ಇಂದು ಚಿನ್ನದ ಬೆಲೆ ಕುಸಿತ, ನಾಳೆ ಮತ್ತೆ ಏರಿಕೆ ಸಾಧ್ಯತೆ! ಖರೀದಿಗೆ ಪ್ಲಾನ್ ಮಾಡಿ
ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ನಿತ್ಯವೂ ಬದಲಾವಣೆ ಕಂಡುಬರುತ್ತಿದೆ. ಫೆಬ್ರವರಿ 13ರಂದು ಚಿನ್ನದ ದರ ಸ್ವಲ್ಪ ಕಡಿಮೆಯಾದರೂ, ಮುಂದಿನ ದಿನಗಳಲ್ಲಿ ಏರುಪೇರಾಗಬಹುದು. ಪ್ರಮುಖ ನಗರಗಳ ದರಗಳನ್ನು ಇಲ್ಲಿ ತಿಳಿದುಕೊಳ್ಳಿ.
- ಫೆ.13 ರಂದು ಚಿನ್ನದ ಬೆಲೆ ಸ್ವಲ್ಪ ಕುಸಿತ
- ಬೆಳ್ಳಿ ದರ ಸ್ಥಿರ – 1 ಕಿಲೋಗ್ರಾಂ ಬೆಳ್ಳಿ ₹99,400
- ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಭಿನ್ನ
Gold Price Today : ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಿನನಿತ್ಯವೂ ಬದಲಾವಣೆಯಾಗುತ್ತಿದ್ದು, ಕಳೆದ ಐದು ವರ್ಷಗಳಿಂದ ಅವು ನಿರಂತರ ಏರಿಕೆ ಕಾಣುತ್ತಿವೆ. ಜನರು ಬಂಗಾರವನ್ನು ಹೂಡಿಕೆ ಆದ್ಯತೆಯಾಗಿ ಪರಿಗಣಿಸುತ್ತಿದ್ದಾರೆ. ಫೆಬ್ರವರಿ 13, 2025 ರಂದು ಭಾರತದಲ್ಲಿ ಬಂಗಾರದ ಬೆಲೆ ಸ್ವಲ್ಪ ಕಡಿಮೆಯಾಗಿದೆ.
22 ಕ್ಯಾರಟ್ನ 1 ಗ್ರಾಂ ಬಂಗಾರದ ದರ ₹7,939 ಆಗಿದ್ದರೆ, 24 ಕ್ಯಾರಟ್ನ 1 ಗ್ರಾಂ ಬಂಗಾರದ ದರ ₹8,666 ಆಗಿದೆ. ಆದರೆ, ದಿನದಲ್ಲಿ ಈ ದರಗಳು ಯಾವುದೇ ಸಮಯದಲ್ಲಿ ಬದಲಾಗಬಹುದು.
ಹೋಮ್ ಲೋನ್ ಪಡೆಯೋ ಮುನ್ನ ಈ 5 ತಪ್ಪುಗಳನ್ನ ತಪ್ಪಿಸಿ! ಇಲ್ಲವೇ ನೀವು ಹಳ್ಳಕ್ಕೆ ಬಿದ್ದಂತೆ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂ):
ದೆಹಲಿ: 22K – ₹79,540, 24K – ₹86,810
ಮುಂಬೈ, ಚೆನ್ನೈ, ಹೈದರಾಬಾದ್: 22K – ₹79,390, 24K – ₹86,660
ಬೆಂಗಳೂರು: 22K – ₹79,440, 24K – ₹86,660
ವಿಜಯವಾಡ, ಕೇರಳ: 22K – ₹79,390, 24K – ₹86,660
ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಹೆಚ್ಚುತ್ತಿರುವ ಕ್ರೇಜ್: ಅಮೆಜಾನ್‌ನಲ್ಲಿ ಬಂಪರ್ ಡಿಸ್ಕೌಂಟ್ ಆಫರ್‌ಗಳು!
ಬೆಳ್ಳಿಯ ದರ (Silver Price):
ಬೆಳ್ಳಿಯ ಬೆಲೆ ಕೂಡ ಬಂಗಾರದಂತೆ ದಿನನಿತ್ಯ ಬದಲಾವಣೆಯಾಗುತ್ತದೆ. ಇಂದಿನ ಬೆಳ್ಳಿ ದರ:
1 ಗ್ರಾಂ ಬೆಳ್ಳಿ – ₹99.40
1 ಕಿಲೋ ಬೆಳ್ಳಿ – ₹99,400
ಗೋಲ್ಡ್ ಲೋನ್ ಕಟ್ಟಿಲ್ಲ ಅಂತ ಗ್ರಾಹಕರ ಬಂಗಾರವನ್ನು ಹರಾಜು ಮಾಡುವಂತಿಲ್ಲ!
ಬೆಳ್ಳಿ ದರವು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ಡಾಲರ್-ರೂಪಾಯಿ ವಿನಿಮಯ ದರದ ಮೇಲೆ ಅವಲಂಬಿತವಾಗಿದೆ. ರೂಪಾಯಿ ಮೌಲ್ಯ ಕುಸಿದರೆ, ಬೆಳ್ಳಿಯ ಬೆಲೆ ಹೆಚ್ಚಾಗಬಹುದು.
Gold and Silver Prices Today, February 13 Updates
Our Whatsapp Channel is Live Now 👇