ಈ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಬಿಗ್ ಅಪ್ಡೇಟ್! ಬಂಪರ್ ಕೊಡುಗೆ

Credit Card : ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಆರ್ ಬಿ ಐ ನ ಮಹತ್ವದ ಬದಲಾವಣೆ. ನಿಮ್ಮ ಆಯ್ಕೆಯ ಕಾರ್ಡ್ ಪಡೆಯುವುದು ಈಗ ಸುಲಭ!

Bengaluru, Karnataka, India
Edited By: Satish Raj Goravigere

Credit Card : ಇಂದು ನಗರ ಪ್ರದೇಶದಲ್ಲಿ ಕೆಲಸ ಮಾಡುವ ಸಾಮಾನ್ಯ ಎಲ್ಲ ಜನರಲ್ಲಿಯೂ ಕ್ರೆಡಿಟ್ ಕಾರ್ಡ್ ಗಳು (Credit Cards) ಇರುವುದು ಸಾಮಾನ್ಯ. ಎಲ್ಲಾ ಖರ್ಚುಗಳು ಹಾಗೂ ಹೊಸ ವಸ್ತುಗಳ ಖರೀದಿ ಕ್ರೆಡಿಟ್ ಕಾರ್ಡ್ ಗಳ ಮೂಲಕವೇ ಆಗುವುದು ಸಾಮಾನ್ಯ. ಆಫರ್ ಗಳು ಹಾಗೂ ಸ್ಕೀಮ್ ಗಳ ಆಧಾರದ ಮೇಲೆ ಹಲವು ಕ್ರೆಡಿಟ್ ಕಾರ್ಡ್ ಗಳು ಒಬ್ಬರ ಬಳಿ ಇರುವುದು ಕೂಡ ಸಾಮಾನ್ಯ.

ಹಲವು ಬಾರಿ ಆನ್ಲೈನ್ ಸೇಲ್ಸ್ ವೆಬ್ಸೈಟ್ಗಳು ಯಾವುದೋ ಒಂದು ಕ್ರೆಡಿಟ್ ಕಾರ್ಡ್ ನ ಮೇಲೆ ಹೆಚ್ಚುವರಿ ಡಿಸ್ಕೌಂಟ್ಗಳನ್ನು ನೀಡುತ್ತಿರುತ್ತದೆ ಹೀಗೆ ನಿಯಮಿತವಾಗಿ ಹೆಚ್ಚಿನ ಡಿಸ್ಕೌಂಟ್ ಸಿಗುವ ಕಾರ್ಡ್ ಗಳು ಬಹಳಷ್ಟು ಮಂದಿಯ ಬಳಿ ಇರುತ್ತವೆ.

Getting a credit card is now even easier, Here are the simple steps

ಸ್ವಂತ ಬಿಸಿನೆಸ್ ಮಾಡೋ ಮಹಿಳೆಯರಿಗೆ ಸಿಗುತ್ತೆ 2.5 ಲಕ್ಷ ಸಾಲ ಸೌಲಭ್ಯ! ಅಪ್ಲೈ ಮಾಡಿ

ಇದೇ ರೀತಿ ಹೆಚ್ಚಿನ ಪ್ರಯಾಣ ಮಾಡುವವರಿಗೆ ಫ್ಲೈಟ್ ಟಿಕೆಟ್ ಬುಕಿಂಗ್ (Flight Ticket Booking) ಮೇಲೆ ರಿಯಾಯಿತಿ ನೀಡುವ ಕಾರ್ಡುಗಳು ಬೇರೆ ಇರುತ್ತವೆ. ಇಂಧನ ಭರಿಸಿದಾಗ ಹೆಚ್ಚಿನ ಡಿಸ್ಕೌಂಟ್ ಸಿಗುವ ಕಾರಣಗಳು ಬೇರೆ ಆಗಿರುತ್ತವೆ. ಇಂತಹ ಹಲವು ಕಾರ್ಡುಗಳನ್ನು ಜನರು ಹೊಂದಿರುತ್ತಾರೆ.

ನೀವು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಹೋದಾಗ ಬ್ಯಾಂಕ್ ಹಾಗೂ nbfc ಗಳ ಕ್ರೆಡಿಟ್ ಕಾರ್ಡ್ ಗಳನ್ನು ಗಮನಿಸಿದಾಗ ಯಾವುದೋ ಒಂದು ಕ್ರೆಡಿಟ್ ಕಾರ್ಡ್ ವೀಸಾ ಅಥವಾ ಮಾಸ್ಟರ್ ಕಾರ್ಡ್ ನಲ್ಲಿ ಮಾತ್ರ ಲಭ್ಯವಿರುತ್ತದೆ.

ಇದೇ ರೀತಿ ಇನ್ನೂ ಕೆಲವು ಕಾರ್ಡುಗಳು ರೂಪೇ ಬೇಸ್ ಆಗಿರುವ ಕಾರ್ಡ್ ಗಳು ಇರುತ್ತವೆ. ನಾವು ಬ್ಯಾಂಕುಗಳು ನೀಡಿರುವ ಆಯ್ಕೆಗಳನ್ನೇ ತೆಗೆದುಕೊಳ್ಳಬೇಕಿತ್ತು ನಮಗೆ ಬೇಕಾದ ಹಾಗೆ ಬದಲಾವಣೆ ಮಾಡಲು ಸಾಧ್ಯ ಇರಲಿಲ್ಲ.

ಇಂತಹ ರೈತರ ಎಲ್ಲಾ ಕೃಷಿ ಸಾಲ ಮನ್ನಾ! ಇಲ್ಲಿದೆ ರಾಜ್ಯ ಸರ್ಕಾರದ ಬಿಗ್ ಅಪ್ಡೇಟ್

credit cardಆದರೆ ಈಗ ಕ್ರೆಡಿಟ್ ಕಾರ್ಡ್ ನಿಯಮಾವಳಿಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆರ್‌ಬಿಐ ಬದಲಾವಣೆಗಳನ್ನು ಮಾಡಿದೆ. ಈಗ ಬ್ಯಾಂಕುಗಳು, ಯಾವುದೇ ಕಾರ್ಡ್ ವಿತರಕರೊಂದಿಗೆ ಯಾವುದೇ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ.

ಹಾಗೂ ಗ್ರಾಹಕರಿಗೆ ಇದೇ ಕಾರ್ಡ್ ತೆಗೆದುಕೊಳ್ಳಬೇಕು ಎಂದು ಸೂಚಿಸುವಂತಿಲ್ಲ. ಇದು ಎಲ್ಲಾ ಬ್ಯಾಂಕ್ ಹಾಗೂ nbfc ಗಳಿಗೆ ಕೂಡಲೇ ಜಾರಿ ಆಗುವುದರಿಂದ ಇನ್ನು ಮುಂದೆ ನೀಡುವ ಕಾರ್ಡ್ ಗಳಿಗೆ ಈ ನಿಯಮ ಅನ್ವಯ ಆಗುತ್ತದೆ.

ಮಹಿಳೆಯರಿಗೆ ಲಕ್ಷ ಲಕ್ಷ ಆದಾಯ ನೀಡುವ ಪೋಸ್ಟ್ ಆಫೀಸ್ ಅದ್ಭುತ ಸ್ಕೀಮ್ ಇದು

ಇನ್ನು ಮುಂದೆ ನೀವು ಕ್ರೆಡಿಟ್ ಕಾರ್ಡ್ ಅಪ್ಲೈ ಮಾಡಬೇಕಾದಾಗ ನಿಮಗೆ ಯಾವ ಕಾರ್ಡ್ ಬೇಕು ಅದನ್ನು ನೀವು ಕೇಳಿ ಪಡೆಯಬಹುದು. ಬ್ಯಾಂಕುಗಳು ನೀಡಿರುವ ಆಫರ್ಗಳನ್ನೇ ನೀವು ಪಡೆಯಬೇಕು ಎನ್ನುವ ನಿಯಮ ಇನ್ನು ಮೇಲೆ ಇರುವುದಿಲ್ಲ. ಆರ್ ಬಿ ಐ ಮಾಡಿರುವ ಈ ಬದಲಾವಣೆ ಹಲವಾರು ಮಂದಿ ಕಾರ್ಡ್ ಬಳಕೆದಾರರಿಗೆ ಹಾಗೂ ಹೊಸ ಕಾರ್ಡ್ ಗ್ರಾಹಕರಿಗೆ ಬಹಳ ನೆರವಾಗಲಿದೆ.

ಕೂಡಲೇ ಈ ಕಾರ್ಡ್ ಮಾಡಿಸಿಕೊಳ್ಳಿ! 5 ಲಕ್ಷದ ತನಕ ಉಚಿತ ಬೆನಿಫಿಟ್ ಪಡೆಯಿರಿ

Big update for customers with this bank credit card