Business News

ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದ ಸಹಾಯಧನ; ಹೊಸ ವಸತಿ ಯೋಜನೆ

ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳುವ ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಆರ್ಥಿಕ ಸಮಸ್ಯೆ (financial problems) ಯಿಂದ ಎಲ್ಲರಿಗೂ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ.

ಇದಕ್ಕಾಗಿ ಸರ್ಕಾರ ಮುಖ್ಯವಾಗಿರುವ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದು 2024 ಫೆಬ್ರವರಿ ತಿಂಗಳಿನಲ್ಲಿ ಆಗಲಿರುವ ಬಜೆಟ್ (budget) ಮಂಡನೆ ಸಮಯದಲ್ಲಿ ವಸತಿ ಯೋಜನೆ (housing scheme) ಗೆ ಸಂಬಂಧಪಟ್ಟಂತೆ ವಿಶೇಷ ಬಜೆಟ್ ಘೋಷಣೆ ಆಗಲಿದೆ.

Building a house Even your own land requires permission

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಬೇಕೇ ಬೇಕು; ವಿಶೇಷ ಆದೇಶ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ವಾಸಿಸುವ, 130 ಕೋಟಿ ಜನರಲ್ಲಿ ಸುಮಾರು 20 ಕೋಟಿ ಬಡ ಜನರು ಸ್ವಂತ ಸೂರು ಹೊಂದಿಲ್ಲ. ಅಂತವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ನೀಡಲಾಗುತ್ತಿರುವ ಸಬ್ಸಿಡಿ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

2024 – 25 ರಲ್ಲಿ ಬಡವರ ಮನೆ ನಿರ್ಮಾಣಕ್ಕೆ 1013 ಶತ ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡುವುದಾಗಿ ಮಾಹಿತಿ ಲಭ್ಯವಾಗಿದೆ.

ಕಡಿಮೆ ಬಡ್ಡಿಯಲ್ಲಿ ಗೃಹಸಾಲ! (Home loan with low interest)

Home Loanಗ್ರಾಮೀಣ ಪ್ರದೇಶ (rural area) ದಲ್ಲಿ ಹಾಗೂ ನಗರ (city) ಭಾಗದಲ್ಲಿ, ಮನೆ ನಿರ್ಮಾಣ ಮಾಡಿ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಸಬ್ಸಿಡಿ (subsidy) ಪಡೆಯಬಹುದು.

ಇದರ ಜೊತೆಗೆ ಯಾವುದೇ ಬ್ಯಾಂಕ್ ನಲ್ಲಿ ಗೃಹ ಸಾಲ (Bank Home Loan) ಮಾಡಿದರೆ, ಅದಕ್ಕೆ ವಿಧಿಸಲಾಗುವ ಬಡ್ಡಿಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ವಿವಿಧ ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವ ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವಂತೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ 2024 – 25ನೇ ಸಾಲಿನಲ್ಲಿ ಗೃಹ ಸಾಲ ತೆಗೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ದೇಶದ ಎಲ್ಲಾ ರೈತರಿಗೂ ಸಿಗಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್! ಸುಲಭ ಸಾಲ ಸೌಲಭ್ಯ

ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ಬದ್ಧವಾಗಿರುವ ಕೇಂದ್ರ ಸರ್ಕಾರ!

ಪ್ರತಿಯೊಬ್ಬರು ಸ್ವಂತ ಮನೆ ಬಂದಿರಬೇಕು ಎನ್ನುವುದು ಸರ್ಕಾರ ಉದ್ದೇಶವಾಗಿದೆ, ಅದ್ರಲ್ಲೂ ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅಗತ್ಯ ಕೂಡ ಹೌದು. ಈ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ, ಸರ್ಕಾರ ಸಬ್ಸಿಡಿ ದರದಲ್ಲಿ ಸಾಲ ನೀಡಿದರೆ ಹೆಚ್ಚು ಪ್ರಯೋಜನವಾಗಲಿದೆ.

ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲವೇ ನಗರ ಪ್ರದೇಶಗಳಲ್ಲಿಯೂ ಕೂಡ ಮನೆ ನಿರ್ಮಾಣ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ಸಿಗಲಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯ ಅಂದ್ರೆ ಕೇವಲ ಬಡತನ ರೇಖೆಗಿಂತ ಕೆಳಗಿನವರು ಮಾತ್ರವಲ್ಲದೆ ಮಧ್ಯಮ ವರ್ಗದವರಿಗೂ ಕೂಡ ಕಡಿಮೆ ಬಡ್ಡಿ ದರದ ಗೃಹ ಸಾಲ ಲಭ್ಯವಿದೆ. ಹಾಗಾಗಿ 2024ರ ಕೇಂದ್ರ ಬಜೆಟ್, ಸಾಕಷ್ಟು ಜನರಿಗೆ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳಲು ಆದ್ಯತೆ ಕೊಡಲಿದೆ.

ಕೇವಲ ₹600 ರೂಪಾಯಿಗೆ ಗ್ಯಾಸ್ ಸಿಲಿಂಡರ್! ಹೊಸ ಸಬ್ಸಿಡಿ ಪಟ್ಟಿ ಬಿಡುಗಡೆ

Government subsidy Loan for the poor to build their own house, New housing scheme

Related Stories