದಣಿಯನ್ನು ಸುಲಭವಾಗಿ ಸರ್ಕಾರ ಕಂಡುಹಿಡಿಯಬಹುದು.

ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಹಾಕಿಸದೆ ಇದ್ದರೆ ದಂಡ!

ಎಚ್ ಎಸ್ ಆರ್ ಆರ್ ನಂಬರ್ ಹಾಕಿಸುವುದು ಕಡ್ಡಾಯವಾಗಿದೆ. ಇತ್ತೀಚಿನ ವಾಹನಗಳಲ್ಲಿ ಈ ರೀತಿಯಾದಂತಹ ನಂಬರ್ ಪ್ಲೇಟ್ ಅನ್ನು ನೀವು ನೋಡಿರಬಹುದು ಆದರೆ 2019ಕ್ಕೂ ಮೊದಲು ನೋಂದಣಿ ಆಗಿರುವ ವಾಹನಗಳಲ್ಲಿ ಈ ರೀತಿಯಾದಂತಹ ಫಲಕ ಇರುವುದಿಲ್ಲ.

ಒಂದು ವೇಳೆ ನವೆಂಬರ್ 17, 2023 ರ ಒಳಗೆ ಎಚ್ಎಸ್ಆರ್ ಫಲಕ ನಿಮ್ಮ ವಾಹನಗಳಲ್ಲಿ ಇಲ್ಲದೆ ಇದ್ದರೆ 500 ಅಥವಾ ಸಾವಿರ ರೂಪಾಯಿಗಳ ದಂಡ (penalty) ವಿಧಿಸಬಹುದು.

ಅಷ್ಟೇ ಅಲ್ಲದೆ ಅಂತಹ ವಾಹನವನ್ನು ಸೀಜ್ ಮಾಡುವ ಸಾಧ್ಯತೆಯೂ ಇರುತ್ತದೆ. ಈಗಾಗಲೇ ನಂಬರ್ ಪ್ಲೇಟ್ ಬದಲಾಯಿಸುವುದಕ್ಕೆ ಸಾಕಷ್ಟು ಅವಕಾಶವನ್ನ ಕೊಟ್ಟಿದೆ ಈಗ ನಿಗದಿಯಾಗಿರುವ ಅವಧಿ ಒಳಗೆ ಯಾರ ವಾಹನಗಳಿಗೆ ಎಚ್ ಎಸ್ ಆರ್ ಆರ್ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲವೋ ಅಂತವರು ತಕ್ಷಣವೇ ಹಾಕಿಸಿಕೊಳ್ಳಿ.

ಜನ್ ಧನ್ ಖಾತೆ ಇದ್ದವರಿಗೆ ಜಮಾ ಆಗಲಿದೆ 2 ಲಕ್ಷ ರೂಪಾಯಿ! ನೇರವಾಗಿ ಹಣ ವರ್ಗಾವಣೆ

ಸಾರಿಗೆ ಇಲಾಖೆ ಎಚ್ಚರಿಕೆ?

ನಿಗದಿಯಾಗಿರುವ ದಿನಾಂಕದಂದು ಅಂದರೆ ನವೆಂಬರ್ 17 ಶುಕ್ರವಾರದ ಒಳಗೆ 2019 ಕ್ಕಿಂತ ಮೊದಲೇ ಖರೀದಿ ಮಾಡಿದ ವಾಹನಕ್ಕೆ ಎಚ್ ಎಸ್ ಆರ್ ಆರ್ ನಂಬರ್ ಪ್ಲೇಟ್ ಹಾಕಿಸದೆ ಇರುವ ವಾಹನಗಳನ್ನು ಮತ್ತೆ ರಸ್ತೆಯಲ್ಲಿ ಓಡಿಸಲು ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

These vehicles, including cars and bikes bought before 2019, should not be on the road