Business News

ಫೋನ್‌ಪೇ, ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಸುದ್ದಿ!

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಯುಪಿಐ ಮೂಲಕ ಪೇಮೆಂಟ್ (UPI payment) ಮಾಡುತ್ತಾರೆ. ನಾವು ಮೊದಲಿನಂತೆ ಬ್ಯಾಂಕ್ ಗೆ ಹೋಗಿ ಚೆಕ್ ಬರೆದು ಹಣಕಾಸಿನ ವ್ಯವಹಾರ ಮಾಡುವ ಅಗತ್ಯ ಇಲ್ಲ

ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ಸಾಕು ಎಲ್ಲಾ ರೀತಿಯ ಪೇಮೆಂಟ್ ಗಳು ಆಗಿಬಿಡುತ್ತವೆ. ಇದೀಗ ಗೂಗಲ್ ಪೇ, ಫೋನ್ ಪೇ ಮೊದಲಾದ ಅಪ್ಲಿಕೇಶನ್ ಬಳಸುವವರಿಗೆ ಯೆಸ್ ಬ್ಯಾಂಕ್ ಗುಡ್ ನ್ಯೂಸ್ ಒಂದನ್ನು ನೀಡಿದೆ.

Here are the tricks to earn 500 to 1000 per day using your PhonePe account

ಗಂಡ ಹೆಂಡತಿ ಇಬ್ಬರಿಗೂ 10,000 ಸಿಗುವ ಪೋಸ್ಟ್ ಆಫೀಸ್ ಯೋಜನೆ ಇದು! ಅರ್ಜಿ ಸಲ್ಲಿಸಿ

ಖಾಸಗಿ ವಲಯದ ಉತ್ತಮ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್, ಹೊಸ ಕ್ರೆಡಿಟ್ ಕಾರ್ಡ್ ಪರಿಚಯಿಸಿದೆ. ಸಹ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ (Credit Card) ನೀಡಲಾಗುತ್ತಿದ್ದು, ಫೋನ್ ಪೇ (phonepe) ಗೂಗಲ್ ಪೇ (Google pay) ಬಳಕೆದಾರರಿಗೆ ಇದು ಹೆಚ್ಚು ಪ್ರಯೋಜನಕಾರಿ ಆಗಲಿದ್ದು ಎಲ್ಲ ರೀತಿಯ ಪೇಮೆಂಟ್ ಗಳನ್ನು ಇಲ್ಲಿ ಪೇಮೆಂಟ್ ಮಾಡಿಕೊಳ್ಳಬಹುದು. ಅಂದರೆ ಕ್ರೆಡಿಟ್ ಕಾರ್ಡ್ ಜೊತೆಗೆ ಫೋನ್ ಮತ್ತು ಗೂಗಲ್ ಪೇ ಲಿಂಕ್ ಮಾಡಿಕೊಳ್ಳಬಹುದು.

ಯೆಸ್ ಬ್ಯಾಂಕ್ ನ ಹೊಸ ಕ್ರೆಡಿಟ್ ಕಾರ್ಡ್! (Yes Bank introduced new credit cards)

ANC ಪಾರ್ಟ್ನರ್ಶಿಪ್ ನಲ್ಲಿ ಎಸ್ ಬ್ಯಾಂಕ್ ಯೆಸ್ ಬ್ಯಾಂಕ್ ಎಎನ್‌ಸಿ ಪಿಐ ಕ್ರೆಡಿಟ್ ಕಾರ್ಡ್ ಮತ್ತು ಯೆಸ್ ಬ್ಯಾಂಕ್ ಎಎನ್‌ಸಿ ಪಿಎಚ್‌ಐ ಕ್ರೆಡಿಟ್ ಕಾರ್ಡ್ ಎನ್ನುವ ಎರಡು ಕ್ರೆಡಿಟ್ ಕಾರ್ಡ್ ಗಳನ್ನು ಪರಿಚಯಿಸಿದೆ. PI ವರ್ಚುವಲ್ ರುಪೇ ಕಾರ್ಡ್ ಆಗಿದೆ. ಹಾಗಾಗಿ ಈ ಕಾರ್ಡ್ ಮೂಲಕ ಯುಪಿಐ ಪೇಮೆಂಟ್ ಮಾಡಬಹುದು.

ಈ ಯೋಜನೆಯಲ್ಲಿ ನೀವು 3 ಲಕ್ಷ ಹಣ ಇಟ್ರೆ 6 ಲಕ್ಷ ರೂಪಾಯಿ ನಿಮ್ಮ ಕೈ ಸೇರಲಿದೆ

PhonePeರಿವಾರ್ಡ್ ಪಾಯಿಂಟ್ಸ್! (Reward points)

ಎಸ್ ಬ್ಯಾಂಕ್ ಪರಿಚಯಿಸಿರುವ ಈ ಎರಡು ಕಾರ್ಡ್ ಗಳ ಮೂಲಕ ಬೇರೆ ಬೇರೆ ಪೇಮೆಂಟ್ ಗಳಿಗೆ ಬೇರೆ ಬೇರೆ ರೀತಿಯ ರಿವಾರ್ಡ್ ಪಾಯಿಂಟ್ ಗಳನ್ನು ಪಡೆದುಕೊಳ್ಳಬಹುದು. ANK ಪ್ಲಾಟ್ ಫಾರ್ಮ್ ನಲ್ಲಿ 5000 ವರೆಗೆ ರಿವಾರ್ಡ್ ಪಾಯಿಂಟ್ ಪಡೆದುಕೊಳ್ಳಲು ಸಾಧ್ಯವಿದೆ

ಚಿನ್ನ ಮತ್ತು ಇತರ ಖರೀದಿಯ ಮೇಲೆ ಪಾಯಿಂಟ್ ಸಿಗುತ್ತದೆ. ಅದೇ ರೀತಿ ಟ್ರಾವೆಲ್ ಮತ್ತು ಹೋಟೆಲ್ ಬುಕಿಂಗ್ ಗಾಗಿ ಫ್ಲೈಟ್ ಬುಕಿಂಗ್ ಗಾಗಿ ವರ್ಡ್ ಪಾಯಿಂಟ್ ಗಳನ್ನು ಪಡೆಯಬಹುದು.

ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದ ಸಹಾಯಧನ! ಕೈತುಂಬ ಹಣ ಸಂಪಾದನೆ ಮಾಡಿ

ಒಟ್ಟಾರೆಯಾಗಿ ನೀವು ಯುಪಿಐ ಪೇಮೆಂಟ್ ಮಾಡಲು ಕ್ರೆಡಿಟ್ ಕಾರ್ಡ್ (Credit Card) ಅನ್ನು ಕೂಡ ಇನ್ನು ಮುಂದೆ ಬಳಸಿಕೊಳ್ಳಬಹುದು ಇದಕ್ಕೆ ಯೆಸ್ ಬ್ಯಾಂಕ್ ಸಹಕಾರಿಯಾಗಿದೆ.

Great news for Phonepe and google pay app users

Our Whatsapp Channel is Live Now 👇

Whatsapp Channel

Related Stories