ಈಗಂತೂ ದೇಶದಲ್ಲಿ ಹಬ್ಬದ ಸೀಸನ್ (festival season) ಹಾಗಾಗಿ ಒಂದಲ್ಲ ಒಂದು ಆಫರ್ ಗಳು ಎಲ್ಲಾ ವಸ್ತುಗಳ ಮೇಲೆ ಸಿಗುತ್ತದೆ, ಅದೇ ರೀತಿ ನೀವು ಹೊಸ ಬೈಕ್ ಖರೀದಿ (purchase bike with offer) ಮಾಡಲು ಬಯಸಿದರೆ ಅತಿ ಕಡಿಮೆ ಬೆಲೆಗೆ ಬೈಕ್ ಖರೀದಿ ಮಾಡಬಹುದು.
ಅದರಲ್ಲೂ ದೇಶದ ಪ್ರತಿಷ್ಠಿತ ಕಂಪನಿ ಆಗಿರುವ ಹೀರೋ ತನ್ನ ಸ್ಪ್ಲೆಂಡರ್ ಬೈಕ್ (Hero Splendor bike) ಮೇಲೆ ಅತಿ ಉತ್ತಮ ಕೊಡುಗೆ ನೀಡುತ್ತಿದೆ.
ನಿಮ್ಮ ಮನೆ, ಆಸ್ತಿ, ಜಮೀನಿನ ಮೇಲೆ ಯಾವುದಾದ್ರೂ ಸಾಲ ಇದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ
ಕಡಿಮೆ ಬೆಲೆಗೆ ಮನೆಗೆ ತನ್ನಿ ಹೀರೋ ಸ್ಪ್ಲೆಂಡರ್ (Hero Splendor Plus Bike)
ಹೀರೋ ಕಂಪನಿಯ ಸ್ಪ್ಲೆಂಡರ್ ಬೈಕ್ ಮಾಧ್ಯಮ ವರ್ಗದವರಿಗೂ ಕೂಡ ಲಭ್ಯವಾಗುವಂತಹ ಬೈಕ್. ಗ್ರಾಹಕರ ಕೈಗೆಟ್ಟುಕುವ ಬೆಲೆಗೆ ಹೀರೋ ಮೋಟೋ ಕಾರ್ಪ್ (Hero motocorp company) ಕಂಪನಿ ಅನೇಕ ಬೈಕ್ ಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಸ್ಪ್ಲೆಂಡರ್ ಬೈಕ್ ಮೇಲೂ ಕೂಡ ಉತ್ತಮ ಆಫರ್ ಪಡೆದುಕೊಳ್ಳಬಹುದಾಗಿದೆ.
ಹಿರೋ ಸ್ಪ್ಲೆಂಡರ್ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ
ಹೀರೋ ಕಂಪನಿಯ ಸ್ಪ್ಲೆಂಡರ್ ಬೈಕ್ ಬಹಳ ವರ್ಷದ ಹಿಂದಿನಿಂದಲೂ ಬಳಕೆಯಲ್ಲಿದೆ ಎನ್ನಬಹುದು, ಆದರೆ ಈಗ ವಿನೂತನ ಮಾದರಿಯಲ್ಲಿ ಸ್ಪ್ಲೆಂಡರ್ ಬೈಕ್ ಅನ್ನು ಹೀರೋ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಮೇಲೆ ಉತ್ತಮ ಹಣಕಾಸಿನ ಸೌಲಭ್ಯವನ್ನು (finance benefit) ನೀಡಲಾಗುತ್ತಿದ್ದು ಕಡಿಮೆ ಬೆಲೆಗೆ ನೀವು ಈ ಬೈಕ್ ಮನೆಗೆ ಕೊಂಡೊಯ್ಯಬಹುದು.
ಇಂತಹವರ ಗ್ಯಾಸ್ ಸಂಪರ್ಕ ಕಡಿತ! ಉಚಿತ ಗ್ಯಾಸ್ ಕನೆಕ್ಷನ್ ಪಡೆದವರಿಗೆ ಹೊಸ ರೂಲ್ಸ್
ಹೀರೋ ಸ್ಪ್ಲೆಂಡರ್ ಪ್ಲಸ್ ನ ವೈಶಿಷ್ಟ್ಯತೆ!
ನೂತನ ತಂತ್ರಜ್ಞಾನದೊಂದಿಗೆ (new technology) ಬಿಡುಗಡೆ ಆಗಿರುವ ಹೀರೋ ಸ್ಪ್ಲೆಂಡರ್ ಪ್ಲಸ್ 97.2 ಸಿ ಸಿ ಏರ್ ಕೂಲ್ಡ್ ಸಿಂಗಲ್ ಎಂಜಿನ್ ಹೊಂದಿದೆ. ಈ ಬೈಕ್ನಲ್ಲಿ 7.9 ಬಿಎಚ್ ಪಿ ಪವರ್ ಹಾಗೂ 8.05 ಎನ್ ಎಂ ಉತ್ಪಾದಿಸುವ ಸಾಮರ್ಥ್ಯವಿದೆ. ಇನ್ನು ಈ ಬೈಕ್ ನಲ್ಲಿ ಯು ಎಸ್ ಬಿ ವೋಟ್ ಸೈಡ್ ಸ್ಟ್ಯಾಂಡ್ ಅಲರ್ಟ್, ಕೀ ಲೆಸ್ ಸ್ಟಾರ್ಟ್ ಅಂಡ್ ಸ್ಟಾಪ್ ಮೊದಲಾದ ಸುಧಾರಿತ ವೈಶಿಷ್ಟ್ಯತೆಗಳನ್ನು ಕಾಣಬಹುದು.
ಕೈಗೆಟುಕುವ ಬೆಲೆಗೆ ಸ್ಪ್ಲೆಂಡರ್ ಪ್ಲಸ್!
ಸ್ಪ್ಲೆಂಡರ್ ಪ್ಲಸ್ ಎಂಜಿನ್ ಅನ್ನು ನವೀಕರಿಸಲಾಗಿದ್ದು ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿದೆ, ಅಷ್ಟೇ ಅಲ್ಲದೆ ಪ್ರತಿ ಕಿಲೋ ಮೀಟರ್ ಗೆ 75km ಮೈಲೇಜ್ (mileage) ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಹೀರೋ ಕಂಪನಿ ಹೇಳಿಕೊಂಡಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್ ಮೊದಲಿನ ಸ್ಪ್ಲೆಂಡರ್ ಗಿಂತಲೂ ಹೆಚ್ಚು ವಿನೂತನವಾಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಇಂದ ಹಿಡಿದು ಡಿಜಿಟಲ್ ಮೀಟರ್ ಮೊದಲಾದ ಸುಧಾರಿತ ತಂತ್ರಜ್ಞಾನವನ್ನು ಈ ಬೈಕ್ ನಲ್ಲಿ ಅಳವಡಿಸಲಾಗಿದೆ.
ಕಾರ್ ಲೋನ್ ತೆಗೆದುಕೊಳ್ಳಲು ನಿಖರವಾದ ಯೋಜನೆ ಮುಖ್ಯ! ಇಲ್ಲವೇ ಬಾರೀ ನಷ್ಟ ಎದುರಿಸಬೇಕು
ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಬೆಲೆ!
ಹೀರೋ ಕಂಪನಿ ಸದ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಎಕ್ಸ್ ಶೋರೂಮ್ ಬೆಲೆ 76,346 ರೂಪಾಯಿಗಳು. ಇದರ ಆನ್ ರೋಡ್ ಪ್ರೈಸ್ (on road price) 90,409 ರೂಪಾಯಿಗಳಾಗುತ್ತವೆ.
ಈ ಬೈಕ್ ಅನ್ನು ಕಡಿಮೆ ಡೌನ್ ಪೇಮೆಂಟ್ (down payment) ಮಾಡುವ ಮೂಲಕ ಬ್ಯಾಂಕ್ ಲೋನ್ (bank loan) ತೆಗೆದುಕೊಂಡು ಖರೀದಿ ಮಾಡಬಹುದು ಪ್ರತಿ ತಿಂಗಳು ಪಾವತಿಸಬೇಕಾದ ಈ ಇಎಂಐ (Loan EMI) ಕೂಡ ಕಡಿಮೆ ಇರುವುದರಿಂದ ಸಾಮಾನ್ಯ ಗ್ರಾಹಕರು ಕೂಡ ಹೊಸ ಸ್ಪ್ಲೆಂಡರ್ ಪ್ಲಸ್ ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಹೀರೋ ಡೀಲರ್ಶಿಪ್ ಸಂಪರ್ಕಿಸಬಹುದು.
Hero Splendor bike with 73 km mileage for sale at 70,000
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.