ಕೇವಲ 1,478 ರೂಪಾಯಿ ಪಾವತಿಸಿ ಈ ಸೂಪರ್ ಬೈಕ್ ನಿಮ್ಮದಾಗಿಸಿಕೊಳ್ಳಿ! ಕಡಿಮೆ ಇಎಂಐ ಆಪ್ಷನ್

ಈ ಬೈಕ್ ನಲ್ಲಿ (Bike) ಸೆಲ್ಫ್ ಸ್ಟಾರ್ಟ್ ವ್ಯವಸ್ಥೆ ಇದೆ, ಇದರ ಜೊತೆಗೆ ಕಿಕ್ ಸ್ಟಾರ್ಟ್ ಕೂಡ ಲಭ್ಯವಿದೆ. ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಕೆಲವು ಹ್ಯಾಲೋಜಿನ್ ಲೈಟ್ ಕೂಡ ಕಾಣಬಹುದು

ಹೀರೋ ಹೆಚ್ ಎಫ್ ಡೀಲಕ್ಸ್ ಸೆಲ್ಫ್ ಸ್ಟಾರ್ಟ್ ಅಲಾಯಿ ವೀಲ್: (hero hf deluxe self start) ಈ ಬೈಕ್ ನ ವೈಶಿಷ್ಟ್ಯತೆ ನೋಡುವುದಾದರೆ 97.2 ಸಿಸಿ ಏರ್ ಕೂಲ್ಡ್ ನಾಲ್ಕು ಸ್ಟ್ರೋಕ್ ಸಿಂಗಲ್ ಸಿಲಿಂಡರ್ OHC ಎಂಜಿನ್ ಹೊಂದಿದ್ದು 8.2ಪಿಎಸ್ ಹಾಗೂ 8.5 ಎನ್ ಟಾರ್ಕ್ ಉತ್ಪಾದಿಸುತ್ತದೆ.

ಕೊಡುವ ಮೈಲೇಜ್ (Mileage) ಬಗ್ಗೆ ಅಂತೂ ಮಾತನಾಡುವ ಹಾಗೆ ಇಲ್ಲ 70kmpl ಮೈಲೇಜ್ ಪಡೆದುಕೊಳ್ಳಬಹುದು. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಕೂಡ ಅಳವಡಿಸಲಾಗಿದೆ.

ನಿಮ್ಮ ಬಿಡುವಿನ ವೇಳೆ ಕುಳಿತಲ್ಲೇ ಸುಲಭವಾಗಿ ಗಳಿಸಬಹುದು 7 ಲಕ್ಷ ಆದಾಯ! ಯಾವ ಬ್ಯುಸಿನೆಸ್ ಗೊತ್ತಾ?

ಕೇವಲ 1,478 ರೂಪಾಯಿ ಪಾವತಿಸಿ ಈ ಸೂಪರ್ ಬೈಕ್ ನಿಮ್ಮದಾಗಿಸಿಕೊಳ್ಳಿ! ಕಡಿಮೆ ಇಎಂಐ ಆಪ್ಷನ್ - Kannada News

ಮುಖ್ಯವಾಗಿ ಈ ಬೈಕ್ ನಲ್ಲಿ (Bike) ಸೆಲ್ಫ್ ಸ್ಟಾರ್ಟ್ ವ್ಯವಸ್ಥೆ ಇದೆ, ಇದರ ಜೊತೆಗೆ ಕಿಕ್ ಸ್ಟಾರ್ಟ್ ಕೂಡ ಲಭ್ಯವಿದೆ. ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಕೆಲವು ಹ್ಯಾಲೋಜಿನ್ ಲೈಟ್ ಕೂಡ ಕಾಣಬಹುದು

ಐದಕ್ಕೂ ಹೆಚ್ಚಿನ ಬಣ್ಣಗಳಲ್ಲಿ ಲಭ್ಯವಿರುವ ಹೀರೋ HF ಡೀಲಕ್ಸ್ ಸೆಲ್ಫ್ ಸ್ಟಾರ್ಟ್ ಬೈಕ್ ಅನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದು, ಇಲ್ಲಿದೆ ಫೈನಾನ್ಸ್ ಪ್ಲಾನ್!

1500ಕ್ಕಿಂತ ಕಡಿಮೆ EMI

ಹಿರೋ ಹೆಚ್ ಎಫ್ ಡೀಲಕ್ಸ್ ((hero hf deluxe Bike) ಸೆಲ್ಫ್ ಸ್ಟಾರ್ಟ್ ಬೈಕ್ ನ ಬೆಲೆ 67,268 ಎಕ್ಸ್ ಶೋರೂಮ್ ಬೆಲೆ ಆಗಿದ್ದರೆ ಆನ್ ರೋಡ್ ಪ್ರೈಸ್, 87,210 ರೂಪಾಯಿಗಳು. ಈಗ ಇದನ್ನು 83,173ಗಳಿಗೆ ಖರೀದಿ ಮಾಡಬಹುದು ಅಂದರೆ ನಿಮಗೆ 5860ಗಳ ರಿಯಾಯಿತಿ ಆರಂಭದಲ್ಲಿಯೇ ಸಿಗುತ್ತದೆ. ಇ

ನ್ನು ಮುಂಗಡವಾಗಿ 24,952 ರೂಪಾಯಿಗಳನ್ನು ಪಾವತಿ ಮಾಡಿ 60 ತಿಂಗಳ ಅವಧಿಗೆ EMI ಹಾಕಿಸಿಕೊಳ್ಳಬಹುದು, ಆಗ ನಿಮಗೆ ಕೇವಲ 1478 ರೂಪಾಯಿಗಳನ್ನು ಪ್ರತಿ ತಿಂಗಳು ಪಾವತಿಸಿದರೆ ಸಾಕು.

ಸುಲಭವಾಗಿ ನೀವೇ ಎಟಿಎಂ ಪ್ರಾಂಚೈಸಿ ಆರಂಭಿಸಿ, ತಿಂಗಳಿಗೆ ಗಳಿಸಿ 90 ಸಾವಿರ ರೂಪಾಯಿ

Hero HF Deluxe BS6 Self Start Bike20,793 ಡೌನ್ ಪೇಮೆಂಟ್ ಮಾಡಿದರೆ ಅದೇ 60 ತಿಂಗಳ ಅವಧಿಗೆ ಪ್ರತಿ ತಿಂಗಳು 1592 ರೂಪಾಯಿಗಳನ್ನು EMI ಪಾವತಿ ಮಾಡಬೇಕಾಗುತ್ತದೆ ಇನ್ನು 25,000 ಪೇಮೆಂಟ್ ಮಾಡಿ 54 ತಿಂಗಳ ಅವಧಿಗೆ ಈ ಇಎಂಐ ಪಡೆದುಕೊಳ್ಳಬಹುದು. ನೀವು ಪ್ರತಿ ತಿಂಗಳು 1596 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಅದೇ ರೀತಿ 20,793 ರೂಪಾಯಿಗಳನ್ನು ಮುಂಗಡವಾಗಿ ಪಾವತಿ ಮಾಡಿದರೆ 24 ತಿಂಗಳಿಗೆ ಲೋನ್ ತೆಗೆದುಕೊಂಡು ಪ್ರತಿ ತಿಂಗಳು 3200ಗಳನ್ನು ಇಎಂಐ ಆಗಿ ಪಾವತಿಸಬಹುದು. 30 ತಿಂಗಳ ಅವಧಿಗೆ ಕೂಡ ಲೋನ್ ತೆಗೆದುಕೊಳ್ಳಬಹುದಾಗಿದ್ದು 25,000ಗಳನ್ನು ಮುಂಗಡವಾಗಿ ಪಾವತಿ ಮಾಡಿದರೆ ಪ್ರತಿ ತಿಂಗಳು 2500 ರೂಪಾಯಿಗಳ EMI ಪಾವತಿಸಿದರೆ ಆಯ್ತು.

ಬ್ಯಾಂಕ್ ಚೆಕ್ ಬುಕ್ ಇರುವ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ರೂಲ್ಸ್

ಶೂನ್ಯ ಡೌನ್ ಪೇಮೆಂಟ್ ಆಯ್ಕೆ ಕೂಡ ಇದೆ:

60 ತಿಂಗಳ ಅವಧಿಗೆ- ಮಾಸಿಕ 2158 ರೂ. EMI
54 ತಿಂಗಳ ಅವಧಿಗೆ – ಮಾಸಿಕ 2325 ರೂ. EMI
48 ತಿಂಗಳ ಅವಧಿಗೆ – ಮಾಸಿಕ 2531 ರೂ. EMI
42 ತಿಂಗಳ ಅವಧಿಗೆ – ಮಾಸಿಕ 2800 ರೂ. EMI.
36 ತಿಂಗಳ ಅವಧಿಗೆ – ಮಾಸಿಕ 3122 ರೂ. EMI
30 ತಿಂಗಳ ಅವಧಿಗೆ – ಮಾಸಿಕ 3600 ರೂ. EMI
24 ತಿಂಗಳ ಅವಧಿಗೆ – ಮಾಸಿಕ ರೂ. 4263 EMI
18 ತಿಂಗಳ ಅವಧಿಗೆ – ಮಾಸಿಕ 5416 ರೂ. EMI
12 ತಿಂಗಳ ಅವಧಿಗೆ – ಮಾಸಿಕ 7734 ರೂ. EMI.

ಹೀಗೆ ನೀವು ನಿಮಗೆ ಅನುಕೂಲವಾದ ಅವಧಿಗೆ ಈ ಇಎಂಐ ಹಾಕಿಸಿಕೊಳ್ಳಬಹುದು, ಬಜಾಜ್ ಫಿನ್ ಸರ್ವ್ ಮೂಲಕ ನಿಮಗೆ ಸರಿ ಹೊಂದುವಂತಹ ಡೀಲ್ ತೆಗೆದುಕೊಳ್ಳಬಹುದು.

Hero HF Deluxe BS6 Self Start Bike on Road Price, EMI Offer Details

Follow us On

FaceBook Google News

Hero HF Deluxe BS6 Self Start Bike on Road Price, EMI Offer Details