ಬರೋಬ್ಬರಿ 17 ಲಕ್ಷ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಇದು! ಬಂಪರ್ ಕೊಡುಗೆ

ಅಂಚೆ ಕಚೇರಿಯ ಈ ಸ್ಕೀಮ್ ನಲ್ಲಿ 17 ಲಕ್ಷ ರೂಪಾಯಿ ರಿಟರ್ನ್ ಸಿಗುತ್ತೆ ಗೊತ್ತಾ? ಹಾಗಾದರೆ ಎಷ್ಟು ಹೂಡಿಕೆ ಮಾಡಬೇಕು ನೋಡಿ!

ಉದ್ಯೋಗ ಮಾಡುತ್ತಿರುವವರಿಗೆ ಗುಡ್ ನ್ಯೂಸ್. ನಿಮ್ಮ ಸಂಬಳ (salary) ಎಷ್ಟೇ ಬರಲಿ ಅದರಲ್ಲಿ ಒಂದು ಸಣ್ಣ ಉಳಿತಾಯ (savings) ವನ್ನು ಮಾಡಲು ಒಂದಷ್ಟು ಹಣವನ್ನು ಎತ್ತಿಡಿ, ಯಾಕಂದ್ರೆ ನಿಮ್ಮ ಕಡಿಮೆ ಹೂಡಿಕೆಯಿಂದ ಹೆಚ್ಚು ಆದಾಯ ಗಳಿಸಬಲ್ಲ ಅಂಚೆ ಕಚೇರಿಯ ಉತ್ತಮ ಉಳಿತಾಯ ಯೋಜನೆಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ.

ಹೌದು, ಅಂಚೆ ಕಚೇರಿ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿರುವ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಮರುಕಳಿಸುವ ಠೇವಣಿ (recurring deposit) ಕೂಡ ಒಂದು.

ತಂದೆಯ ಒಟ್ಟಾರೆ ಆಸ್ತಿಯಲ್ಲಿ ಮಗಳಿಗೆ ಎಷ್ಟಿದೆ ಹಕ್ಕು ಗೊತ್ತಾ? ಇಲ್ಲಿದೆ ಮಾಹಿತಿ

ಬರೋಬ್ಬರಿ 17 ಲಕ್ಷ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಇದು! ಬಂಪರ್ ಕೊಡುಗೆ - Kannada News

ಇಲ್ಲಿ ಅತಿ ಸಣ್ಣ ಮೊತ್ತವನ್ನು ನಿಗದಿತ ಸಮಯದಲ್ಲಿ ಹೂಡಿಕೆ (Investment) ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಬಹಳ ದೊಡ್ಡ ಮೊತ್ತದ ರಿಟರ್ನ್ ಪಡೆಯಬಹುದು. ಅಂಚೆ ಕಚೇರಿಯ ಆರ್ ಡಿ ಹೂಡಿಕೆಗೆ 5.8% ಇಂದ 6.8% ವರೆಗೆ ಬಡ್ಡಿ ದರ ನಿಗದಿಪಡಿಸಲಾಗಿದೆ.

ಅಂಚೆ ಕಚೇರಿಯ rd ಯೋಜನೆ ಬಡ್ಡಿ ದರ ಹೆಚ್ಚಳ!

ಕೇಂದ್ರ ಸರ್ಕಾರ ಅಂಚೆ ಕಚೇರಿ ಯೋಜನೆಯ ಹೂಡಿಕೆಯ ಬಡ್ಡಿ ದರವನ್ನು ಜಾಸ್ತಿ ಮಾಡಿದೆ 6.7% ನಷ್ಟು ಬಡ್ಡಿ ದರವನ್ನು ಪಡೆದುಕೊಳ್ಳಬಹುದು ಮೂರು ವರ್ಷಗಳ ಅವಧಿಯ ಹೂಡಿಕೆಯಲ್ಲಿ ನೀವು ಅವಧಿ ಪೂರ್ವ ಹಿಂಪಡೆಯುವಿಕೆಗೆ ಅವಕಾಶ ಮಾಡಿಕೊಡಲಾಗುವುದು.

ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ಎಷ್ಟು ಹಣ ಇಡಬಹುದು

Post Office Schemeಹತ್ತು ಸಾವಿರ ಹೂಡಿಕೆಗೆ ಸಿಗುವ ರಿಟರ್ನ್ ಎಷ್ಟು ಗೊತ್ತಾ?

ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು 10000 ಹೂಡಿಕೆ ಮಾಡಿದರೆ ಐದು ವರ್ಷಗಳ ಅವಧಿಗೆ 17 ಲಕ್ಷದಷ್ಟು ದೊಡ್ಡ ಮೊತ್ತವನ್ನು ಹಿಂಪಡೆಯಲು ಸಾಧ್ಯವಿದೆ. ಹೂಡಿಕೆದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಈ ನಾಲ್ಕು ವಿಧಗಳಲ್ಲಿ ಯಾವುದನ್ನಾದರೂ ಪ್ರೀಮಿಯಂ ಆಗಿ ಹಣ ಪಾವತಿ ಮಾಡಲು ಆಯ್ಕೆ ಮಾಡಿಕೊಳ್ಳಬಹುದು.

ಮಹಿಳೆಯರೇ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕು ಅಂದ್ರೆ ಈ ದಾಖಲೆ ಕಡ್ಡಾಯ!

ಅಂಚೆ ಕಚೇರಿಯ ಆರ್ ಡಿ ಯೋಜನೆಯಲ್ಲಿ ಬಡ್ಡಿ ದರವು ಸ್ಥಿರವಾಗಿದ್ದು ಯಾವುದೇ ಮಾರುಕಟ್ಟೆ ಅಪಾಯವು ಇರುವುದಿಲ್ಲ.

This is the new scheme of post office which will get 17 lakhs

Follow us On

FaceBook Google News