Karnataka NewsBangalore News

ನಿಮ್ಮ ಮನೆ, ಆಸ್ತಿ, ಜಮೀನಿನ ಮೇಲೆ ಯಾವುದಾದ್ರೂ ಸಾಲ ಇದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಾಮಾನ್ಯವಾಗಿ ರೈತರು (farmers) ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಧಾನ್ಯ ಹಾಗೂ ಮತ್ತಿತರ ಉಪಕರಣಗಳಿಗಾಗಿ ಸರ್ಕಾರದಿಂದ ಸಾಲ ಸೌಲಭ್ಯ (Government Loan benefit) ಪಡೆದುಕೊಳ್ಳುತ್ತಾರೆ

ಕೆಲವು ಬ್ಯಾಂಕ್ಗಳಲ್ಲಿ(bank Loan), ಸಹಕಾರಿ ಸೊಸೈಟಿಗಳಲ್ಲಿ ಸಾಲ ಮಾಡುತ್ತಾರೆ, ಹೀಗೆ ರೈತರು ಸಾಲ ಮಾಡಿದಾಗ ಅವರ ಸಾಲ ಎಷ್ಟಿದೆ ಯಾವ ಖಾತೆಯಲ್ಲಿ ಎಷ್ಟು ಸಾಲ (Loan Details) ಮಾಡಲಾಗಿದೆ ಎಂಬುದನ್ನ ತಿಳಿದುಕೊಳ್ಳಲು ಇನ್ನು ಮುಂದೆ ಬ್ಯಾಂಕ್ನಿಂದ ಬ್ಯಾಂಕ್ ಗೆ ಅಲೆದಾಡಬೇಕಿಲ್ಲ.

How much is the loan on your house, Agriculture land, check online

6 ತಿಂಗಳಿಂದ ರೇಷನ್ ಪಡೆಯದವರ ಸಮೀಕ್ಷೆ; 15,000 ರೇಷನ್ ಕಾರ್ಡ್ ತಕ್ಷಣಕ್ಕೆ ರದ್ದು

ಯಾವುದೇ ಕಚೇರಿಯ (government office) ಮುಂದೆ ಕಾದು ಕುಳಿತುಕೊಳ್ಳಬೇಕಾಗಿಲ್ಲ. ನಾವು ಮೊಬೈಲ್ (mobile) ಮೂಲಕ ಹೇಗೆ ಸಾಲವನ್ನು ತೆಗೆದುಕೊಳ್ಳುತ್ತೇವೆಯೋ ಅದೇ ರೀತಿ ಕೇವಲ ಮೊಬೈಲ್ ನಲ್ಲಿಯೇ ಈ ಎಲ್ಲಾ ವಿವರಗಳನ್ನು ತಕ್ಷಣಕ್ಕೆ ತಿಳಿದುಕೊಳ್ಳಬಹುದು.

ಹಾಗಾದ್ರೆ ಮೊಬೈಲ್ ನಲ್ಲಿ ನಿಮ್ಮ ಹೆಸರಿನಲ್ಲಿ ಇರುವ ಸಾಲದ ಮೊತ್ತ ತಿಳಿದುಕೊಳ್ಳಲು ಈ ಕೆಳಗಿನ ಮೆಥಡ್ ಅನುಸರಿಸಿ.

ಸಾಲ ತಿಳಿದುಕೊಳ್ಳಲು ಬೇಕಾಗಿರುವ ಮಾಹಿತಿಗಳು (Loan Details)

ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಗ್ರಾಮ, ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಬೇಕಾಗುತ್ತದೆ. ಈ ಆರು ದಾಖಲೆಗಳು (Property Documents) ನಿಮ್ಮ ಬಳಿ ಇದ್ದರೆ ಆಗ ನಿಖರವಾದ ಸಾಲದ ಮೊತ್ತವನ್ನು ತಿಳಿದುಕೊಳ್ಳಬಹುದು.

ಬೆಳೆ ಸಾಲಕ್ಕೆ ಸಹಾಯಧನ! ರಾಜ್ಯ ಸರ್ಕಾರದಿಂದ ಸಿಗಲಿದೆ ರೈತರಿಗೆ ಸಬ್ಸಿಡಿ ಸಾಲ ಸೌಲಭ್ಯ

ಸಾಲದ ಬಗ್ಗೆ ಮಾಹಿತಿ (Get Loan information)

Agriculture Land Property

6 ತಿಂಗಳಿಂದ ರೇಷನ್ ಪಡೆಯದವರ ಸಮೀಕ್ಷೆ; 15,000 ರೇಷನ್ ಕಾರ್ಡ್ ತಕ್ಷಣಕ್ಕೆ ರದ್ದು

ಇದಕ್ಕಾಗಿ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ (official website) ಆಗಿರುವ “ಭೂಮಿ”(Bhoomi) ಭೇಟಿ ನೀಡಬೇಕು. ನಂತರ https://landrecords.karnataka.gov.in/Service2/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

*ಈಗ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ fetch details ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ನಂತರ ಜಮೀನಿನ ಮಾಲೀಕರ (Land Property Owner) ಹೆಸರು ಹಾಗೂ ಭೂಮಿಯ ವಿಸ್ತೀರ್ಣ ಕಾಣಿಸುತ್ತದೆ. ಅಲ್ಲಿ ವಿವ್ (view) ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

*ಪಹಣಿಯಲ್ಲಿ ನಿಮ್ಮ ಹೊಲದ ಮೇಲೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ (Bank Loan) ತೆಗೆದುಕೊಂಡಿದ್ದೀರಿ ನಿಮ್ಮ ಹೆಸರಿನಲ್ಲಿ ಯಾವ ಬ್ಯಾಂಕ್ ನಲ್ಲಿ ಸಾಲ ಇದೆ ಎಂಬುದನ್ನು ಮೊಬೈಲ್ ಮೂಲಕವೇ (Smartphone) ಈ ರೀತಿ ಚೆಕ್ ಮಾಡಿಕೊಳ್ಳಬಹುದು.

ರೈತರಿಗೆ ಅತ್ಯಂತ ಉಪಯುಕ್ತವಾಗಿರುವ ಒಂದು ವೆಬ್ಸೈಟ್ ಇದು, ರೈತರು ತಮ್ಮ ಸಾಲದ ಬಗ್ಗೆ ತಿಳಿದುಕೊಳ್ಳಲು ಇದು ಸುಲಭ ವಿಧಾನವಾಗಿದೆ ಅಥವಾ ಸುಲಭವಾಗಿ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು

ಒಂದು ವೇಳೆ ನಿಮಗೆ ಮೊಬೈಲ್ ಬಳಕೆ ಮಾಡಲು ಗೊತ್ತಿಲ್ಲದೆ ಇದ್ದಲ್ಲಿ ನಿಮ್ಮಲ್ಲಿ ಓದಿರುವ ಯಾರನ್ನಾದರೂ ಕೇಳಿ ತಿಳಿದುಕೊಳ್ಳಿ. ಇಲ್ಲಿ ಈ ವರ್ಷದ ಸಾಲದ ಮೊತ್ತ ಮಾತ್ರವಲ್ಲದೆ ಹಿಂದಿನ ವರ್ಷ ಎಷ್ಟು ಸಾಲ ತೆಗೆದುಕೊಂಡಿದ್ದೀರಿ ಎಂಬ ವಿವರಗಳು ಕೂಡ ಕಾಣಿಸುತ್ತವೆ.

ಸ್ವಂತ ಜಮೀನು ಇಲ್ಲದ ರೈತರಿಗೆ ಕೃಷಿ ಮಾಡೋಕೆ ಸಿಗಲಿದೆ ಸರ್ಕಾರದಿಂದ ಜಮೀನು!

Do you have any debt on your house, property, land, Check in your mobile

Our Whatsapp Channel is Live Now 👇

Whatsapp Channel

Related Stories