ಕೆನರಾ ಬ್ಯಾಂಕ್ ಅಕೌಂಟ್ ಇದ್ರೆ ಬಂಪರ್ ಅವಕಾಶ! ಇದು ನಿಮ್ಮ ಹಣ ಡಬಲ್ ಮಾಡೋ ಸ್ಕೀಮ್
Fixed Deposit : ಸಾಮಾನ್ಯವಾಗಿ ಹಣ ಹೂಡಿಕೆ (investment) ಮಾಡಲು ಎಲ್ಲಾ ಬ್ಯಾಂಕುಗಳು ಒಂದಲ್ಲ ಒಂದು ರೀತಿಯ ಆಫರ್ ಗಳನ್ನು ನೀಡುತ್ತವೆ, ಕೆಲವು ಬ್ಯಾಂಕುಗಳು ಉತ್ತಮ ಬಡ್ಡಿ (interest) ದರದಲ್ಲಿ ಹಣ ರಿಟರ್ನ್ ಕೊಟ್ಟರೆ ಇನ್ನೂ ಕೆಲವು ಬ್ಯಾಂಕ್ಗಳಲ್ಲಿ ಇನ್ಸೂರೆನ್ಸ್ (insurance) ನಂತಹ ಇತರ ಬೆನಿಫಿಟ್ ಗಳನ್ನು ನೀಡಲಾಗುತ್ತದೆ.
ಕೆನರಾ ಬ್ಯಾಂಕ್ (Canara Bank) ನೀವು ಇಡುವ ಫಿಕ್ಸೆಡ್ ಡೆಪಾಸಿಟ್ (fixed deposit) ಮೇಲೆ ಅತ್ಯುತ್ತಮ ಬಡ್ಡಿ ದರವನ್ನು ಘೋಷಣೆ ಮಾಡಿದ್ದು ಅದರ ಪ್ರಯೋಜನ ಪಡೆದುಕೊಳ್ಳಲು ಈ ರೀತಿ ಹೂಡಿಕೆ ಆರಂಭಿಸಿ.
ಇದೊಂದು ಕಾರ್ಡ್ ಇದ್ರೆ ಸಾಕು ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬೆನಿಫಿಟ್!
ಕೆನರಾ ಬ್ಯಾಂಕ್ ನಲ್ಲಿ 444 ದಿನಗಳ ಎಫ್ ಡಿ (Canara Bank FD)
ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ ಎನಿಸಿಕೊಂಡಿದೆ. ಹಾಗಾಗಿ ನೀವು ಈ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದರೆ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ ಉತ್ತಮ ಆದಾಯ ರಿಟರ್ನ್ ಪಡೆಯಬಹುದು.
ಹಾಗಾದ್ರೆ ಎಷ್ಟು ಹಣ ಹೂಡಿಕೆ ಮಾಡಬೇಕು ಇದರಿಂದ ಸಿಗುವ ಲಾಭ ಎಷ್ಟು? ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಕೆನರಾ ಬ್ಯಾಂಕ್ ನಲ್ಲಿ 444 ದಿನಗಳವರಿಗೆ ಫಿಕ್ಸೆಡ್ ಡೆಪಾಸಿಟ್ (fixed deposit) ಇಡುವವರಿಗೆ ಗುಡ್ ನ್ಯೂಸ್. 444 ದಿನಗಳ ಎಫ್‌ಡಿ ಮೇಲೆ 7.25% ನಷ್ಟು ಬಡ್ಡಿ ನೀಡಲಾಗುವುದು. ಈ ಅವಧಿಗೆ 3,00,000ಗಳನ್ನು ಹೂಡಿಕೆ ಮಾಡಿದರೆ ನಿಮಗೆ 444 ದಿನಗಳ ಬಳಿಕ ಸಿಗುವ ಒಟ್ಟು ಮೊತ್ತ ರೂಪಾಯಿ 3,27,000.
ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 90% ಸಬ್ಸಿಡಿ ಸಿಗಲಿದೆ, ಅರ್ಜಿ ಸಲ್ಲಿಸಿ!
ಇದೇ ರೀತಿ ಹಿರಿಯ ನಾಗರಿಕರು 444 ದಿನಗಳ ಅವಧಿಗೆ 3,00,000ಗಳನ್ನು ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದರೆ ಅವರಿಗೆ ಸಿಗುವ ಬಡ್ಡಿ 7.75%. ಅಂದರೆ 444 ದಿನಗಳ ಬಳಿಕ 29 ಸಾವಿರ ರೂಪಾಯಿಗಳನ್ನು ಬಡ್ಡಿ ಆಗಿ ಪಡೆದುಕೊಳ್ಳಬಹುದು. ಅವಧಿ ಮುಗಿಯುವ ಹೊತ್ತಿಗೆ ರೂಪಾಯಿ 3,29,000 ಗಳು ನಿಮಗೆ ರಿಟರ್ನ್ ಸಿಗುತ್ತದೆ.
ನಿಮಗೂ ಸಿಗುತ್ತೆ ಸ್ವಂತ ಬಿಸಿನೆಸ್ ಮಾಡೋದಕ್ಕೆ 10 ಲಕ್ಷ ಸಾಲ! ಯೋಜನೆಗೆ ಅರ್ಜಿ ಸಲ್ಲಿಸಿ
ಇದೊಂದು ಅತ್ಯುತ್ತಮ ಹೂಡಿಕೆ ಯೋಜನೆಯಾಗಿದ್ದು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವನ್ನು ನೀಡುವಂತಹ ಎಫ್ ಡಿ ಪ್ಲಾನ್ ಆಗಿದೆ. ಹಾಗಾಗಿ ನೀವು ಈ ಲಾಭ ಪಡೆದುಕೊಳ್ಳಲು ಹತ್ತಿರದ ಕೆನರಾ ಬ್ಯಾಂಕ್ ಗೆ (Canara Bank) ಹೋಗಿ ಹೆಚ್ಚಿನ ವಿವರ ಪಡೆದುಕೊಂಡು ಹೂಡಿಕೆ ಮಾಡಿ.
Good News For Canara Bank account Holders, double your money
Our Whatsapp Channel is Live Now 👇