ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಬೇಕೇ ಬೇಕು; ವಿಶೇಷ ಆದೇಶ

ದಾಖಲೆಗಳನ್ನು ನಕಲು ಮಾಡಿ ಆಸ್ತಿ ಮಾರಾಟ (property Sale) ಮಾಡಿರುವ ಪ್ರಕರಣ ಇದು. ಭೂಮಿ ಖರೀದಿಸಿದವರು ಭೂಮಿ ಮಾರಾಟ (Land Sale) ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದರು

ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ವಂಚನೆ (fraud cases) ನಡೆಯುತ್ತದೆ. ಹಾಗಾಗಿ ಹಣಕಾಸು ವ್ಯವಹಾರದಿಂದ ಹಿಡಿದು ಆಸ್ತಿ ಖರೀದಿ (property purchase) ಮಾರಾಟ ಎಲ್ಲ ವಿಚಾರದಲ್ಲಿಯೂ ಕೂಡ ನಾವು ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ.

ಇಂದು ಸಾಕಷ್ಟು ವಂಚನೆಯ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದೆ. ಅದರಲ್ಲೂ ಆಸ್ತಿ ವಿಚಾರದಲ್ಲಿ ಆಗುವ ಮೋಸ ಪ್ರಕರಣಕ್ಕೆ ಕೊನೆ ಮೊದಲಿಲ್ಲ.

ದೇಶದ ಎಲ್ಲಾ ರೈತರಿಗೂ ಸಿಗಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್! ಸುಲಭ ಸಾಲ ಸೌಲಭ್ಯ

ಇನ್ಮುಂದೆ ಜಮೀನು, ಆಸ್ತಿ ನೋಂದಣಿಗೆ ಈ ದಾಖಲೆ ಬೇಕೇ ಬೇಕು; ವಿಶೇಷ ಆದೇಶ - Kannada News

ತಮ್ಮದಲ್ಲದ ಆಸ್ತಿಯನ್ನು ಕೂಡ ತಮ್ಮದೇ ಎಂದು ಸುಳ್ಳು ಹೇಳಿ ಮಾರಾಟ ಮಾಡಿ ಹಣ ಗಳಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚಿಗೆ ಇಂತಹ ಪ್ರಕರಣ ಒಂದು ಹೈಕೋರ್ಟ್ ಮೆಟ್ಟಿಲೀರಿದ್ದು, ಇದಕ್ಕೆ ಸಂಬಂಧಪಟ್ಟ ಹಾಗೆ ಮಹತ್ವದ ತೀರ್ಪನ್ನು ಹೈಕೋರ್ಟ್ ನೀಡಿದೆ.

ಪ್ರಕರಣದ ಹಿನ್ನೆಲೆ!

ದಾಖಲೆಗಳನ್ನು ನಕಲು ಮಾಡಿ ಆಸ್ತಿ ಮಾರಾಟ (property Sale) ಮಾಡಿರುವ ಪ್ರಕರಣ ಇದು. ಭೂಮಿ ಖರೀದಿಸಿದವರು ಭೂಮಿ ಮಾರಾಟ (Land Sale) ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದರು.

ವ್ಯಕ್ತಿ ಮಾರಾಟ ಮಾಡಿರುವ ಜಮೀನಿನಲ್ಲಿ ಹಕ್ಕು ಪತ್ರದಲ್ಲಿ ಅವರ ಹೆಸರನ್ನು ತೆಗೆದುಹಾಕುವಂತೆ ಪ್ರಶ್ನಿಸಿರುವ ರಿಜಿಸ್ಟ್ರಾರ್ ಅವರ ಕ್ರಮವನ್ನು ಪ್ರಶ್ನಿಸಿ, ರಾಜೇಶ್ ತಿಮ್ಮಣ್ಣ ಉಮಾರಾಣಿ ಸಲ್ಲಿಸಿದ ಪ್ರಕರಣವನ್ನು ನ್ಯಾಯಾಲಯ (court) ವಿಚಾರಣೆ ನಡೆಸಿದೆ.

ಕೇವಲ ₹600 ರೂಪಾಯಿಗೆ ಗ್ಯಾಸ್ ಸಿಲಿಂಡರ್! ಹೊಸ ಸಬ್ಸಿಡಿ ಪಟ್ಟಿ ಬಿಡುಗಡೆ

Property Documentsಆಸ್ತಿ ನೋಂದಣಿಗೆ ಆಧಾರ್ ಪರಿಶೀಲನೆ ಕಡ್ಡಾಯ ಎಂದ ಹೈಕೋರ್ಟ್!

2016ರ ಆಧಾರ ಆಕ್ಟ (Aadhaar act) ಪ್ರಕಾರ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಡಿಯಲ್ಲಿ ಆಧಾರ್ ಕಾರ್ಡ್ ಪಡೆದುಕೊಂಡಿರುವ ವ್ಯಕ್ತಿಯ ಆಧಾರ್ ಕಾರ್ಡನ್ನು ಓಟಿಪಿ ಮೂಲಕ ಪರಿಶೀಲಿಸಿ ದೃಢೀಕರಿಸಬೇಕು ಎಂದು ತಿಳಿಸಲಾಗಿದೆ. 2016ರ ಆಕ್ಟ್ ಪ್ರಕಾರ, ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಯು ಐ ಡಿ ಎ ಐ ( UIDAI) ನಲ್ಲಿ ನೋಂದಾಯಿಸಿಕೊಂಡಿರಬೇಕು.

ಹೀಗಾಗಿ ಇನ್ಮುಂದೆ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವ ಸಮಯದಲ್ಲಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುವಾಗ ಆಧಾರ್ ಪರಿಶೀಲನೆ (Aadhaar verification) ಮಾಡುವುದು ಕಡ್ಡಾಯವಾಗಿದೆ.

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಈ ರೀತಿ ಚೆಕ್ ಮಾಡಿಕೊಳ್ಳಿ

ಯಾವುದೇ ವ್ಯಕ್ತಿಯ ಆಧಾರ್ ಪರಿಶೀಲನೆ ಮಾಡಿದಾಗ ಅದು ನಕಲಿ ಎಂದು ಕಂಡುಬಂದರೆ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಮುಂದುವರಿಸಬಾರದು ಎಂದು ಹೈಕೋರ್ಟ್ ತೀರ್ಮಾನ ನೀಡಿದೆ. ಹೀಗಾಗಿ ಇನ್ನು ಮುಂದೆ ಯಾವುದೇ ಆಸ್ತಿ ನೋಂದಣಿ ಸಮಯದಲ್ಲಿ ಆಧಾರ್ ಕಾರ್ಡ್ ಪರಿಶೀಲನೆ ಕೂಡ ಬಹಳ ಮುಖ್ಯವಾಗಿರುವ ವಿಚಾರವಾಗಿದ್ದು ಈ ದಾಖಲೆಯನ್ನು ಒದಗಿಸದೆ ಇದ್ದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಸಾಧ್ಯವಿಲ್ಲ.

this document is required for land, property registration

Follow us On

FaceBook Google News

this document is required for land, property registration