Business News

ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದ ಸಹಾಯಧನ! ಕೈತುಂಬ ಹಣ ಸಂಪಾದನೆ ಮಾಡಿ

ಅವಿದ್ಯಾವಂತರಿಗೆ ಇಂದು ಕೆಲಸ ಸಿಕ್ತಾ ಇಲ್ಲ. ಉದ್ಯೋಗವಂತರಿಗೆ ಕೆಲಸ ಸಿಗದೇ ಇರೋ ಸಂದರ್ಭದಲ್ಲಿ ಇನ್ನು ವಿದ್ಯೆ ಕಲಿಯದೇ ಇರುವವರಿಗೆ ಯಾರು ತಾನೆ ಕೆಲಸ ಕೊಡುತ್ತಾರೆ ಹೇಳಿ. ಅದೇ ಕೂಲಿ ಕೆಲಸ ಮಾಡುವ ಬದಲು ತಮ್ಮದೇ ಆದಂತಹ ಸ್ವಂತ ವ್ಯಾಪಾರವನ್ನು (Own Business) ಮಾಡೋದ್ರಲ್ಲಿ ಲಾಭ ಕೂಡ ಹೆಚ್ಚಿರುತ್ತದೆ ಹಾಗೂ ಸ್ವಾವಲಂಬಿತನ ಕೂಡ ಇರುತ್ತದೆ.

ಆದರೆ ಇನ್ಮುಂದೆ ನೀವು ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ, ಯಾಕೆಂದರೆ ನೀವು ಪ್ರಾರಂಭಿಸುವಂತಹ ಈ ಸ್ವಂತ ಉದ್ಯಮಕ್ಕೆ ಸರ್ಕಾರವೇ ಹಣ ನೀಡುತ್ತಿದೆ ಹಾಗೂ ನೀವು ಕೂಡ ದಿನಕ್ಕೆ 20 ಸಾವಿರ ರೂಪಾಯಿಗಳವರೆಗೆ ಈ ಉದ್ಯಮದಲ್ಲಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದಾಗಿದೆ.

Government subsidies for sheep and Poultry farming

ಈ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಬಿಗ್ ಅಪ್ಡೇಟ್! ಬಂಪರ್ ಕೊಡುಗೆ

ಈ ವ್ಯವಹಾರವನ್ನು ಪ್ರಾರಂಭ ಮಾಡುವುದಕ್ಕೆ ನಿಮ್ಮ ಬಳಿ ಹಣ ಇರ್ಬೇಕು ಅಂತ ಇಲ್ಲ ಸರ್ಕಾರವೇ ಹಣ ನೀಡುತ್ತೆ. ಸರ್ಕಾರದ ಹಣವನ್ನು ಬಂಡವಾಳದ ರೀತಿಯಲ್ಲಿ ಉಪಯೋಗಿಸಿಕೊಂಡು ಕೈತುಂಬ ಸಂಪಾದನೆ ಮಾಡುವಂತಹ ಆ ಉದ್ಯಮ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

ಪೌಲ್ಟ್ರಿ ಫಾರ್ಮಿಂಗ್ ಬಿಸಿನೆಸ್ ಮಾಡೋದಕ್ಕೆ ಸರ್ಕಾರ ನೀಡುತ್ತೆ ಹಣ!

ಈ ದಿನಗಳಲ್ಲಿ ನಾನ್ ವೆಜ್ ಗ್ರಾಹಕರು ನಿಮಗೆ ಸಾಕಷ್ಟು ಸಿಕ್ತಾರೆ ಹೀಗಾಗಿ ಪೌಲ್ಟ್ರಿ ಫಾರ್ಮಿಂಗ್ (Poultry Farming Business) ಅಂದರೆ ಕೋಳಿ ಸಾಕಾಣಿಕೆ ಕೆಲಸ ಮಾಡುವ ಮೂಲಕ ನೀವು ದಿನಕ್ಕೆ 20 ಸಾವಿರ ರೂಪಾಯಿಗಳವರೆಗೆ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಕೋಳಿಯನ್ನು ಸಾಕಾಣಿಕೆ ಮಾಡುವ ಮೂಲಕ ಮಾಂಸವನ್ನು ಕೂಡ ಮಾರಾಟ ಮಾಡಬಹುದಾಗಿದೆ ಹಾಗೂ ಅವುಗಳ ಮೊಟ್ಟೆಯನ್ನು ಕೂಡ ಖರೀದಿಸುವುದಕ್ಕೆ ಸಾಕಷ್ಟು ಗ್ರಾಹಕರು ಇರುತ್ತಾರೆ. ಇದುವರೆಗೂ ಕೋಳಿ ಸಾಕಾಣಿಕೆ ವ್ಯಾಪಾರವನ್ನು ಪ್ರಾರಂಭ ಮಾಡಿರುವ ಪ್ರತಿಯೊಬ್ಬರು ಕೂಡ ಲಾಭವನ್ನು ಸಂಪಾದನೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಸ್ವಂತ ಬಿಸಿನೆಸ್ ಮಾಡೋ ಮಹಿಳೆಯರಿಗೆ ಸಿಗುತ್ತೆ 2.5 ಲಕ್ಷ ಸಾಲ ಸೌಲಭ್ಯ! ಅಪ್ಲೈ ಮಾಡಿ

Poultry Farming Loan Detailsಕುರಿ ಕೋಳಿ ಸಾಕಾಣಿಕೆ ಅಂತಹ ಫಾರ್ಮಿಂಗ್ ಕೆಲಸಗಳಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ. ಇನ್ನು ಇವುಗಳು ಅಂದರೆ ಕೋಳಿ ಪ್ರತಿನಿತ್ಯ ಸೇವಿಸುವ ಅಕ್ಕಿ ಜೋಳ ಹಾಗೂ ಕುರಿ ಪ್ರತಿನಿತ್ಯ ಸೇವಿಸುವಂತಹ ಹುಲ್ಲಿನ ಆಹಾರ ಕೂಡ ಅತ್ಯಂತ ಕಡಿಮೆ ಬೆಲೆಯದ್ದಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಬೆಳೆಸಲಾಗುವಂತಹ ಕೋಳಿಗಳ ಸಹಾಯದಿಂದ ನೀವು ಅದರ ಬೇಡಿಕೆ ಇನ್ನಷ್ಟು ಹೆಚ್ಚಾಗಿರುವುದರಿಂದಾಗಿ ಕೈತುಂಬ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಪ್ರತಿದಿನ 20,000ಗಳ ಆಸುಪಾಸಿನಲ್ಲಿ ನೀವು ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಮಹಿಳೆಯರಿಗೆ ಲಕ್ಷ ಲಕ್ಷ ಆದಾಯ ನೀಡುವ ಪೋಸ್ಟ್ ಆಫೀಸ್ ಅದ್ಭುತ ಸ್ಕೀಮ್ ಇದು

ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ ಸಾಲ – Loan

ಸರ್ಕಾರ ಹೈನುಗಾರಿಕೆ ಕೋಳಿ ಅಥವಾ ಕುರಿ ಸಾಕಾಣಿಕೆ ಮಾಡುವವರಿಗೆ 5 ಲಕ್ಷಗಳ ವರೆಗೆ ಸಬ್ಸಿಡಿ ದರದಲ್ಲಿ ಸಾಲವನ್ನು (Loan) ನೀಡುತ್ತದೆ. ಈ ಸಾಲಕ್ಕೆ 44 ಪ್ರತಿಶತ ಸಬ್ಸಿಡಿಯನ್ನು ಸರ್ಕಾರ ನೀಡುವುದರಿಂದಾಗಿ ಇದನ್ನು ಆರಂಭಿಸಿದರೆ ಕೈ ತುಂಬಾ ಹಣವನ್ನು ಸಂಪಾದನೆ ಮಾಡುವ ಮೂಲಕ ಬೇಗನೆ ಸಾಲವನ್ನು ಕಟ್ಟಬಹುದಾಗಿದೆ. ಮೊಟ್ಟೆ ಹಾಗೂ ಕೋಳಿ ಎರಡನ್ನು ಕೂಡ ಈ ಸಮಯದಲ್ಲಿ ನೀವು ಮಾರಾಟ ಮಾಡುವ ಮೂಲಕ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಯಾವ ಬ್ಯಾಂಕ್ ನಲ್ಲೂ ಲೋನ್ ಸಿಗ್ತಾಯಿಲ್ವಾ? ಇಲ್ಲಿದೆ ಸಿಬಿಲ್ ಸ್ಕೋರ್ ಹೆಚ್ಚಿಸುವ ಟಿಪ್ಸ್

Government subsidies for sheep and Poultry farming

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories