ಹೊಸ ವರ್ಷಕ್ಕೆ ಭರ್ಜರಿ ಸುದ್ದಿ! ಇಂತಹವರಿಗೆ ಸಿಗಲಿದೆ ಉಚಿತ ಗ್ಯಾಸ್ ಕನೆಕ್ಷನ್

Free Gas Connection : ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರು ಮನೆ ಬಳಕೆಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (LPG gas cylinder connection) ಉಚಿತವಾಗಿ ಪಡೆದುಕೊಳ್ಳಬಹುದು

Free Gas Connection : ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ (Central government) ಬಡ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಅನುಕೂಲಕರ ಯೋಜನೆಗಳನ್ನು ಜಾರಿಗೆ ತಂದಿದೆ, ಅವುಗಳಲ್ಲಿ ಕಷ್ಟಪಟ್ಟು, ಮನೆಯಲ್ಲಿ ಕಟ್ಟಿಗೆ ಒಲೆ ಉರಿಸಿ, ಬೆಂಕಿ ಹೊತ್ತಿಸಿ ಅಡುಗೆ ಮಾಡುವ ಹೆಣ್ಣು ಮಕ್ಕಳಿಗೆ ದೊಡ್ಡ ರಿಲೀಫ್ ಸಿಗುವಂತಹ ಉಚಿತ ಗ್ಯಾಸ್ ವಿತರಣಾ ಯೋಚನೆಯನ್ನು ಸರ್ಕಾರ ಜಾರಿಗೆ ತಂದಿದೆ.

ಉಚಿತ ಗ್ಯಾಸ್ ಕನೆಕ್ಷನ್ ನೀಡುತ್ತಿರುವ ಸರ್ಕಾರ! (Free gas connection)

ಬಡತನ ರೇಖೆಗಿಂತ ಕೆಳಗಿರುವ (below poverty line) ಕುಟುಂಬದ ಮಹಿಳೆಯರು ಇನ್ನು ಮುಂದೆ ಅಡುಗೆ ಮಾಡುವುದಕ್ಕೆ ಕಷ್ಟಪಡುವ ಅಗತ್ಯವಿಲ್ಲ. ಅವರಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಅನ್ನು ಸರ್ಕಾರ ನೀಡುತ್ತಿದೆ.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರು ಮನೆ ಬಳಕೆಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (LPG gas cylinder connection) ಉಚಿತವಾಗಿ ಪಡೆದುಕೊಳ್ಳಬಹುದು.

ಹೊಸ ವರ್ಷಕ್ಕೆ ಭರ್ಜರಿ ಸುದ್ದಿ! ಇಂತಹವರಿಗೆ ಸಿಗಲಿದೆ ಉಚಿತ ಗ್ಯಾಸ್ ಕನೆಕ್ಷನ್ - Kannada News

ಪ್ರತಿ ತಿಂಗಳು ₹12,000 ಪಿಂಚಣಿ ಸಿಗುವ ಅತ್ಯುತ್ತಮ ಉಳಿತಾಯ ಯೋಜನೆ ಇದು!

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ! (Pradhanmantri Ujjwala Yojana)

ಬಡ ಕುಟುಂಬದಲ್ಲಿ ವಾಸಿಸುವ ಮಹಿಳೆಯರಿಗಾಗಿಯೇ ಈ ಯೋಜನೆ ಜಾರಿಗೆ ತರಲಾಗಿದ್ದು ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ಕೊಡಲಾಗುತ್ತದೆ. ಉಚಿತ ಗ್ಯಾಸ್ ಸ್ಟವ್, ಒಂದು ಸಿಲಿಂಡರ್ ಹಾಗೂ ಒಂದು ಲೈಟರ್ ಉಚಿತ ಗ್ಯಾಸ್ ಕನೆಕ್ಷನ್ ಸಿಕ್ಕವರಿಗೆ ನೀಡಲಿದೆ ಸರ್ಕಾರ. ಇನ್ನು ವರ್ಷದಲ್ಲಿ 12 ಸಿಲೆಂಡರ್ ಪಡೆದುಕೊಂಡರೆ ಪ್ರತಿ ಸಿಲೆಂಡರ್ ಗೆ 300 ರೂಪಾಯಿಗಳ ಸಬ್ಸಿಡಿ (gas subsidy) ಸಿಗುತ್ತದೆ. ಅಂದರೆ ಕೇವಲ 603 ರೂಪಾಯಿಗಳಿಗೆ ಸಿಲಿಂಡರ್ ಖರೀದಿ ಮಾಡಬಹುದು.

ಯಾರಿಗೆ ಸಿಗಲಿದೆ ಉಚಿತ ಗ್ಯಾಸ್ ಕನೆಕ್ಷನ್! (Who can get this benefits)

*18 ವರ್ಷ ಮೀರಿದವರು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

*ಈಗಾಗಲೇ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಇದ್ದರೆ ಅರ್ಜಿ ಸಲ್ಲಿಸುವಂತಿಲ್ಲ.

*ಮಹಿಳೆಯರ ಹೆಸರಿಗೆ ಮಾತ್ರ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ.

*ಎಸ್ ಸಿ/ ಎಸ್ ಟಿ ವರ್ಗಕ್ಕೆ ಸೇರಿದವರು ಹಿಂದುಳಿದ ವರ್ಗದವರು ಬುಡಕಟ್ಟು ಜನಾಂಗ ಮೊದಲಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳಾ ಸದಸ್ಯ ಅರ್ಜಿ ಸಲ್ಲಿಸಬಹುದು.

*ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ನಿಮ್ಮ ಆಸ್ತಿ, ಜಮೀನು ಒತ್ತುವರಿ ಆಗಿದ್ಯಾ? ಈ ರೀತಿ ಮೊಬೈಲ್ ನಲ್ಲೇ ತಿಳಿಯಿರಿ

Free Gas Connectionಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents to apply)

ಮಹಿಳೆಯರ ಗುರುತಿನ ಚೀಟಿ, ಅಂದರೆ ಆಧಾರ್ ಕಾರ್ಡ್
ವಿಳಾಸ ಪುರಾವೆ
ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್
ಮೊಬೈಲ್ ಸಂಖ್ಯೆ
ಪಾಸ್ ಪೋರ್ಟ್ ಅಳತೆಯ ಫೋಟೋ
ಬ್ಯಾಂಕ್ ಖಾತೆಯ ವಿವರ (ಕೆ ವೈ ಸಿ ಮಾಡಿಸಿರುವುದು ಕಡ್ಡಾಯ)

ಈ ಪೋಸ್ಟ್ ಆಫೀಸ್ ಸ್ಕೀಮ್ ಹೂಡಿಕೆಯಲ್ಲಿ ಹಣ ಒನ್ ಟು ಡಬಲ್ ಆಗಿ ನಿಮ್ಮ ಕೈಸೇರುತ್ತೆ

ಅರ್ಜಿ ಸಲ್ಲಿಸುವುದು ಹೇಗೆ? (How to apply)

https://www.pmuy.gov.in/ujjwala2.html ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಈ ಅಧಿಕೃತ ವೆಬ್ಸೈಟ್ ಹೋಗಿ.

ಉಜ್ವಲ 2.0 ಯೋಜನೆಯ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ಯಾವ ಗೆ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.

ಬಳಿಕ ಆಯಾ ಗ್ಯಾಸ್ ಏಜೆನ್ಸಿ ಲೋಗೋ ಮೇಲೆ ಕಾಣಿಸುವ click here to apply ಎಂದು ಆಯ್ಕೆ ಮಾಡಿ.

ಈಗ ಅರ್ಜಿ ಫಾರಂ ನಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿದ್ರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

ಅರ್ಜಿ ಪರಿಶೀಲನೆ ನಡೆಸಿ ನಂತರ ಗ್ಯಾಸ್ ಕನೆಕ್ಷನ್ ಕೊಡಲಾಗುವುದು.

ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ನೀವು ಇದೇ ವೆಬ್ಸೈಟ್ನಲ್ಲಿ ಅರ್ಜಿ ಪರಿಶೀಲನೆ ಮಾಡಬಹುದು. ಯಾವ ಗ್ಯಾಸ್ ಏಜೆನ್ಸಿ (Gas agency) ಆಯ್ಕೆ ಮಾಡಿಕೊಂಡಿ ಅರ್ಜಿ ಪರಿಶೀಲನೆ ಮಾಡಿಕೊಳ್ಳಿ ಅಥವಾ ಯಾವ ಗ್ಯಾಸ್ ಏಜೆನ್ಸಿ ಕಚೇರಿಗೆ ಹೋಗಿ ನಿಮ್ಮ ಅರ್ಜಿ ಪರಿಶೀಲನೆ ಮಾಡಿಕೊಳ್ಳಿ.

ರೈತರಿಗೆ ಗುಡ್ ನ್ಯೂಸ್! ಟ್ರ್ಯಾಕ್ಟರ್ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ, 50% ಸಬ್ಸಿಡಿ

ಕೆ ವೈ ಸಿ (E-KYC) ಆಗದೆ ಇದ್ರೆ ಫಲಾನುಭವಿಗಳಿಗೆ ಸಿಗುವುದಿಲ್ಲ ಇನ್ನು ಮುಂದೆ ಸಿಲಿಂಡರ್!

ಆಧಾರ್ ಕಾರ್ಡ್ ಲಿಂಕ್ ಅನ್ನು ಉಚಿತ ಗ್ಯಾಸ್ ಕನೆಕ್ಷನ್ ಗು ಕೂಡ KYC ಮಾಡಿಸಬೇಕು ಒಂದು ವೇಳೆ ಮಾಡಿಸದೆ ಇದ್ದರೆ ಅಂತವರಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಕೊಡಲಾಗುವುದಿಲ್ಲ. ಜೊತೆಗೆ ಈಗಾಗಲೇ ಇದ್ದವರು ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಅಂತವರ ಗ್ಯಾಸ್ ಕನೆಕ್ಷನ್ ಕಡಿತಗೊಳಿಸಲಾಗುವುದು.

Great news for the new year, Such people will get free gas connection

Follow us On

FaceBook Google News