ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ; ಲಕ್ಷಾಂತರ ಕುಟುಂಬಕ್ಕೆ ಸೌಲಭ್ಯ ಇಲ್ಲ

ಪಡಿತರ ವಸ್ತುಗಳನ್ನು ಯಾರು ಅಕ್ರಮವಾಗಿ ಮಾರಾಟ ಮಾಡುತ್ತಾರೆ, ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಆಹಾರ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಮತ್ತಷ್ಟು ರೇಷನ್ ಕಾರ್ಡ್ ರದ್ದಾಗುವ (Ration Card Cancel) ಸಾಧ್ಯತೆ ಇದೆ.

ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಆಹಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ಇರುತ್ತದೆ. ಅಂತವರಿಗಾಗಿ ಒಂದೇ ಸ್ಥಳದಲ್ಲಿ ಅಕ್ಕಿ ಹಾಗೂ ಇತರ ಧಾನ್ಯಗಳು ಸಿಗಲು ಅನುಕೂಲವಾಗುವಂತೆ ಅನ್ನಭಾಗ್ಯ ಯೋಜನೆಯನ್ನು (Annabhagya Yojana) ಜಾರಿಗೆ ತರಲಾಗಿದೆ

ಇದರಡಿಯಲ್ಲಿ ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಕೇಂದ್ರ ಸರಕಾರದಿಂದ (central government) ಉಚಿತವಾಗಿ ಐದು ಕೆಜಿ ಅಕ್ಕಿಯನ್ನು ಹಾಗೂ ರಾಜ್ಯ ಸರ್ಕಾರದ ಇತರ ಧಾನ್ಯಗಳನ್ನು ಕೂಡ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಮೂರೂ ಕಂತಿನ ಹಣ ಒಟ್ಟಿಗೆ ಜಮಾ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ

ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ; ಲಕ್ಷಾಂತರ ಕುಟುಂಬಕ್ಕೆ ಸೌಲಭ್ಯ ಇಲ್ಲ - Kannada News

ಈಗಾಗಲೇ ಅನರ್ಹರು ಕೂಡ ರೇಷನ್ ಕಾರ್ಡ್ ಹೊಂದಿದ್ದು ಅಂತವರ ರೇಷನ್ ಕಾರ್ಡ್ (ration card) ರದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ಯಾರಿಗೆ ರೇಷನ್ ಕಾರ್ಡ್ ಅಗತ್ಯವೇ ಇಲ್ಲವೋ ಅಂತವರು ರೇಷನ್ ಕಾರ್ಡ್ ಹೊಂದಿರುವುದು ಮಾತ್ರವಲ್ಲದೆ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಅಕ್ಕಿ ಹಾಗೂ ಮತ್ತು ತರ ವಸ್ತುಗಳನ್ನು ಬೇರೆ ಕಡೆ ಮಾರಾಟ ಮಾಡಿ ಹಣ ಗಳಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ತಕ್ಷಣವೇ  ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಮಿಶ್ರ ತಳಿ ಹಸು ಸಾಕಾಣಿಕೆಗೆ ಸಿಗಲಿದೆ ₹58,500 ರೂಪಾಯಿ ಸಹಾಯಧನ! ಈ ರೀತಿ ಅರ್ಜಿ ಸಲ್ಲಿಸಿ

ಅಕ್ರಮ ತಪ್ಪಿಸಲು ಕೆವೈಸಿ ಕಡ್ಡಾಯ! (KYC mandatory)

ಇಂದು ರಾಜ್ಯದ್ಯಂತ ಸಾಕಷ್ಟು ಕಡೆ ಯಾರಿಗೆ ನಿಜವಾಗಿ ಪಡಿತರ ವಸ್ತುವಿನ ಅಗತ್ಯ ಇದೆಯೋ ಅಂತವರನ್ನು ಬಿಟ್ಟು ಅನರ್ಹರು ರೇಷನ್ ಕಾರ್ಡ್ ಪಡೆಯುವ ಮೂಲಕ ಉಚಿತವಾಗಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ, ಅಷ್ಟೇ ಅಲ್ಲದೆ ಅದನ್ನು ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ

ಪಡೆದಿರುವ ವಸ್ತುವನ್ನು ಎಲ್ಲಿಯೂ ಮಾರಾಟ ಮಾಡುವಂತಿಲ್ಲ ಫಲಾನುಭವಿಗಳೆ ಅದನ್ನು ಬಳಕೆ ಮಾಡಿಕೊಳ್ಳಬೇಕು. ಪಡಿತರ ಚೀಟಿ ಎಲ್ಲಿ ಯಾವುದೇ ರೀತಿಯ ಮೋಸವೂ (fraud) ಆಗದಂತೆ ತಡೆಯಲು KYC ಸರ್ಕಾರ ಕಡ್ಡಾಯಗೊಳಿಸಿದೆ.

ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿದ್ಯಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಅಂದರೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ (Aadhaar Card link with ration card) ಆಗಬೇಕು ಈ ರೀತಿ ಮಾಡೋದ್ರಿಂದ ವ್ಯಕ್ತಿಯ ವೈಯಕ್ತಿಕ ದಾಖಲೆಗಳು ಪಾರದರ್ಶಕವಾಗಿ (transparency) ಉಳಿಯುತ್ತದೆ.

ಇನ್ನು ನ್ಯಾಯ ಬೆಲೆ ಅಂಗಡಿಯಿಂದ ಪಡೆದ ಪಡಿತರ ವಸ್ತುಗಳನ್ನು ಯಾರು ಅಕ್ರಮವಾಗಿ ಮಾರಾಟ ಮಾಡುತ್ತಾರೆ, ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಆಹಾರ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಮತ್ತಷ್ಟು ರೇಷನ್ ಕಾರ್ಡ್ ರದ್ದಾಗುವ (Ration Card Cancel) ಸಾಧ್ಯತೆ ಇದೆ.

Order to cancel the ration card of such People

Follow us On

FaceBook Google News

Order to cancel the ration card of such People