SBI ಎಟಿಎಂ ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್; ಬ್ಯಾಂಕ್ ನಿಂದ ಮತ್ತೊಂದು ಸೌಲಭ್ಯ

ಸಾಮಾನ್ಯವಾಗಿ ಎಟಿಎಂ (ATM) ಮೂಲಕ ನಾವು ಹಣವನ್ನು ತೆಗೆಯಬೇಕು ಅಂದ್ರೆ ಕ್ರೆಡಿಟ್ ಕಾರ್ಡ್ (Credit card) ಅಥವಾ ಡೆಬಿಟ್ ಕಾರ್ಡ್ (Debit card) ಇರಬೇಕು.

ಸಾಮಾನ್ಯವಾಗಿ ಒಂದು ಬ್ಯಾಂಕ್ (Bank) ನಲ್ಲಿ ಖಾತೆ ತೆರೆದ ನಂತರ ಗ್ರಾಹಕರಿಗೆ ಅನುಕೂಲವಾಗುವಂತಹ ಹಲವು ಸೌಲಭ್ಯಗಳನ್ನು ಬ್ಯಾಂಕ್ ಗಳು ನೀಡುತ್ತವೆ, ಈ ಹಿನ್ನೆಲೆಯಲ್ಲಿ ನೀವು ಎಸ್ ಬಿ ಐ ಎಟಿಎಂ ಕಾರ್ಡ್ (SBI ATM card) ಹೊಂದಿದ್ರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ.

ಎಟಿಎಂನಲ್ಲಿ ಹಣ ತೆಗೆಯಲು ಸುಲಭವಾಗುವುದಕ್ಕೆ ಎಸ್‌ಬಿಐ ಹೊಸ ರೂಲ್ಸ್ ಒಂದನ್ನು ಜಾರಿಗೆ ತಂದಿದ್ದು ಇಂದಿನಿಂದಲೇ ಪ್ರತಿಯೊಬ್ಬ ಗ್ರಾಹಕರಿಗೂ ಇದು ಅನ್ವಯವಾಗಲಿದೆ.

ನೀವು ಒಮ್ಮೆ 210 ರೂಪಾಯಿ ಖರ್ಚು ಮಾಡಿದ್ರೆ ನಿಮಗೆ ಸಿಗುತ್ತೆ ಪ್ರತಿ ತಿಂಗಳು 5000 ರೂಪಾಯಿ

Start an ATM Franchise and earn 60,000 per month

ಎಟಿಎಂ ಇಲ್ಲದೆಯೂ ಎಟಿಎಂ ಕಾರ್ಡ್ ಬಳಸಿ!

ಆಶ್ಚರ್ಯವಾಗಬಹುದು, ಯಾಕೆಂದರೆ ಸಾಮಾನ್ಯವಾಗಿ ಎಟಿಎಂ (ATM) ಮೂಲಕ ನಾವು ಹಣವನ್ನು ತೆಗೆಯಬೇಕು ಅಂದ್ರೆ ಕ್ರೆಡಿಟ್ ಕಾರ್ಡ್ (Credit card) ಅಥವಾ ಡೆಬಿಟ್ ಕಾರ್ಡ್ (Debit card) ಇರಬೇಕು.

ಆದರೆ ಒಂದು ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್ ಕಳೆದು ಹೋಗಿದ್ದು ಅಥವಾ ತುರ್ತು ಪರಿಸ್ಥಿತಿಯಲ್ಲಿ ಕಾರ್ಡ್ ಇಲ್ಲದೆ ಇರುವಾಗ ನೀವು ಎಟಿಎಂ ಮೂಲಕ ಸುಲಭವಾಗಿ ಹಣ ಹಿಂಪಡೆಯಬಹುದು. ಎಸ್ ಬಿ ಐ ತನ್ನ ಗ್ರಾಹಕರಿಗೆ ಹೊಸ ಅನುಕೂಲ ಮಾಡಿಕೊಟ್ಟಿದೆ.

ಯುಪಿಐ ಮೂಲಕ ಪೇಮೆಂಟ್!

ಇಂದು ನಮ್ಮ ದೇಶದಲ್ಲಿ ಬಹುತೇಕ ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ವ್ಯವಹಾರಗಳ ವರೆಗೆ ಯುಪಿಐ ಮೂಲಕವೇ ಪಾವತಿ (UPI Payment) ಮಾಡಲಾಗುತ್ತದೆ. ಯುಪಿಐ ಹಣ ಪಾವತಿಗೆ ಬೇರೆ ಬೇರೆ ಅಪ್ಲಿಕೇಶನ್ (Application) ಗಳು ಕೂಡ ಲಭ್ಯವಿದ್ದು ಆ ಮೂಲಕ ನಾವು ಸುಲಭವಾಗಿ ಕೈಯಲ್ಲಿ ಇರುವ ಸ್ಮಾರ್ಟ್ ಫೋನ್ ಮೂಲಕ ಕ್ಷಣಮಾತ್ರದಲ್ಲಿ ಪೇಮೆಂಟ್ ಮಾಡಿ ಮುಗಿಸಬಹುದು.

ಇದೇ ರೀತಿ ಈಗ ಎಸ್‌ಬಿಐ ಕೂಡ ತನ್ನದೇ ಆಗಿರುವ ಹೊಸ ಅಪ್ಲಿಕೇಶನ್ ಒಂದನ್ನು ಆರಂಭಿಸಿದ್ದು ಈ ಮೂಲಕ ಸಾಕಷ್ಟು ಹಣಕಾಸಿನ ವ್ಯವಹಾರ ಮಾಡಿಕೊಳ್ಳಲು ಅವಕಾಶ ನೀಡಿದೆ.

ಕೇವಲ 64 ರೂಗೆ 280Km ಓಡುತ್ತೆ ಈ ಎಲೆಕ್ಟ್ರಿಕ್ ಬೈಕ್, ಬಡವರಿಗಾಗಿ ಕಡಿಮೆ ಬೆಲೆಗೆ

SBI ನ YONO ಅಪ್ಲಿಕೇಶನ್!

Sbi Yono Appಎಸ್ ಬಿ ಐ ತನ್ನ ಗ್ರಾಹಕರಿಗೆ YONO ಅಪ್ಲಿಕೇಶನ್ ಅನ್ನು ಪರಿಚಯಿಸಿದೆ, ಈ ಮೂಲಕ ಆನ್ಲೈನ್ ಹಣಕಾಸಿನ (online payment) ವ್ಯವಹಾರ ಮಾಡಬಹುದು. ಈಗ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆನ್ಲೈನ್ ಪೇಮೆಂಟ್ ಮಾತ್ರವಲ್ಲದೆ ಎಟಿಎಂನಿಂದ ನಗದು ಹಣ ಹಿಂಪಡೆಯಲು ಕೂಡ ಈ ಅಪ್ಲಿಕೇಶನ್ ಮೂಲಕ ಸೇವೆ ಒದಗಿಸುತ್ತಿದೆ. YONO ಅಪ್ಲಿಕೇಶನ್ ಸ್ಟಿಕ್ಕರ್ ಅಂಟಿಸಿರುವ ಯಾವುದೇ ಎಟಿಎಂ ನಲ್ಲಿ ನೀವು ಯುಪಿಐ ಸಹಾಯದಿಂದ ಹಣ ಹಿಂಪಡೆಯಬಹುದು.

5,000 ಹೂಡಿಕೆ ಮಾಡಿದ್ರೆ ಸಿಗುತ್ತೆ 8.45 ಲಕ್ಷ ರಿಟರ್ನ್; ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಜನ

ಎಟಿಎಂ ಕಾರ್ಡ್ ಇಲ್ಲದೆ ಹಣ ಹಿಂಪಡೆಯುವುದು ಹೇಗೆ?

*ನೀವು ಎಸ್ ಬಿ ಐ ಗ್ರಾಹಕರಾಗಿದ್ರೆ, YONO App ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

*ಅಪ್ಲಿಕೇಶನ್ ಇನ್ಸ್ಟಾಲ್ ಆದ ಬಳಿಕ ನಿಮ್ಮ ಹತ್ತಿರದ ಎಟಿಎಂ ಗೆ ಹೋಗಿ ಕ್ಯಾಶ್ ಪಡೆದುಕೊಳ್ಳಬಹುದು ಇದಕ್ಕೆ ಒಂದಿಷ್ಟು ಪ್ರೋಸೆಸ್ ಕೂಡ ಇರುತ್ತದೆ.

*ಎಸ್ ಬಿ ಐ ನ YONO ಅಪ್ಲಿಕೇಶನ್ ತೆರೆದು, ಅದ್ರಲ್ಲಿ ಕ್ಯಾಶ್ ವಿಥ್ ಡ್ರಾ (cash withdraw) ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

*ಈಗ ನೀವು ಎಟಿಎಂ ನಿಂದ ಪಡೆದುಕೊಳ್ಳಲು ಬಯಸುವ ಮೊತ್ತವನ್ನು ನಮೂದಿಸಿ

*ನಂತರ ಎಟಿಎಂ ಯಾವುದು ಎಂಬುದನ್ನು ಆಯ್ಕೆ ಮಾಡಿ.

*ಈಗ ನಿಮಗೆ ಒಂದು ಕ್ಯೂಆರ್ ಕೋಡ್ (QR code) ಕಾಣಿಸುತ್ತೆ. ಅದನ್ನು ಎಟಿಎಂ ಮಿಷನ್ ನಲ್ಲಿ ಸ್ಕ್ಯಾನ್ ಮಾಡಿಕೊಳ್ಳಿ

*ನಂತರ ಯುಪಿಐ ID ಮತ್ತು ಪಿನ್ ನಂಬರ್ ಅನ್ನು ನಮೂದಿಸಬೇಕು.

*ಈಗ ಎಟಿಎಂ ನಿಂದ ಕ್ಯಾಶ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾಗಿ ಇನ್ನು ಮುಂದೆ ಎಟಿಎಂ ಕಾರ್ಡ್ ಇಲ್ಲದೆ ಇರುವಾಗಲು ಕೇವಲ ಒಂದು ಮೊಬೈಲ್ ಅಪ್ಲಿಕೇಶನ್ ಮೂಲಕ ಎಸ್‌ಬಿಐ ಗ್ರಾಹಕರು ಹಣ ಹಿಂಪಡೆದುಕೊಳ್ಳಬಹುದು.

Good news for SBI ATM card users, Another facility from the bank

Related Stories