₹1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಆಲ್ಟೊ 800 ಕಾರು, 2017ರ ಮಾಡೆಲ್; ಸೂಪರ್ ಕಂಡೀಷನ್

Maruti Alto 800 Car : ದೀಪಾವಳಿ ಹಬ್ಬ (Diwali festival) ಭಾರತೀಯರಿಗೆ ಬಹಳ ವಿಶೇಷ. ಹೊಸ ಬಟ್ಟೆ ಚಿನ್ನಾಭರಣಗಳು (jewellery) ಹೊಸ ವಾಹನ (new vehicle purchase) ಖರೀದಿ ಮಾಡಲು ಜನ ದೀಪಾವಳಿ ಹಬ್ಬವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದಕ್ಕಾಗಿ ಎಲ್ಲಾ ವಸ್ತುಗಳ ಮೇಲೆ ಭರ್ಜರಿ ಆಫರ್ (best offer) ಗಳನ್ನು ಕೂಡ ಕಂಪನಿಗಳು ಘೋಷಿಸುತ್ತವೆ. ಇನ್ನೇನು ಹಬ್ಬ ಮುಗೀತಲ್ಲ ಇನ್ನು ಯಾವ ಆಫರ್ ಇರುತ್ತೆ ಅಂತ ನೀವು ಅಂದುಕೊಂಡಿದ್ದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ.

ಹೌದು, ಮಾರುತಿ 800 ಖರೀದಿ (Maruti Alto 800) ಮಾಡುವುದಿದ್ದರೆ ನೀವು ಅತಿ ಕಡಿಮೆ ಬೆಲೆಗೆ ಆಲ್ಟೋ 800 ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಎಲ್ಲರಿಗೂ ಹೊಸ ಕಾರನ್ನು ಖರೀದಿಸಲು ಸಾಧ್ಯವಿಲ್ಲ. ಯಾಕಂದ್ರೆ ಕಾರಿನ ಬೆಲೆ ಕೂಡ ದುಬಾರಿಯಾಗಿರುತ್ತೆ ಹಾಗಾಗಿ ನೀವು ಉತ್ತಮ ಕಂಡಿಶನ್ (good condition) ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಕಾರು (second hand car) ಖರೀದಿಸಿ ಕಾರಿನ ಸವಾರಿ ಆರಂಭಿಸಬಹುದು!

2019ಕ್ಕೂ ಮೊದಲು ಖರೀದಿಸಿರುವ ಕಾರು, ಬೈಕ್ ಸೇರಿದಂತೆ ಈ ವಾಹನಗಳು ರಸ್ತೆಗೆ ಇಳಿಯುವ ಹಾಗಿಲ್ಲ!

ಕೇವಲ ಒಂದು ಲಕ್ಷಕ್ಕೆ ಲಭ್ಯವಿದೆ ಮಾರುತಿ ಆಲ್ಟೊ 800!

ಮಾರುತಿ ಸುಜುಕಿ ಕಂಪನಿಯ ಕಾರುಗಳು ಅಂದರೆ ಭಾರತೀಯರಿಗೆ ಹೆಚ್ಚು ಭರವಸೆ. ಯಾಕೆಂದರೆ ಈ ಕಂಪನಿ ತಯಾರಿಸಿದ ಎಲ್ಲಾ ಕಾರುಗಳು ಉತ್ತಮ ಮೈಲೇಜ್ (mileage) ಹಾಗೂ ಹೆಚ್ಚು ಕಾರ್ಯಕ್ಷಮತೆಯನ್ನು (performance) ಹೊಂದಿರುತ್ತವೆ. ನೀವು ಕೈಗೆಟುಕುವ ಬೆಲೆಯಲ್ಲಿ ಕಾರು ಖರೀದಿ ಮಾಡಬೇಕು ಅಂದ್ರೆ ಮಾರುತಿ ಸುಜುಕಿ ಅಂತಹ ವಾಹನಗಳನ್ನೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅವುಗಳಲ್ಲಿ ಇಲ್ಲಿಯವರೆಗೆ ಸಾಕಷ್ಟು ಯೂನಿಟ್ ಮಾರಾಟವಾಗಿರುವ ಮಾರುತಿ ಆಲ್ಟೊ 800 ಕಾರು ಕೂಡ ಒಂದು. ಹಾಗಾಗಿ ನೀವು ಈ ಹಬ್ಬದ ಸಂದರ್ಭದಲ್ಲಿ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಕಂಡೀಶನ್ ನಲ್ಲಿ ಇರುವ ಮಾರುತಿ ಆಲ್ಟೊ 800 ಕಾರನ್ನು ಮನೆಗೆ ತರಲು ಸೂಕ್ತ ಸಮಯ.

ಯಾವುದೇ ಬ್ಯಾಂಕ್‍ನ ಚೆಕ್ ವ್ಯವಹಾರಕ್ಕೆ ಹೊಸ ರೂಲ್ಸ್! ಈ ತಪ್ಪು ಮಾಡಿದ್ರೆ ಕಂಬಿ ಎಣಿಸಬೇಕಾಗುತ್ತೆ

ಮಾರುತಿ ಆಲ್ಟೊ 800 ಸೆಕೆಂಡ್ ಹ್ಯಾಂಡ್ ಕಾರು ಇಲ್ಲಿ ಲಭ್ಯ!

Maruti Alto 800 car, 2017 model for sale - Second Hand CarOLX ನಲ್ಲಿ ಉತ್ತಮ ಕಂಡಿಶನ್ ನಲ್ಲಿ ಇರುವ ಮಾರುತಿ ಆಟೋ 800 2011ರ ಮಾಡೆಲ್ ಕಾರನ್ನು ಕೇವಲ ಒಂದು ಲಕ್ಷದ ರೂಪಾಯಿಗಳಿಗೆ ಖರೀದಿ ಮಾಡಬಹುದು. ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ OLX ವೆಬ್ಸೈಟ್ (website)ನೋಡಿ.

ಅದೇ ರೀತಿ ಡ್ರಮ್ ವೆಬ್ಸೈಟ್ (drum website) ನಲ್ಲಿಯೂ ಕೂಡ 2013ರ ಮಾರುತಿ ಆಲ್ಟೊ 800 ಕಾರನ್ನು 1.7 ಲಕ್ಷಗಳಿಗೆ ಖರೀದಿ ಮಾಡಬಹುದು. ಉತ್ತಮ ಕಂಡೀಶನ್ ನಲ್ಲಿ ಇರುವ ಈ ಸೆಕೆಂಡ್ ಹ್ಯಾಂಡ್ ಕಾರು (Second Hand Cars) ಹೆಚ್ಚು ದೂರವನ್ನು ಕ್ರಮಿಸಿಲ್ಲ, ಹಾಗಾಗಿ ನೀವು ಈ ಕಾರನ್ನು ಖರೀದಿಸಿ ಇನ್ನು ಕೆಲವು ವರ್ಷ ಓಡಿಸಬಹುದು.

ಜನ್ ಧನ್ ಖಾತೆ ಇದ್ದವರಿಗೆ ಜಮಾ ಆಗಲಿದೆ 2 ಲಕ್ಷ ರೂಪಾಯಿ! ನೇರವಾಗಿ ಹಣ ವರ್ಗಾವಣೆ

ಅದೇ ರೀತಿ ಲೇಟೆಸ್ಟ್ ಆಗಿರುವ (latest model) ಅಂದರೆ 2017ರ ಸಮಯದಲ್ಲಿ ಖರೀದಿ ಮಾಡಿರುವ ಮಾರುತಿ 800 ಉತ್ತಮ ಸ್ಥಿತಿಯಲ್ಲಿ ಇದ್ದು ಇದನ್ನು ನೀವು ಕೇವಲ ಮೂರು ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಬಹುದು. ದೆಹಲಿ ಎಂಸಿಆರ್ ವಲಯದಲ್ಲಿ ಈ ಕಾರು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಡ್ರಮ್ ವೆಬ್ಸೈಟ್ ಗೆ ಭೇಟಿ ನೀಡಿ.

ಹೊಸ ಕಾರು ಖರೀದಿಸಲು ಅಷ್ಟು ಬಂಡವಾಳ ಇಲ್ಲ ಎನಿಸಿದರೆ ದಿನ ಬಳಕೆಗೆ ಸಾಕಾಗುವಂಥ ಒಂದು ಸಾಮಾನ್ಯ ಕಾರು ಕೇವಲ ಒಂದು ಲಕ್ಷ ರೂಪಾಯಿಗಳಿಗೆ ಖರೀದಿಸಬಹುದು. ಹಾಗಾಗಿ ನಿಮಗೂ ಕೂಡ ಇಂತಹ ಒಂದು ಕಾರು ಅಗತ್ಯವಿದ್ದರೆ ತಕ್ಷಣವೇ ಮೇಲೆ ತಿಳಿಸಿರುವ ವೆಬ್ಸೈಟ್ ಗಳಲ್ಲಿ ಚೆಕ್ ಮಾಡಿ.

Maruti Alto 800 car, 2017 model for sale for 1 lakh; Super condition

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories