ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ಎಷ್ಟು ಹಣ ಇಡಬಹುದು
ಎಲ್ಲ ಹಣ ವರ್ಗಾವಣೆಗಳಿಗಾಗಿ ನಮ್ಮ ಎಸ್‌ಬಿ ಅಥವಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ (savings bank account) ನಲ್ಲಿ ಹಣ ಇದ್ದರೆ ಸಾಕು
ನಮ್ಮ ಹಣಕಾಸಿನ ವಹಿವಾಟು (financial transaction) ಗಳನ್ನು ನಡೆಸಲು ಸುಲಭವಾಗಿ ಇನ್ನೊಬ್ಬರಿಗೆ ಹಣ ವರ್ಗಾಯಿಸಲು ಬ್ಯಾಂಕುಗಳು (Banks) ಈಗ ಹಲವಾರು ಸುಲಭದ ದಾರಿಗಳನ್ನು ನಮಗೆ ಮಾಡಿಕೊಟ್ಟಿವೆ
ಕ್ಷಣದಲ್ಲಿ ಯಾವ ಬ್ಯಾಂಕ್ ಅಕೌಂಟ್ (bank account) ಗೆ ಆದರೂ ನಾವು ಹಣ ವರ್ಗಾವಣೆ ಮಾಡಬಹುದು, ಇದೇ ಅಲ್ಲದೆ ಯುಪಿಐ ಪೇಮೆಂಟ್ಗಳು (UPI payment) ಬಂದ ಮೇಲೆ ಎಲ್ಲಿ ಬೇಕೆಂದರಲ್ಲಿ ಸಣ್ಣ ಮೊತ್ತದ ಪೇಮೆಂಟ್ ಗಳನ್ನು ಮಾಡುವುದು ಕೂಡ ಬಹಳ ಸುಲಭದ ಕೆಲಸವಾಗಿದೆ.
ಎಲ್ಲ ಹಣ ವರ್ಗಾವಣೆಗಳಿಗಾಗಿ ನಮ್ಮ ಎಸ್‌ಬಿ ಅಥವಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ (savings bank account) ನಲ್ಲಿ ಹಣ ಇದ್ದರೆ ಸಾಕು . ನಾವು ಯಾವುದೇ ಬ್ಯಾಂಕಿನಲ್ಲಿ ಬೇಕಾದರು ಸೇವಿಂಗ್ಸ್ ಬ್ಯಾಂಕ್ ಅಕೌಂಟ್ (Bank Account) ಅನ್ನು ಬೇಕಾದ ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ನೀಡಿ ತೆರೆಯಬಹುದು ಇದೇ ರೀತಿ ಎಷ್ಟು ಬ್ಯಾಂಕಿನಲ್ಲಾದರೂ ನಾವು ಸೇವಿಂಗ್ಸ್ ಅಕೌಂಟನ್ನು ಹೊಂದಿರಬಹುದು ಇದಕ್ಕೆ ಯಾವುದೇ ಮಿತಿ ಇಲ್ಲ.
ಈ ಟಿಪ್ಸ್ ಫಾಲೋ ಮಾಡಿ! ಬೇಸಿಗೆಯಲ್ಲೂ ಹಸು ಹೆಚ್ಚು ಹಾಲು ಕೊಡುವಂತೆ ಮಾಡಬಹುದು
ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿದ ನಂತರ ಆಯಾ ಬ್ಯಾಂಕಿನ ಅಗತ್ಯಕ್ಕೆ ತಕ್ಕಂತೆ ನಮ್ಮ ದಾಖಲೆಗಳನ್ನು ಆಗಿಂದಾಗೆ ಅಪ್ಡೇಟ್ ಮಾಡುತ್ತಿರಬೇಕು ಈ ರೀತಿ ಮಾಡದೆ ಇದ್ದಾಗ ನಮಗೆ ನೋಟಿಸ್ ಬರುತ್ತದೆ
ನಾವು ಎಷ್ಟೇ ಬ್ಯಾಂಕುಗಳಲ್ಲಿ ಸೇವಿಂಗ್ ಅಕೌಂಟ್ ಹೊಂದಿದ್ದರೂ ಕೂಡ ಎಲ್ಲಾ ಕಡೆ ಪ್ಯಾನ್ ಕಾರ್ಡ್ (PAN card ) ಅನ್ನು ದಾಖಲೆಯಾಗಿ ನೀಡುವುದರಿಂದ ಎಲ್ಲಾ ಖಾತೆಗಳು ಕೂಡ ತೆರಿಗೆ ಇಲಾಖೆಯ ಗಮನಕ್ಕೆ ಬಂದಿರುತ್ತದೆ.
ತೆರಿಗೆ ಇಲಾಖೆಗೆ ಮಾಹಿತಿ ನೀಡದಂತೆ ನಾವು ಏನನ್ನು ಮಾಡಲು ಸಾಧ್ಯವಿಲ್ಲ, ಸೇವಿಂಗ್ಸ್ ಬ್ಯಾಂಕ್ ನಲ್ಲಿ ನಾವು ಸಂಬಳದ ರೂಪದಲ್ಲಿ ಅಥವಾ ಲಾಭದ ರೂಪದಲ್ಲಿ ಎಷ್ಟು ಬೇಕಾದರೂ ಹಣವನ್ನು ಪಡೆಯಬಹುದು. ಆದರೆ ನೀವು ಹಣವನ್ನು ನಗದು ರೂಪದಲ್ಲಿ ನಿಮ್ಮ ಎಸ್‌ಬಿಗೆ ಹೆಚ್ಚಿನ ಮೊತ್ತದಲ್ಲಿ ಹಾಕಿದಾಗ ಏನಾಗುತ್ತದೆ ನಿಮಗೆ ಗೊತ್ತೇ ?
ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್! ಸರಕಾರದಿಂದ ಸಿಗುತ್ತೆ 15,000 ಸ್ಕಾಲರ್ಶಿಪ್
ನಮ್ಮ ಎಸ್ಪಿ ಅಕೌಂಟಿಗೆ ನಾವೇ ಆಗಿರಲಿ ಅಥವಾ ಬೇರೆಯವರ ಮೂಲಕವೇ ಆಗಿರಲಿ ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಡೆಪಾಸಿಟ್ ಮಾಡಿದಲ್ಲಿ ತೆರಿಗೆ ಇಲಾಖೆ ನಮಗೆ ನೋಟಿಸ್ ಕಳಿಸುವ ಸಾಧ್ಯತೆ ಬಹಳ ಹೆಚ್ಚು.
ಇದಕ್ಕೆ ನಾವು ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ. ನಾವು ಡೆಪಾಸಿಟ್ ಮಾಡಿದ ಹಣ ನಮಗೆ ಎಲ್ಲಿಂದ ಬಂತು ಆ ಹಣ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದೆ ಹಾಗೂ ಅದಕ್ಕೆ ನಾವು ತಿರುಗೆ ಕಟ್ಟಿದ್ದೇವೆ ಎಂಬ ಬಗ್ಗೆ ನಾವು ಮಾಹಿತಿ ನೀಡಬೇಕಾಗಿ ಬರುತ್ತದೆ.
ಎಲ್ಲಾ ಮಹಿಳೆಯರಿಗೂ ಸಿಗುತ್ತೆ ಉಚಿತ ಟೂಲ್ ಕಿಟ್ ಜೊತೆಗೆ 15,000 ರೂಪಾಯಿ! ಅರ್ಜಿ ಸಲ್ಲಿಸಿ
ಯಾರು ಕೂಡ ತೆರಿಗೆ ವಂಚನೆ ಮಾಡಬಾರದು ಹಾಗೂ ಸಮಾಜ ವಿರೋಧಿ ಚಟುವಟಿಕೆಗಳಿಂದ ದೇಶವನ್ನು ರಕ್ಷಿಸಲು ಆರ್‌ಬಿಐ ಹಾಗೂ ತೆರಿಗೆ ಇಲಾಖೆ ಈ ಕ್ರಮಗಳನ್ನು ಕೈಗೊಳ್ಳುತ್ತದೆ. ಇದೇ ರೀತಿ ನಮ್ಮ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಿಂದ ನಾವು ಎಫ್ ಡಿ (Fixed Deposit) ಅಥವಾ ಆರ್‌ಡಿಎ ಮೇಲೆ ಹಣವನ್ನು ಹೂಡಿಕೆ ಮಾಡಿದ್ದಾಗಲೂ ಕೂಡ ದೊಡ್ಡ ಮೊತ್ತದ ಹಣ ಏನಾದರು ಹೂಡಿಕೆ ಆದಲ್ಲಿ ಇದು ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತದೆ ಇದನ್ನು ಕೂಡ ತೆರಿಗೆ ಅಧಿಕಾರಿಗಳು ಹಾಗೂ ಅದಕ್ಕೆ ಸಮರ್ಪ ಸಮರ್ಪಕವಾದ ಉತ್ತರವನ್ನು ನಾವು ನೀಡಬೇಕಾಗುತ್ತದೆ.
ಸಾಮಾನ್ಯ ನಾಗರಿಕರ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಲ್ಲಿ 10,000 ವಾರ್ಷಿಕವಾಗಿ ಇದ್ದಲ್ಲಿ ಇದು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಅದೇ ರೀತಿ ಹಿರಿಯ ನಾಗರಿಕರಿಗೆ ಈ ಮಿತಿ 50,000 ಆಗಿದೆ ಅಲ್ಲಿಯತನಕದ ಸೇವಿಂಗ್ಸ್ ಬ್ಯಾಂಕ್ ಖಾತೆಯ (Savings Account) ಹಣಕ್ಕೆ ತೆರಿಗೆ ವಿನಾಯಿತಿ ಇದೆ.
ಮಹಿಳೆಯರೇ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕು ಅಂದ್ರೆ ಈ ದಾಖಲೆ ಕಡ್ಡಾಯ!
Do you know what happens if you deposit too much money in your bank account