ನೀವು ಒಮ್ಮೆ 210 ರೂಪಾಯಿ ಖರ್ಚು ಮಾಡಿದ್ರೆ ನಿಮಗೆ ಸಿಗುತ್ತೆ ಪ್ರತಿ ತಿಂಗಳು 5000 ರೂಪಾಯಿ

ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿ ಇರುವ ಅಟಲ್ ಪೆನ್ಷನ್ ಯೋಜನೆ (Atal pension scheme) ಕೇಂದ್ರ ಸರ್ಕಾರ ಹೊಸ ಟ್ವಿಸ್ಟ್ ನೀಡಿದೆ.

ಕೇಂದ್ರ ಸರ್ಕಾರ (Central government) ಜನರಿಗೆ ಅನುಕೂಲವಾಗುವ ಯೋಜನೆಗಳನ್ನು (schemes) ಒಂದಾದ ಮೇಲೆ ಒಂದರಂತೆ ಪರಿಚಯಿಸುತ್ತಲೇ ಇದೆ. ಅದರಲ್ಲೂ ಕೆಲವು ಯೋಜನೆಗಳು ಬಹಳ ವರ್ಷಗಳಿಂದಲೂ ಪ್ರಚಲಿತದಲ್ಲಿದ್ದು ಇಂದು ಕೋಟ್ಯಾಂತರ ಜನ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಆಗಿದೆ

ನೀವು ಕೂಡ ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ರೆ ಸರ್ಕಾರದ ಈ ಪ್ರಮುಖ ಯೋಜನೆಯ ಬಗ್ಗೆ ತಿಳಿಯುತ್ತದೆ ಹಾಗೂ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು.

ನಾವು ದುಡಿಯುವ ವಯಸ್ಸಿನಲ್ಲಿ ದುಡಿಯುತ್ತೇವೆ ಆದರೆ ದುಡಿಯುವ ಎಲ್ಲರೂ ಹಣ ಉಳಿತಾಯ (Savings) ಮಾಡುವುದಿಲ್ಲ, ಒಂದು ವೇಳೆ ಯಂಗ್ ಏಜ್ (young age) ನಲ್ಲಿ ದುಡಿದ ಹಣವನ್ನೆಲ್ಲ ಹೂಡಿಕೆ (Investment) ಮಾಡದೆ ಅಥವಾ ಸೇವಿಂಗ್ಸ್ (savings) ಮಾಡದೆ ಖರ್ಚು ಮಾಡಿಕೊಂಡರೆ ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆ ಅನುಭವಿಸಬೇಕಾಗುತ್ತದೆ.

ನೀವು ಒಮ್ಮೆ 210 ರೂಪಾಯಿ ಖರ್ಚು ಮಾಡಿದ್ರೆ ನಿಮಗೆ ಸಿಗುತ್ತೆ ಪ್ರತಿ ತಿಂಗಳು 5000 ರೂಪಾಯಿ - Kannada News

ಅದರಿಂದ ಇಂತಹ ಸಮಸ್ಯೆ ಯಾರಿಗೂ ಕಾಣಬಾರದು ಎಲ್ಲರೂ ವೃದ್ದಾಪ್ಯದ ನಂತರ ಅಥವಾ ನಿವೃತ್ತಿ ನಂತರ ತಮ್ಮ ಆರ್ಥಿಕ ಜೀವನವನ್ನು ಸುಲಭವಾಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಅಟಲ್ ಪೆನ್ಷನ್ ಯೋಜನೆ.

ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಬಂಗಾರದ ಬೆಲೆ ಎಷ್ಟಾಗಲಿದೆಯಂತೆ ಗೊತ್ತಾ? ತಜ್ಞರ ವರದಿ ಪ್ರಕಟ.

ಏನಿದು ಅಟಲ್ ಪೆನ್ಷನ್ ಯೋಜನೆ? (Atal pension scheme)

Pension Schemeಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿ ಇರುವ ಅಟಲ್ ಪೆನ್ಷನ್ ಯೋಜನೆ (Atal pension scheme) ಕೇಂದ್ರ ಸರ್ಕಾರ ಹೊಸ ಟ್ವಿಸ್ಟ್ ನೀಡಿದೆ. ಕೇವಲ 210ರೂ.ಗಳನ್ನ ಪ್ರತಿ ತಿಂಗಳು ಹೂಡಿಕೆ ಮಾಡುವುದರ ಮೂಲಕ ವೃದ್ಯಾಪ್ಯ ಆರ್ಥಿಕ ಜೀವನವನ್ನು ಸುಲಭವಾಗಿಸಿಕೊಳ್ಳಬಹುದು.

ಕೇವಲ 64 ರೂಗೆ 280Km ಓಡುತ್ತೆ ಈ ಎಲೆಕ್ಟ್ರಿಕ್ ಬೈಕ್, ಬಡವರಿಗಾಗಿ ಕಡಿಮೆ ಬೆಲೆಗೆ

ಅಟಲ್ ಪಿಂಚಣಿ ಯೋಜನೆಯ ಹೂಡಿಕೆ!

ಈ ಯೋಜನೆಯಲ್ಲೇ ನೀವು ಅತಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಉತ್ತಮ ಲಾಭ ಪಡೆದುಕೊಳ್ಳಬಹುದಾಗಿದೆ, ಪ್ರತಿ ತಿಂಗಳು 210ಗಳನ್ನ ಹೂಡಿಕೆ ಮಾಡಿದರೆ ವೃದ್ಧಾಪ್ಯದ ಸಮಯದಲ್ಲಿ ಅಂದರೆ 60 ವರ್ಷದ ನಂತರ ಪ್ರತಿ ತಿಂಗಳು 5000 ಗಳನ್ನ ಪಿಂಚಣಿಯಾಗಿ ಪಡೆಯಬಹುದು.

ಒಂದು ವೇಳೆ ಪತಿ-ಪತ್ನಿ ಇಬ್ಬರು ಜಂಟಿ ಖಾತೆ (joint account) ತೆರೆದು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಹತ್ತು ಸಾವಿರ ರೂಪಾಯಿಗಳ ಪಿಂಚಣಿ ಪಡೆದುಕೊಳ್ಳಬಹುದು.

18 ರಿಂದ 40 ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ನಿಮ್ಮ ವಯಸ್ಸು ಹೆಚ್ಚಾಗುತ್ತಿದ್ದಂತೆ ಹೂಡಿಕೆಯ ಮೊತ್ತ ಜಾಸ್ತಿಯಾಗುತ್ತದೆ ಅಂದರೆ ಕೇವಲ ರೂ.50 ಗಳಿಂದ ಹೂಡಿಕೆ ಆರಂಭವಾಗಿ 210ಗಳವರೆಗೆ ಹೂಡಿಕೆ ಮಾಡಬಹುದು.

5,000 ಹೂಡಿಕೆ ಮಾಡಿದ್ರೆ ಸಿಗುತ್ತೆ 8.45 ಲಕ್ಷ ರಿಟರ್ನ್; ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಜನ

ನೀವು ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದು ಅಟಲ್ ಪಿಂಚಣಿ ಯೋಜನೆಯ ಹೂಡಿಕೆ ಮಾಡಲು ಬಯಸಿದರೆ ಬ್ಯಾಂಕ್ನಿಂದ ನೇರವಾಗಿ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಯೋಜನೆಗೆ ಹಣ ಹೋಗುವಂತೆ ಮಾಡಬಹುದು. ಅಂದರೆ ಆಟೋ ಡೆಬಿಟ್ (auto debit) ಆಗುವಂತೆ ಮಾಡಬಹುದು. 80 ಸಿ ಅಡಿಯಲ್ಲಿ 1.50 ಲಕ್ಷ ರೂಪಾಯಿಗಳವರೆಗೆ ಆದಾಯ ತೆರಿಗೆ ರಿಯಾಯಿತಿ ಕೂಡ ಸಿಗುತ್ತದೆ.

ಈ ಯೋಜನೆಯನ್ನು ಬ್ಯಾಂಕಿನಲ್ಲಿ ಮಾತ್ರವಲ್ಲದೆ ಪೋಸ್ಟ್ ಆಫೀಸ್ ನಲ್ಲಿಯೂ ಕೂಡ ಆರಂಭಿಸಬಹುದು. ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ, ಅಡ್ರೆಸ್ ಪ್ರೂಫ್ ಕೊಟ್ಟು ಒಂದು ಅರ್ಜಿ ಫಾರಂ ಭರ್ತಿ ಮಾಡಿ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು. ತಕ್ಷಣವೇ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ, ವೃದ್ಧಾಪ್ಯ ಆರ್ಥಿಕ ಜೀವನವನ್ನು ಸುಗಮವಾಗಿಸಿಕೊಳ್ಳಿ.

If you spend 210 rupees once you will get 5000 rupees every month

Follow us On

FaceBook Google News

If you spend 210 rupees once you will get 5000 rupees every month