ಗೃಹಲಕ್ಷ್ಮಿಯರಿಗಾಗಿ LPG ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೆಚ್ಚಿಸಿದ ಸರ್ಕಾರ! ಬೆಲೆ ಈಗ ಇನ್ನಷ್ಟು ಕಡಿಮೆ

ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ (LPG Gas cylinder) ಪಡೆದುಕೊಳ್ಳುವಂತೆ ಅನುಕೂಲ ಮಾಡಿಕೊಡಲಾಗಿತ್ತು.

ಒಲೆಯಲ್ಲಿ ಉರಿಯುವ ಬೆಂಕಿ, ಕಟ್ಟಿಗೆ ಹೊಗೆ ಹಾಗೂ ಇದರಿಂದ ಉಂಟಾಗುವ ಅನಾರೋಗ್ಯ ಇವುಗಳನ್ನು ಅರಿತ ಕೇಂದ್ರ ಸರ್ಕಾರ 2016ರಲ್ಲಿ ಉಜ್ವಲ ಯೋಜನೆಯನ್ನು (Ujjwala scheme) ಪರಿಚಯಿಸಿತು.

ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ (LPG Gas cylinder) ಪಡೆದುಕೊಳ್ಳುವಂತೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿ ಉಳಿದಿದ್ದ ಎಲ್ ಪಿ ಜಿ ಸಿಲೆಂಡರ್ ದರ ಈಗ ಮತ್ತೆ ಇಳಿಕೆ ಕಂಡಿದ್ದು ಗೃಹಿಣಿಯರಿಗೆ ಸಬ್ಸಿಡಿ (subsidy) ಹೆಚ್ಚಿಸಲಾಗಿದೆ.

ATM ನಿಂದ ಹರಿದ ನೋಟು ಹೊರಬಂದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

ಗೃಹಲಕ್ಷ್ಮಿಯರಿಗಾಗಿ LPG ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೆಚ್ಚಿಸಿದ ಸರ್ಕಾರ! ಬೆಲೆ ಈಗ ಇನ್ನಷ್ಟು ಕಡಿಮೆ - Kannada News

ಸಬ್ಸಿಡಿ ದರ ಹೆಚ್ಚಳ

ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ (LPG Gas cylinder Price) ಹಾಗೂ ವಾಣಿಜ್ಯ ಸಿಲಿಂಡರ್ ದರ ಬಹುತೇಕ ಸ್ಥಿರವಾಗಿ ಇತ್ತು ಎನ್ನಬಹುದು. ಆದರೆ ಕಳೆದ ಆಗಸ್ಟ್ ಸಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರ 200 ರೂಪಾಯಿಗಳನ್ನು ಕಡಿತ ಮಾಡಿತ್ತು. ಇದರಿಂದಾಗಿ ಸಾವಿರ ರೂಪಾಯಿಗಳನ್ನು ಪಾವತಿ ಮಾಡುತ್ತಿದ್ದ ಮಹಿಳೆಯರು 800 ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳುವಂತೆ ಆಗಿತ್ತು.

ಮತ್ತೆ ನೂರು ರೂಪಾಯಿ ಸಬ್ಸಿಡಿ

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇನ್ನೂರು ರೂಪಾಯಿ ಸಬ್ಸಿಡಿ ಜೊತೆಗೆ ಮತ್ತೆ ನೂರು ರೂಪಾಯಿಗಳ ಸಬ್ಸಿಡಿ ನೀಡಲು ಸರ್ಕಾರ ಯೋಚಿಸಿದೆ. ಹಿನ್ನೆಲೆಯಲ್ಲಿ ರೂ.700 ಸಿಲಿಂಡರ್ ಅನ್ನು 600 ರೂ. ಗಳಿಗೆ ಗೃಹಿಣಿಯರು ಖರೀದಿಸಬಹುದಾಗಿದೆ.

ಜೇಬಲ್ಲಿ ಕೇವಲ 10,000 ಇದ್ರೆ ಸಾಕು ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಈ ಬಿಸಿನೆಸ್ ಆರಂಭಿಸಬಹುದು

ಕೋಟ್ಯಂತರ ಮಹಿಳೆಯರಿಗೆ ಪ್ರಯೋಜನ

Gas Cylinder Subsidyಕೇಂದ್ರ ಸರ್ಕಾರ (central government) 2016ರಲ್ಲಿ ಉತ್ತರ ಪ್ರದೇಶದ ಬಲ್ಲಿಯಾ ಎಂಬಲ್ಲಿ ಮಹಿಳೆಯರಿಗೆ ಉಚಿತವಾಗಿ ಸಿಲೆಂಡರ್ (Free gas connection) ನೀಡುವ ಉಜ್ವಲ ಯೋಜನೆಯನ್ನು ಆರಂಭಿಸಿತು.

ಈಗ ಸುಮಾರು 9.6 ಕೋಟಿ ಮಹಿಳೆಯರು ದೇಶಾದ್ಯಂತ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡಲು 2022 23 ರಲ್ಲಿ 6,100 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ವ್ಯಯಿಸಿದೆ.

ಅಗಸ್ಟ್ ತಿಂಗಳಲ್ಲಿ ರಕ್ಷಾಬಂಧನದ ಸಮಯದಲ್ಲಿ ದೇಶಾದ್ಯಂತ ಎಲ್ ಪಿ ಜಿ ಸಿಲೆಂಡರ್ ಮೇಲೆ 200 ರೂಪಾಯಿ ಕಡಿತಗೊಳಿಸಲಾಗಿತ್ತು. ಇದರಿಂದಾಗಿ 1000 ರೂಪಾಯಿಗಳಿಗೆ ಸಿಗುತ್ತಿದ್ದ ಸಿಲಿಂಡರ್ ಬೆಲೆ 900 ರೂಪಾಯಿಗಳಿಗೆ ಇಳಿಕೆಯಾಗಿತ್ತು.

ಇದೀಗ ಸಾಮಾನ್ಯರಿಗೆ 200 ರೂಪಾಯಿ ಹಾಗೂ ಉಜ್ವಲ ಯೋಜನೆಯ ಅಡಿಯಲ್ಲಿ ಬರುವ ಮಹಿಳೆಯರಿಗೆ 300 ರೂಪಾಯಿಗಳ ಸಬ್ಸಿಡಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ 600 ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ.

Government has increased LPG gas cylinder subsidy Again

Follow us On

FaceBook Google News

Government has increased LPG gas cylinder subsidy Again