ಕಡಿಮೆ ಬಂಡವಾಳ, ಹೆಚ್ಚು ಆದಾಯ; ಇಂಥ ಬಿಸಿನೆಸ್ ಮಾಡುದ್ರೆ ಲಾಭವೋ ಲಾಭ!

ಯಾವುದೇ ಸ್ಥಳದಲ್ಲಿ ನೀವು ಇಟ್ಟಿಗೆ ತಯಾರಿಕೆ ಬಿಸಿನೆಸ್ (Bricks making business) ಆರಂಭಿಸಬಹುದು. ಈ ಇಟ್ಟಿಗೆ ತಯಾರಿಕೆ ಕೂಡ ಸುಲಭ..

- - - - - - - - - - - - - Story - - - - - - - - - - - - -

ನೀವು ಮನೆಯಲ್ಲಿಯೇ ಕುಳಿತು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಾ? ನಿಮಗೂ ಕೂಡ ನಿಮ್ಮದೇ ಆಗಿರುವ ಸ್ವಂತ ಜೀವನ ಕಟ್ಟಿಕೊಳ್ಳಲು ಯಾವುದಾದರೂ ಉದ್ಯಮ ಮಾಡಬೇಕು ಎನ್ನುವ ಬಯಕೆ ಇದೆಯಾ?

ಹಾಗಾದ್ರೆ ಚಿಂತೆ ಬೇಡ. ನಾವು ಹೇಳುವ ಇದೊಂದು ಬಿಸಿನೆಸ್ (business) ನೀವು ಆರಂಭಿಸಿದರೆ ಯಾವುದೇ ಸಮಸ್ಯೆ ಇಲ್ಲದೆ ನಷ್ಟವು ಇಲ್ಲದೆ ಅತಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭವನ್ನು (Profit) ಗಳಿಸಬಹುದು. ಯಾರು ಬೇಕಾದರೂ ಮಾಡಬಹುದಾದ ಬಿಸಿನೆಸ್ (Own Business) ಇದಾಗಿದ್ದು, ಇದಕ್ಕೆ ನೀವು ಹೆಚ್ಚು ಹಣಕಾಸು ಹೂಡಿಕೆ ಮಾಡುವ ಅಗತ್ಯ ಇಲ್ಲ.

ಬರೋಬ್ಬರಿ 17 ಲಕ್ಷ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಇದು! ಬಂಪರ್ ಕೊಡುಗೆ

You will get a loan of up to 2 lakhs to start your own business

ಇಟ್ಟಿಗೆ ತಯಾರಿಕೆ! (Bricks making business)

ಈ ಬಿಸಿನೆಸ್ ಮಾಡಿದ್ರೆ ನಿಮಗೆ ದಿನಕ್ಕೆ ಕನಿಷ್ಠ 2000 ಲಾಭ ಸಿಕ್ಕೇ ಸಿಗುತ್ತದೆ. ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಇಟ್ಟಿಗೆ ಎನ್ನುವುದು ಬಹಳ ಮುಖ್ಯವಾಗಿರುವ ವಸ್ತು.

ಹೋಟೆಲ್ ನಿರ್ಮಾಣ ಇರಬಹುದು, ಮನೆ ಕಟ್ಟಡ ಇರಬಹುದು ಅಥವಾ ಅಂಗಡಿ, ಸೂಪರ್ ಮಾರ್ಕೆಟ್ ನಿರ್ಮಾಣ ಆಗಿರಬಹುದು ಯಾವುದಕ್ಕಾದರೂ ಇಟ್ಟಿಗೆಯನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಇಟ್ಟಿಗೆಯ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಈ ಹಿಂದೆ ಇಟ್ಟಿಗೆಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಮತ್ತು ಕೇವಲ ಒಂದು ರೂಪಾಯಿಗಳಿಗೆ ಇಟ್ಟಿಗೆ ಲಭ್ಯವಾಗುತ್ತಿತ್ತು. ಆದರೆ ಈಗ ಒಂದು ಇಟ್ಟಿಗೆ ಹತ್ತರಿಂದ ಹದಿನೈದು ರೂಪಾಯಿಗಳವರೆಗೆ ಮಾರಾಟವಾಗುತ್ತದೆ.

ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್! ಸರಕಾರದಿಂದ ಸಿಗುತ್ತೆ 15,000 ಸ್ಕಾಲರ್ಶಿಪ್

Own Business

ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ಎಷ್ಟು ಹಣ ಇಡಬಹುದು

ಇಟ್ಟಿಗೆ ತಯಾರಿಸಲು ಬೇಕಾಗಿರುವ ರಾ ಮೆಟೀರಿಯಲ್ ಸುಲಭವಾಗಿ ಸಿಗುತ್ತದೆ ಹಾಗೂ ಯಾವುದೇ ಸ್ಥಳದಲ್ಲಿ ನೀವು ಇಟ್ಟಿಗೆ ತಯಾರಿಕೆ ಬಿಸಿನೆಸ್ (Bricks making business) ಆರಂಭಿಸಬಹುದು. ಈ ಇಟ್ಟಿಗೆ ತಯಾರಿಕೆ ಕೂಡ ಸುಲಭವಾಗಿದ್ದು ಯಾರು ಬೇಕಾದರೂ ಈ ಉದ್ಯಮವನ್ನು ಆರಂಭಿಸಬಹುದು.

ಇಟ್ಟಿಗೆ ಮಾಡುವ ಬಿಸಿನೆಸ್ ಒಂದು ಸಣ್ಣ ಉದ್ಯಮವಾಗಿ (small business) ಆರಂಭಿಸಬಹುದು ಇದಕ್ಕೆ ಎರಡರಿಂದ ಮೂರು ಲಕ್ಷ ರೂಪಾಯಿಗಳ ಖರ್ಚು ಆಗುತ್ತದೆ ಹಾಗೂ ನೀವು ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸಲು ಸಾಧ್ಯವಾಗುತ್ತದೆ.

ಈ ಟಿಪ್ಸ್ ಫಾಲೋ ಮಾಡಿ! ಬೇಸಿಗೆಯಲ್ಲೂ ಹಸು ಹೆಚ್ಚು ಹಾಲು ಕೊಡುವಂತೆ ಮಾಡಬಹುದು

ಒಮ್ಮೆ ಈ ಉದ್ಯಮ ಆರಂಭಿಸಿದರೆ, ಇದ್ರಲ್ಲಿ ಹೆಚ್ಚಿನ ಲಾಸ್ ಆಗುವುದಿಲ್ಲ. ಹಾಗಾಗಿ ಯಾವುದೇ ನಷ್ಟ ಅಥವಾ ಮಾರುಕಟ್ಟೆ ಅಪಾಯವು ಇಲ್ಲದೆ ಸುಲಭವಾಗಿ ಇಟ್ಟಿಗೆ ಬಿಸಿನೆಸ್ ಆರಂಭಿಸಬಹುದು.

Less investment, more income; If you do such a business, it will be a profit

Related Stories