Business News

ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು

ಇಂದಿನ ಸರ್ಕಾರ (government) ಗಳು ಕೂಡ ಮಹಿಳೆಯರು ಸಮಾಜದಲ್ಲಿ ಇನ್ನಷ್ಟು ಸಬಲರಾಗಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಸರ್ಕಾರಿ ಯೋಜನೆಗಳನ್ನು ಹೊರತುಪಡಿಸಿ ಮಹಿಳೆಯರು ಖುದ್ದಾಗಿ ತಾವೇ ಉದ್ಯಮವನ್ನು 5 ರಿಂದ 10 ಸಾವಿರ ರೂಪಾಯಿಗಳ ಹೂಡಿಕೆ (Investment) ಯಲ್ಲಿ ಪ್ರಾರಂಭಿಸುವಂತಹ ಯೋಜನೆಯನ್ನು ಕೂಡ ನಾವು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇವತ್ತಿನ ಈ ಲೇಖನದ ಮೂಲಕ ಯಾವ ರೀತಿಯಲ್ಲಿ ಕಡಿಮೆ ಹೂಡಿಕೆ… ಅಂದ್ರೆ ಐದರಿಂದ 10 ಸಾವಿರ ರೂಪಾಯಿಗಳ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಯಾವ ರೀತಿ ಉದ್ಯಮವನ್ನು ಪ್ರಾರಂಭಿಸಿ ಹಣವನ್ನು ಸಂಪಾದನೆ (Earning Tips) ಮಾಡುವಂತಹ ವಿದ್ಯೇನ ಕಲಿಯಬಹುದು ಅನ್ನೋದರ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ.

5 lakh interest free loan for women, Loan scheme of Modi government

ಯಾವುದೇ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿರೋರಿಗೆ ಗುಡ್ ನ್ಯೂಸ್

ಕಡಿಮೆ ಬಂಡವಾಳ ಬೆಸ್ಟ್ ಬಿಸಿನೆಸ್ ಪ್ಲಾನ್ (Best business plans in low investment)

ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ಮನೆಯಲ್ಲಿ ತಯಾರಿಸುವ ತುಪ್ಪ ಹಾಗೂ ಉಪ್ಪಿನಕಾಯಿಗೆ ಸಾಕಷ್ಟು ಬೇಡಿಕೆ ಇದ್ದು, ಮಹಿಳೆಯರು ಇವೆರಡನ್ನು ಕೂಡ ಮನೆಯಲ್ಲಿ ಮಾಡುವಂತಹ ಅವಕಾಶವನ್ನು ಹಾಗೂ ಕೌಶಲ್ಯವನ್ನು ಹೊಂದಿರುತ್ತಾರೆ.

ಹೀಗಾಗಿ ಇವುಗಳ ಮೂಲಕ ಕೈ ತುಂಬಾ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಕೇವಲ 5,000 ರೂಪಾಯಿಗಳ ಹೂಡಿಕೆಯ ಮೇಲೆ ನೀವು ಉಪ್ಪಿನಕಾಯಿ ಹಾಗೂ ತುಪ್ಪದ ವ್ಯಾಪಾರವನ್ನು ಪ್ರಾರಂಭ ಮಾಡಿ ಕೈ ತುಂಬಾ ಹಣವನ್ನು (Money Making Tips) ಸಂಪಾದನೆ ಮಾಡುವಂತಹ ಅವಕಾಶ ಮಹಿಳೆಯರಿಗೆ ಇದೆ.

ಆಹಾರ ತಯಾರಿಸುವ ವಿಚಾರದಲ್ಲಿ ಬಂದರೆ ಮಹಿಳೆಯರು ಕೇಕ್ ತಯಾರಿಸಿ ಕೂಡ ಮಾರಾಟ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಕೇಕ್ ತಯಾರಿಸಿ ಮಾರಾಟ ಮಾಡುವುದಕ್ಕೆ ಕೇವಲ ಹತ್ತು ಸಾವಿರ ರೂಪಾಯಿಗಳ ಬಂಡವಾಳವನ್ನು ಇಟ್ಟುಕೊಂಡು ನೀವು ಪ್ರಾರಂಭ ಮಾಡಿ ನಂತರ ದೊಡ್ಡ ಮಟ್ಟದಲ್ಲಿ ಇದನ್ನ ಮುಂದುವರಿಸಬಹುದಾಗಿದೆ. ಕೈತುಂಬ ಲಾಭ ನೀಡುವಂತಹ ಈ ವ್ಯಾಪಾರ ಅತ್ಯಂತ ಕಡಿಮೆ ಖರ್ಚಿನಲ್ಲಿ ನಡೆದು ಹೋಗುತ್ತದೆ.

ಕಡಿಮೆ ಬಂಡವಾಳ, ಹೆಚ್ಚು ಆದಾಯ; ಇಂಥ ಬಿಸಿನೆಸ್ ಮಾಡುದ್ರೆ ಲಾಭವೋ ಲಾಭ!

Money Making Tipsಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳು ಹೆಚ್ಚಾಗಿ ಸಾಲು ಸಾಲಾಗಿ ನಡೆಯುತ್ತಿವೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಪ್ರಮುಖವಾಗಿ ಮದುವೆಯ ಅಲಂಕಾರದಲ್ಲಿ ಮೆಹಂದಿ ಪ್ರಮುಖವಾಗಿರುತ್ತದೆ.

ಮೆಹಂದಿಯಲ್ಲಿ ಕೂಡ ನೀವು ಹೆಚ್ಚಿನ ಹಣದ ಹೂಡಿಕೆ ಮಾಡಬೇಕಾದ ಅಗತ್ಯ ಇರುವುದಿಲ್ಲ. ಮೆಹಂದಿಯನ್ನು ಹಚ್ಚುವುದಕ್ಕೆ ಸಾವಿರಾರು ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಚಾರ್ಜ್ ಮಾಡಬಹುದಾಗಿದೆ. ಈ ಮೂಲಕ ಇದು ಕೂಡ ಒಂದು ಲಾಭದಾಯಕ ವ್ಯಾಪಾರವಾಗಿದೆ.

ಬರೋಬ್ಬರಿ 17 ಲಕ್ಷ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಇದು! ಬಂಪರ್ ಕೊಡುಗೆ

ಇದೇ ರೀತಿಯ ಸಾಕಷ್ಟು ಉದ್ಯಮದ ಯೋಜನೆಗಳಲ್ಲಿ ನೀವು ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಕೈತುಂಬ ಹಣವನ್ನು ಸಂಪಾದನೆ ಮಾಡುವಂತಹ ಅವಕಾಶ ಮಹಿಳೆಯರಿಗೆ ಇದೆ.

ನೀವು ಕೂಡ ಇದನ್ನು ಪ್ರಯತ್ನಿಸಬಹುದು, ನಿಮ್ಮವರಿಗೂ ಕೂಡ ಇದನ್ನ ಸೂಚಿಸಬಹುದು. ಈ ಮೂಲಕ ಸಮಾಜದಲ್ಲಿ ಸ್ವಾವಲಂಬಿಯಾಗಿ ಜೀವನ ಮಾಡಬೇಕು ಎನ್ನುವಂತಹ ಮಹಿಳೆಯರಿಗೆ ಇದು ಸಹಾಯಕವಾಗಲಿದೆ.

Here are some awesome business ideas for women, Money Making Tips

Our Whatsapp Channel is Live Now 👇

Whatsapp Channel

Related Stories