20 ವರ್ಷಗಳ ಹಿಂದೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ನಿಜಕ್ಕೂ ನೀವು ನಂಬೋದೇ ಇಲ್ಲ

Gold Price : 20 ವರ್ಷಗಳ ಹಿಂದೆ (gold rate 20 years back) ಭಾರತದಲ್ಲಿ ಚಿನ್ನಕ್ಕೆ ಬೆಲೆ ಎಷ್ಟಿತ್ತು ಎಂಬುದು ತಿಳಿದರೆ ಕಾಲಚಕ್ರ ಒಮ್ಮೆ ತಿರುಗಿ ನಾವು ಮತ್ತೆ ಅದೇ ಸಮಯಕ್ಕೆ ಹೋಗಬಾರದಿತ್ತಾ ಎಂದು ಅನ್ನಿಸುತ್ತೆ

Gold Price : ಕಳೆದ 20 ವರ್ಷಗಳ ಹಿಂದೆ (gold rate 20 years back) ಭಾರತದಲ್ಲಿ ಚಿನ್ನಕ್ಕೆ ಬೆಲೆ ಎಷ್ಟಿತ್ತು ಎಂಬುದು ತಿಳಿದರೆ ಕಾಲಚಕ್ರ ಒಮ್ಮೆ ತಿರುಗಿ ನಾವು ಮತ್ತೆ ಅದೇ ಸಮಯಕ್ಕೆ ಹೋಗಬಾರದಿತ್ತಾ ಎಂದು ಅನ್ನಿಸುತ್ತೆ!

ಇವತ್ತಿನ ದುಬಾರಿ ದುನಿಯಾದಲ್ಲಿ ಚಿನ್ನದ ಬೆಲೆಯಂತೂ (gold rate) ಪ್ರತಿದಿನ ವ್ಯತ್ಯಾಸ ಆಗುತ್ತದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಹಣಕಾಸಿನ ಏರುಪೇರುಗಳು ಚಿನ್ನದ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಭಾರತೀಯರು ಚಿನ್ನಪ್ರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ, ಬಹಳ ಹಿಂದಿನಿಂದಲೂ ನಮ್ಮ ಯಾವುದೇ ಹಬ್ಬ ಹರಿದಿನ (festival season) ಅಥವಾ ಎಂತಹ ಸಮಾರಂಭ ಇದ್ದರೂ ಚಿನ್ನಾಭರಣಗಳನ್ನು (gold jewellery) ಖರೀದಿ ಮಾಡುವುದು ವಾಡಿಕೆ, ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಗಂಡಸರು ಕೂಡ ಚಿನ್ನವನ್ನ ಇಷ್ಟಪಡುತ್ತಾರೆ.

20 ವರ್ಷಗಳ ಹಿಂದೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ನಿಜಕ್ಕೂ ನೀವು ನಂಬೋದೇ ಇಲ್ಲ - Kannada News

ಒಂದು ಕಡೆ ಆಭರಣವಾಗಿ ಚಿನ್ನವನ್ನು ಬಳಸಿದರೆ ಇನ್ನೊಂದು ಕಡೆ ಪ್ರಮುಖ ಹೂಡಿಕೆಯಾಗಿ ಕೂಡ ಚಿನ್ನವನ್ನು ಬಳಸಲಾಗುತ್ತದೆ.

ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ! ಹೆಚ್ಚಾಗಿದೆ ಬಳಕೆಯ ಶುಲ್ಕ

20 ವರ್ಷಗಳ ಹಿಂದೆ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ?

Gold Rateಚಿನ್ನದ ಬೆಲೆ ಎಷ್ಟೇ ಜಾಸ್ತಿ ಆಗಿದ್ರೂ ಅದರ ಖರೀದಿ ಮಾತ್ರ ಜನ ನಿಲ್ಲಿಸುವುದಿಲ್ಲ ಎನ್ನುವುದು ಮತ್ತೊಂದು ವಿಚಾರ, ಆದರೆ ಇಂದು ಚಿನ್ನ ಪ್ರತಿ 10 ಗ್ರಾಂಗೆ 60 ಸಾವಿರಕ್ಕೆ ತಲುಪಿದೆ. ನೀವು ಬಹಳ ಹಿಂದೆ ಭಾರತದಲ್ಲಿ ಚಿನ್ನವನ್ನು ಕೆಜಿ ಲೆಕ್ಕದಲ್ಲಿ ತೂಕ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನುವ ವಿಚಾರವನ್ನು ಕೇಳಿರಬಹುದು.

ಒಂದು ವೇಳೆ ಬ್ರಿಟಿಷರು (British) ಹಾಗೂ ಮುಸಲ್ಮಾನ್ ರಾಜರುಗಳು ಭಾರತವನ್ನು ಕೊಳ್ಳೆ ಹೊಡೆಯದೆ ಇದ್ದಿದ್ರೆ ಚಿನ್ನ ಎಂದಿಗೂ ಕೂಡ ಅಷ್ಟೇ ಅಗ್ಗವಾಗಿ ಇರುತ್ತಿತ್ತು.

ಆಧಾರ್ ಕಾರ್ಡ್ ಇದ್ದು ಈ ಕೆಲಸ ಮಾಡಿಕೊಳ್ಳದೆ ಇದ್ರೆ ಗ್ಯಾಸ್ ಸಬ್ಸಿಡಿ ಹಣ ರದ್ದಾಗುತ್ತೆ!

ಇತ್ತೀಚೆಗೆ 2003ರಲ್ಲಿ ಚಿನ್ನ ಖರೀದಿ ಮಾಡಿದ ಬಿಲ್ ಒಂದು ಸಾಮಾಜಿಕ ಜಾಲತಾಣದಲ್ಲಿ (social media) ಹೆಚ್ಚು ವೈರಲ್ ಆಗುತ್ತಿದ್ದು ಆಗಿನ ಚಿನ್ನದ ಬೆಲೆ ಕೇಳಿದ್ರೆ ನಿಮಗೆ ಖಂಡಿತ ಶಾಕ್ ಆಗಬಹುದು.

ಸಾಮಾನ್ಯವಾಗಿ 22 ಕ್ಯಾರೆಟ್ ಗೋಲ್ಡ್ ಚಿನ್ನವನ್ನು ಖರೀದಿ ಮಾಡಲಾಗುತ್ತದೆ, 24 ಕ್ಯಾರೆಟ್ ಚಿನ್ನ ಶುದ್ಧ, ಚೆನ್ನಾಗಿದ್ದು ಇದನ್ನು ಆಭರಣವಾಗಿ ಬಳಸುವುದು ಕಷ್ಟ.

ನಮ್ಮ ದೇಶದಲ್ಲಿ 10 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ಬೆಲೆ 2003 ರಲ್ಲು 5600 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ರೂ.4,800ರೂ. ಆಗಿತ್ತು. ಅಂದರೆ ಇಂದಿನ ಚಿನ್ನದ ಬೆಲೆಗೂ 20 ವರ್ಷಗಳ ಹಿಂದಿನ ಚಿನ್ನದ ಬೆಲೆಗೂ ಅಜಗಜಾಂತರ ವ್ಯತ್ಯಾಸ ಎಂಬುದು ನಿಮಗೂ ಈಗ ತಿಳಿದಿರಬಹುದು.

ಆದರೆ ಇಂದಿನ ಚಿನ್ನದ ಬೆಲೆ ಮಾತ್ರ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೆ ಇದೆ, ಒಂದು ಗ್ರಾಮ್ ಚಿನ್ನ ಖರೀದಿ ಮಾಡುವಷ್ಟು ಕೂಡ ಯೋಚಿಸುವಂತಹ ಪರಿಸ್ಥಿತಿ ಇದೆ.

Gold Rate 20 Years Back Goes Viral on Social Media

Follow us On

FaceBook Google News

Gold Rate 20 Years Back Goes Viral on Social Media