ಮಹಿಳೆಯರಿಗೆ ಲಕ್ಷ ಲಕ್ಷ ಆದಾಯ ನೀಡುವ ಪೋಸ್ಟ್ ಆಫೀಸ್ ಅದ್ಭುತ ಸ್ಕೀಮ್ ಇದು
ಅಂಚೆ ಕಚೇರಿಯ ಆರ್ ಡಿ ಮತ್ತು ಎಫ್ ಡಿ ಸ್ಕೀಮ್ ಗಳು (Fixed Deposit) ಜನರಿಗೆ ಚಿರಪರಿಚಿತ. ಹಲವರು ಇದರಲ್ಲಿ ಹೂಡಿಕೆ ಮಾಡಿರುತ್ತಾರೆ.
ಅಂಚೆ ಕಚೇರಿಯ ಉಳಿತಾಯ ಯೋಜನೆಗಳು (Savings Schemes) ಹಾಗೂ ಇನ್ನಿತರ ಹಣಕಾಸಿನ ಯೋಜನೆಗಳು ಇತ್ತೀಚಿಗೆ ಹೆಚ್ಚು ಪ್ರಚಲಿತದಲ್ಲಿವೆ. ಭಾರತದಾದ್ಯಂತ ಇರುವ ಅಂಚೆ ಕಚೇರಿಗಳು, ಉಳಿತಾಯ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಬಹಳ ಸಹಾಯಕವಾಗಿದೆ. ಅಂಚೆ ಕಚೇರಿ ಸರ್ಕಾರಿ ಸ್ವಾಮ್ಯದ ಉದ್ಯಮ ಆದ್ದರಿಂದ ಜನರಿಗೂ ಕೂಡ ಅಂಚೆ ಕಚೇರಿಯ ಮೇಲೆ ಭರವಸೆ ಹೆಚ್ಚಾಗಿಯೇ ಇದೆ.
ಅಂಚೆ ಕಚೇರಿಯ ಆರ್ ಡಿ ಮತ್ತು ಎಫ್ ಡಿ ಸ್ಕೀಮ್ ಗಳು (Fixed Deposit) ಜನರಿಗೆ ಚಿರಪರಿಚಿತ. ಹಲವರು ಇದರಲ್ಲಿ ಹೂಡಿಕೆ ಮಾಡಿರುತ್ತಾರೆ. ಅಲ್ಲದೆ ಪ್ರತಿದಿನ ಇಲ್ಲಿ ತೆರೆಯಲಾಗುತ್ತಿರುವ ಖಾತೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂಚೆ ಕಚೇರಿಯು (Post Office) ಕೂಡ ಬೇರೆ ಹಣಕಾಸಿನ ಸಂಸ್ಥೆಗಳಂತೆ ನೀಡುವ ಉತ್ತಮ ಬಡ್ಡಿ ದರಗಳಿಂದ ಇಲ್ಲಿಯೂ ಕೂಡ ಜನ ಹೂಡಿಕೆ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಾರೆ.
ಕೂಡಲೇ ಈ ಕಾರ್ಡ್ ಮಾಡಿಸಿಕೊಳ್ಳಿ! 5 ಲಕ್ಷದ ತನಕ ಉಚಿತ ಬೆನಿಫಿಟ್ ಪಡೆಯಿರಿ
ಇನ್ನು ದೀರ್ಘಕಾಲ ಹೂಡಿಕೆ ಮಾಡಬೇಕು ಎಂದು ಯೋಚನೆ ಇದ್ದವರಿಗೆ ಅಂಚೆ ಕಚೇರಿಯ ಇನ್ನೊಂದು ಉತ್ತಮವಾದ ಯೋಜನೆ ಬಗ್ಗೆ ಇಂದು ಹೇಳಲಿದ್ದೇವೆ, ಅದೇ ಅಂಚೆ ಕಚೇರಿಯ ಪಿಪಿಎಫ್ ಯೋಜನೆ.
ಬ್ಯಾಂಕುಗಳಲ್ಲಿ ತೆರೆಯುವಂತೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಕೌಂಟ್ ಅನ್ನು ನೀವು ತೆರೆಯಬಹುದಾಗಿದೆ. ಇಲ್ಲಿ ಹೂಡಿಕೆ ಮಾಡಿದಾಗ ಪಿಪಿಎಫ್ ಗೆ ಸರ್ಕಾರ ನಿಗದಿಪಡಿಸಿದ ಬಡ್ಡಿದರವೇ ನಮಗೂ ಸಿಗಲಿದ್ದು ದೀರ್ಘಕಾಲದ ಬಳಿಕ ಒಂದು ದೊಡ್ಡ ಮೊತ್ತದ ಹಣ ನಮ್ಮ ಕೈ ಸೇರಲಿದೆ.
ಯಾವ ಬ್ಯಾಂಕ್ ನಲ್ಲೂ ಲೋನ್ ಸಿಗ್ತಾಯಿಲ್ವಾ? ಇಲ್ಲಿದೆ ಸಿಬಿಲ್ ಸ್ಕೋರ್ ಹೆಚ್ಚಿಸುವ ಟಿಪ್ಸ್
ಅಂಚೆ ಕಚೇರಿಯಲ್ಲಿನ ಪಿಪಿಎಫ್ ಅಕೌಂಟ್ ನ ಮುಖ್ಯಾಂಶಗಳು ಈ ಕೆಳಗಿನಂತಿವೆ.
ಕೇವಲ ರೂ.100 ಗಳಿಂದ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ. ಹಾಗೂ ಪತಿ ವರ್ಷ 500 ರೂಪಾಯಿಗಳ ಕನಿಷ್ಠ ಡೆಪಾಸಿಟ್ ಮಾಡುತ್ತಿದ್ದಲ್ಲಿ ಈ ಖಾತೆ ಚಾಲ್ತಿಯಲ್ಲಿಯೇ ಇರುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರು ಈ ಅಕೌಂಟ್ ಅನ್ನು ತೆರೆಯಬಹುದಾಗಿದೆ.
15 ವರ್ಷಗಳ ಲಾಗಿನ್ ಪಿರಿಯಡ್ ಪಿಪಿಎಫ್ ಅಕೌಂಟ್ ಗೆ ಇರಲಿದೆ. ಅಂದರೆ ಹೂಡಿಕೆ ಆರಂಭಿಸಿದ ದಿನದಿಂದ 15 ವರ್ಷಗಳ ತನಕ ನೀವು ಖಾತೆಯಿಂದ ಎಲ್ಲಾ ಹಣವನ್ನು ಹಿಂಪಡೆಯುವಂತಿಲ್ಲ. ಸಾಲದ ರೂಪದಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ಹಣ ವಾಪಸ್ ಪಡೆಯಬಹುದು.
ಮಹಿಳೆಯರಿಗೆ ಸಿಗುತ್ತೆ 15 ಸಾವಿರ ರೂಪಾಯಿ ಕಿಟ್; ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್!
ಹೀಗೆ PPF ಅಕೌಂಟ್ ಅನ್ನು ಆರಂಭಿಸಿ ಹೂಡಿಕೆಯ ಒಂದು ಅಭ್ಯಾಸವನ್ನು ಬೆಳೆಸಿಕೊಳ್ಳಬಹುದು. ಪ್ರತಿ ತಿಂಗಳು ಎಷ್ಟು ಸಾಧ್ಯವಾಗುತ್ತೋ ಅಷ್ಟು ಅಥವಾ ಪ್ರತಿ ತಿಂಗಳು ಸ್ವಲ್ಪ ಹಣವನ್ನು ಕೂಡಿಟ್ಟು ಎರಡು ಮೂರು ತಿಂಗಳಿಗೆ ಒಂದು ಬಾರಿ ಪಿಪಿಎಫ್ ಅಕೌಂಟ್ ನಲ್ಲಿ ಹಣವನ್ನು ಜಮೆ ಮಾಡುತ್ತಿದ್ದರೆ ಈಗಿನ ಬಡ್ಡಿ ದರದ ಪ್ರಕಾರ 7.1% ಬಡ್ಡಿದರ ನಿಮ್ಮದಾಗಲಿದೆ. ನೀವು ತಿರುಗಿ ವ್ಯಾಪ್ತಿಗೆ ಬರುತ್ತಿದ್ದೀರಿ ಎಂದಾದಲ್ಲಿ 1.5 ಲಕ್ಷಗಳ ತನಕ ನಿಮಗೆ ತಿರುಗಿ ಕೂಡ ಈ ಹೂಡಿಕೆಯ ಮೇಲೆ ಸಿಗಲಿದೆ.
ನೀವು ಪ್ರತಿ ವರ್ಷ 1.5 ಲಕ್ಷದ ಪ್ರಕಾರ 15 ವರ್ಷಗಳ ಕಾಲ ಹೂಡಿಕೆ ಮಾಡಿದ್ದೆ ಆದಲ್ಲಿ, ಲೋನಿನ ಪಿರಿಯಡ್ ಮುಗಿಯುವ ಹೊತ್ತಿಗೆ ನಿಮ್ಮ ಹೂಡಿಕೆ 22.5 ಲಕ್ಷ ಆಗಿರಲಿದೆ. ಇದಕ್ಕೆ ಬಡ್ಡಿಯನ್ನು ಸೇರಿಸಿದಾಗ 30 ಲಕ್ಷಕ್ಕಿಂತಲೂ ಹೆಚ್ಚಿನ ಹಣ ನಿಮ್ಮ ಕೈ ಸೇರಲಿದೆ ಇದೇ ರೀತಿ ಸಣ್ಣ ವಯಸ್ಸಿನಲ್ಲಿ ಈ ಖಾತೆ ತೆರೆದು ದೀರ್ಘಕಾಲ ಹೂಡಿಕೆ ಮಾಡುತ್ತಾ ಇದ್ದಲ್ಲಿ ದೊಡ್ಡ ಮೊತ್ತದ ರಿಟರ್ನ್ಸ್ ನೀವು ಪಡೆಯಬಹುದು.
ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು
Best post office scheme that gives women lakhs of income