Karnataka NewsBangalore News

ಸ್ವಂತ ಜಮೀನು ಇಲ್ಲದ ರೈತರಿಗೆ ಕೃಷಿ ಮಾಡೋಕೆ ಸಿಗಲಿದೆ ಸರ್ಕಾರದಿಂದ ಜಮೀನು!

ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಕೃಷಿ (agriculture in government land) ಮಾಡಿಕೊಂಡು ಬಂದಿರುವ ರೈತರಿಗೆ ರಾಜ್ಯ ಸರ್ಕಾರ (state government) ಗುಡ್ ನ್ಯೂಸ್ ನೀಡಿದೆ. ಅಕ್ರಮ ಸಕ್ರಮ ಹಕ್ಕು ಪತ್ರ (Illegal occupation claim letter) ವಿತರಣೆಗೆ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಸ್ವಂತವಾಗಿಸಿಕೊಳ್ಳಲಿದ್ದಾರೆ.

ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ವೋ ಈ ರೀತಿ ಮೊಬೈಲ್ ನಲ್ಲೇ ತಿಳಿದುಕೊಳ್ಳಿ

Big update for those who have a house in government land

ಬಗೇರ್ ಹುಕುಂ ನಿಯಮ ಜಾರಿ!(bager Hukum rules)

ಬಗೇರ್ ಹುಕುಂ ನಿಯಮದ ಅಡಿಯಲ್ಲಿ ರೈತರಿಗೆ 15 ವರ್ಷಕ್ಕಿಂತ ಹೆಚ್ಚು ವರ್ಷ ಒಂದೇ ಜಮೀನಿನಲ್ಲಿ (agriculture Land) ಉಳುಮೆ ಮಾಡುತ್ತಿದ್ದರೆ ಅಂತವರಿಗೆ ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ

ಸದ್ಯದಲ್ಲಿಯೇ ಅರ್ಜಿ ಸಲ್ಲಿಸಿದ ಸಾಕಷ್ಟು ರೈತರಿಗೆ ಅವರ ಜಮೀನು ಪತ್ರ ಸಿಗಲಿದೆ ಎಂದು ಸರಕಾರ ತಿಳಿಸಿದೆ. ಅಕ್ರಮ ಸಕ್ರಮ ಮಾಡಿಕೊಳ್ಳಲು ಅರ್ಜಿ ಫಾರಂ 57ನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು.

ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ; ಲಕ್ಷಾಂತರ ಕುಟುಂಬಕ್ಕೆ ಸೌಲಭ್ಯ ಇಲ್ಲ

ಸಚಿವರ ಭರವಸೆ!

Agriculture Landಕಂದಾಯ ಇಲಾಖೆಯ ಸಚಿವರಾಗಿರುವ ಕೃಷ್ಣಭೈರೇಗೌಡ (minister Krishna baire Gowda) ಅವರು ಮಾಧ್ಯಮ ಮಿತ್ರರೊಂದಿಗೆ ಈ ಬಗ್ಗೆ ಮಾತನಾಡಿ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

15 ವರ್ಷಕ್ಕಿಂತ ಹೆಚ್ಚು ಸಮಯ ಸರ್ಕಾರಿ ಜಮೀನಿನಲ್ಲಿ (government land) ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಮಾತ್ರ ಸಕ್ರಮ ಹಕ್ಕು ಪತ್ರ ಒದಗಿಸಲಾಗುವುದು ಇನ್ನೂ ಬಂದಿರುವ ಅರ್ಜಿಗಳನ್ನು ತಂತ್ರಜ್ಞಾನ (technology) ಬಳಸಿ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.

ಗೃಹಲಕ್ಷ್ಮಿ ಮೂರೂ ಕಂತಿನ ಹಣ ಒಟ್ಟಿಗೆ ಜಮಾ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ

1980ರಲ್ಲಿ ಯಾವ ರೈತರಿಗೆ ಉಳುಮೆ ಮಾಡಲು ಸ್ವಂತ ಜಮೀನು ಇಲ್ಲವೋ ಅಂತವರಿಗೆ ತಲಾ ಎರಡು ಎಕರೆ ಭೂಮಿ (Land) ನೀಡಲು ಸರ್ಕಾರ ಹೊಸ ಯೋಜನೆ ರೂಪಿಸಿತ್ತು. ಆದರೆ ಯೋಜನೆ ಹಾಗೆಯೇ ಹೆಸರಿಗೆ ಮಾತ್ರ ಉಳಿದುಕೊಂಡಿದೆಯೇ ಹೊರತು ಭೂರಹಿತ ಕೃಷಿಕರಿಗೆ ಭೂಮಿಯನ್ನು ಒದಗಿಸಲು ಸಾಧ್ಯವಾಗಿಲ್ಲ.

ಹೀಗಾಗಿ ಈಗ ಬಗೇರ್ ಹುಕುಂ ನಿಯಮದ ಅಡಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗಾದರೂ ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿದೆ ಸದ್ಯದಲ್ಲಿಯೇ ಫಲಾನುಭವಿಗಳ ಕಾಯ್ದೆ ಹಕ್ಕು ಪತ್ರ ಸಿಗುವ ನಿರೀಕ್ಷೆ ಇದೆ.

Farmers who do not have their own land will get land for agriculture

Our Whatsapp Channel is Live Now 👇

Whatsapp Channel

Related Stories