ಹೊಸದಾಗಿ ಮನೆ ಕಟ್ಟುವವರಿಗೆ ಬಿಗ್ ನ್ಯೂಸ್, ಗಗನಕ್ಕೇರಿದ್ದ ಸಿಮೆಂಟ್ ಮತ್ತು ಕಂಬಿ ಬೆಲೆ ಕುಸಿತ!

ಮನೆ ಕಟ್ಟಲು ಬೇಕಾದ ಸಿಮೆಂಟ್, ಕಾಂಕ್ರೀಟ್ ಕಬ್ಬಿಣದ ರಾಡ್ ಗಳು ಇವುಗಳ ಬೆಲೆ ಕೂಡ ಜಾಸ್ತಿಯೇ ಆಗಿದೆ. ಹಾಗಾಗಿ ಹೆಚ್ಚಿನ ಜನರು ಬಜೆಟ್ ಪ್ಲಾನ್ ಮಾಡಿಕೊಂಡು ಮನೆ ಕಟ್ಟಬೇಕು ಎಂದು ಅಂದುಕೊಳ್ಳುತ್ತಾರೆ.

ವಿಶ್ವದಲ್ಲಿ ಹಣದುಬ್ಬರ ನಡೆಯುತ್ತಿರುವ ವಿಷಯ ಗೊತ್ತೇ ಇದೆ, ಇದರ ಬಿಸಿ ನಮ್ಮ ದೇಶದಲ್ಲಿ ಕೂಡ ತಾಗುತ್ತಿದ್ದು, ಬಹುತೇಕ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರಿಂದಾಗಿ ಜನರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ.

ಇನ್ನು ನಮ್ಮ ದೇಶದಲ್ಲಿ ಮನೆ ಕಟ್ಟಬೇಕು (Own House) ಎಂದುಕೊಂಡಿರುವವರು ಅಥವಾ ಮನೆ ಕಟ್ಟುತ್ತಿರುವವರ ಸಂಖ್ಯೆ ದೊಡ್ಡದೇ. ಬಡವರಿಂದ ಹಣವಂತರವರೆಗು ಮನೆ ಕಟ್ಟಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಎಲ್ಲಾ ವಸ್ತುಗಳ ಬೆಲೆ ದುಬಾರಿ ಆಗಿರುವುದರಿಂದ ಕಷ್ಟವಾಗುತ್ತಿದೆ ಎಂದರೆ ತಪ್ಪಲ್ಲ.

ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ, ಮನೆ ಕಟ್ಟಲು ಬೇಕಾದ ಸಿಮೆಂಟ್ (Cement), ಕಾಂಕ್ರೀಟ್ ಕಬ್ಬಿಣದ ರಾಡ್ ಗಳು (Iron) ಇವುಗಳ ಬೆಲೆ ಕೂಡ ಜಾಸ್ತಿಯೇ ಆಗಿದೆ. ಹಾಗಾಗಿ ಹೆಚ್ಚಿನ ಜನರು ಬಜೆಟ್ ಪ್ಲಾನ್ ಮಾಡಿಕೊಂಡು ಮನೆ ಕಟ್ಟಬೇಕು ಎಂದು ಅಂದುಕೊಳ್ಳುತ್ತಾರೆ.

ಹೊಸದಾಗಿ ಮನೆ ಕಟ್ಟುವವರಿಗೆ ಬಿಗ್ ನ್ಯೂಸ್, ಗಗನಕ್ಕೇರಿದ್ದ ಸಿಮೆಂಟ್ ಮತ್ತು ಕಂಬಿ ಬೆಲೆ ಕುಸಿತ! - Kannada News

ಇಂಥ ಸಮಯದಲ್ಲಿ ನೀವೇನಾದರೂ ಮನೆ ಕಟ್ಟಬೇಕು ಎಂದು ಪ್ಲಾನ್ ಹೊಂದಿದ್ದರೆ, ಇದು ನಿಮಗೆ ಒಳ್ಳೆಯ ಟೈಮ್. ಮನೆ ಕಟ್ಟಲು ಬೇಕಾಗುವ ವಸ್ತುಗಳ ಬೆಲೆ ಈಗ ಕಡಿಮೆ ಆಗಿದೆ. ಇವುಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದೇನೋ ನಿಜ.. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಇವುಗಳ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.

ಹೊಸ ಮನೆ ಕಟ್ಟೋರಿಗೆ ಸರ್ಕಾರವೇ ಕೊಡುತ್ತೆ 5 ಲಕ್ಷ ಸಹಾಯಧನ! ಇಂದೇ ಮನೆ ಕಟ್ಟಲು ಶುರು ಮಾಡಿ

TMT ಸ್ಟೀಲ್ ರಾಡ್ ಗಳ ಬೆಲೆ ಬಗ್ಗೆ ಹೇಳುವುದಾದರೆ, ಯಾವ್ಯಾವ ಊರುಗಳಲ್ಲಿ GST ಜೊತೆಗೆ ಈ ಸ್ಟೀಲ್ ರಾಡ್ ಗಳ ಬೆಲೆ ಎಷ್ಟಾಗಿದೆ ಎಂದು ತಿಳಿಸುತ್ತೇವೆ.. ಕಾನ್ಪುರದಲ್ಲಿ ಒಂದು ಟನ್ ಗೆ ₹51,000 ರೂಪಾಯಿ, ಉತ್ತರಪ್ರದೇಶದಲ್ಲಿರುವ ಗಾಜಿಯಾಬಾದ್ ನಲ್ಲಿ ₹49,000 ಸಾವಿರ.

ಮಹಾರಾಷ್ಟ್ರ ರಾಜ್ಯದ ಜಾಲ್ನದಲ್ಲಿ ₹47,770 ರೂಪಾಯಿಗಳು. ಚೆನ್ನೈನಲ್ಲಿ ₹48,000 ರೂಪಾಯಿಗಳು, ಒಡಿಶಾದಲ್ಲಿ ₹44,300 ರೂಪಾಯಿ ಆಗಿದೆ. ಇದೊಂದೇ ಅಲ್ಲದೆ ಸಿಮೆಂಟ್ ನ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ ಎಂದು ಮಾಹಿತಿ ಸಿಕ್ಕಿದೆ.

ಸಿಮೆಂಟ್ ಗಳಲ್ಲಿ ಹಲವು ಬ್ರ್ಯಾಂಡ್ ಗಳು ಇದೆ. ಅವುಗಳಲ್ಲಿ ಬೆಲೆ ಕಡಿಮೆ ಆಗಿದ್ದು, ಪ್ರಸ್ತುತ ಒಂದು ಚೀಲ ಸಿಮೆಂಟ್ ₹270 ರೂಪಾಯಿ ಗಳಿಂದ ₹440 ರೂಪಾಯಿಗಳ ಒಳಗೆ ಸಿಗಬಹುದು.

ಮನೆ ಕಟ್ಟಲು ಅವಶ್ಯಕವಾಗಿರುವ ಮತ್ತೊಂದು ಬಹಳ ಮುಖ್ಯವಾದ ವಸ್ತು ಇಟ್ಟಿಗೆ, ಒಂದು ಮನೆ ಕಟ್ಟುವುದಕ್ಕೆ ಇದು ಹೆಚ್ಚಾಗಿ ಬೇಕಾಗುತ್ತದೆ. ಇಟ್ಟಿಗೆ ಬೆಲೆಯಲ್ಲಿ ಕೂಡ ಇಳಿಕೆ ಆಗಿದ್ದು, ಇಟ್ಟಿಗೆಯ ರೇಟ್ ಈಗ ಎಷ್ಟಿದೆ ಎಂದರೆ, 1000 ಇಟ್ಟಿಗೆಗೆ ₹5,500 ರೂಪಾಯಿ ಬೆಲೆ ಆಗಿದೆ.

ನಿಮ್ಮ ಹತ್ತಿರ ಈ 7 ಪ್ರಮುಖ ದಾಖಲೆಗಳು ಇದ್ದರೆ, ಯಾವುದೇ ಜಮೀನು ನಿಮ್ಮ ಸ್ವಂತ ಆಗೋದು ಗ್ಯಾರಂಟಿ

ಈ ರೀತಿಯಾಗಿ ಮನೆ ಕಟ್ಟಲು ಬಳಸುವ ಎಲ್ಲಾ ಪ್ರಮುಖ ವಸ್ತುಗಳ ಬೆಲೆ ಈಗ ಕಡಿಮೆ ಆಗಿದ್ದು, ಮನೆ ಕಟ್ಟುತ್ತಿರುವವರಿಗೆ (Build Your Own Hose) ಅಥವಾ ಮನೆ ಕಟ್ಟಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

House Constriction Material Prices was Fallen Including Cement and Iron

Follow us On

FaceBook Google News

House Constriction Material Prices was Fallen Including Cement and Iron