Gold Price Today : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ (Gold Rate) ಗಗನಕ್ಕೇರುತ್ತಿದೆ. ಒಂದು ದಿನ ಕಡಿಮೆಯಾದರೆ, ಮರುದಿನ ಅದು ತೀವ್ರವಾಗಿ ಹೆಚ್ಚಾಗುತ್ತದೆ. ಆದರೆ, ಬಜೆಟ್ ಘೋಷಣೆ ಬಳಿಕ ನೆಲ ಕಂಡ ಚಿನ್ನದ ಬೆಲೆ ಕ್ರಮೇಣ ಮತ್ತೆ ಏರಿಕೆ ಆಗುತ್ತಿದೆ.
ಆಗಸ್ಟ್ 17ರ ಬೆಲೆಗೆ ಹೋಲಿಸಿದರೆ ಆಗಸ್ಟ್ 18ರಂದು ಭಾರಿ ಏರಿಕೆಯಾಗಿದೆ ಎಂದೇ ಹೇಳಬೇಕು. ಆದರೆ ನಿನ್ನೆ ಬೆಳಗ್ಗೆ 6 ಗಂಟೆಗೆ ತುಲಾ ಚಿನ್ನದ ಬೆಲೆ 71,630 ರೂ.ಗಳಾಗಿದ್ದು, ಪ್ರಸ್ತುತ ಆಗಸ್ಟ್ 18ರ ಬೆಳಗ್ಗೆ 6 ಗಂಟೆಗೆ 72,770 ರೂ. ಆಗಿದೆ.
ಅಂದರೆ ತುಲಾ ಚಿನ್ನದ ಬೆಲೆ (Gold Prices) ನೋಡಿದರೆ ನಿನ್ನೆಯಿಂದ ಇಂದಿನವರೆಗೆ 1100ಕ್ಕೂ ಹೆಚ್ಚು ಏರಿಕೆಯಾಗಿದೆ. ಪ್ರಸ್ತುತ, 22 ಕ್ಯಾರೆಟ್ 10 ಗ್ರಾಂ ಚಿನ್ನದ ದೇಶೀಯ ಬೆಲೆ ರೂ.66,700 ಆಗಿದ್ದರೆ, ಅದೇ 24 ಕ್ಯಾರೆಟ್ ಬೆಲೆ 10 ಗ್ರಾಂಗೆ ರೂ.72,770 ಆಗಿದೆ.
ಇನ್ಮುಂದೆ ಯಾವುದೇ ಬ್ಯಾಂಕ್ ಅಕೌಂಟ್ ಇಲ್ಲದೆ ಇದ್ರೂ UPI ಪೇಮೆಂಟ್ ಮಾಡಬಹುದು! ಹೊಸ ವೈಶಿಷ್ಟ್ಯ
ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆ ವಿವರಗಳು
ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,700 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.72,770 ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.66,700 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.72,770 ಆಗಿದೆ.
ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,850 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.72,920 ಆಗಿದೆ.
ಹೈದರಾಬಾದ್‌ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.66,700 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.72,770 ಆಗಿದೆ.
ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,700 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.72,770 ಆಗಿದೆ.
ಸ್ವಂತ ಮನೆ ಇಲ್ಲದವರಿಗೆ ಸರ್ಕಾರವೇ ಕೊಡುತ್ತೆ 3 ಲಕ್ಷ ರೂಪಾಯಿ! ಇಂದೇ ಅರ್ಜಿ ಸಲ್ಲಿಸಿ ಪಡೆಯಿರಿ
ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.66,700 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.72,770 ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.66,700 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.72,770 ಆಗಿದೆ.
ದೇಶದಲ್ಲಿ ಬೆಳ್ಳಿ ಬೆಲೆ (Silver Price) ನಿನ್ನೆ 84,100 ಮತ್ತು ಪ್ರಸ್ತುತ 86,000 ರಷ್ಟಿದೆ. ಇದನ್ನು ನೋಡಿದರೆ ಬೆಳ್ಳಿ ಬೆಲೆ ನಿನ್ನೆಯಿಂದ ಗಣನೀಯವಾಗಿ ಏರಿಕೆಯಾಗಿದೆ. ಅಂದರೆ 1900 ರೂ. ಏರಿದೆ. ಆದರೆ ಬೆಂಗಳೂರು, ಹೈದರಾಬಾದ್, ಕೇರಳ ಮತ್ತು ಚೆನ್ನೈನಲ್ಲಿ 91,000 ರೂ. ಮುಂದುವರೆದಿದೆ
Gold Price Today 18 August 2024, Gold and silver rates in Bengaluru, Hyderabad, Chennai, Delhi Cities
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.