ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಎಲ್ಲರಿಗೂ ಸರ್ಕಾರದಿಂದ ಮತ್ತೊಂದು ಸೂಚನೆ

ಪ್ಯಾನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಎನ್ನುವ ನಿಯಮ ಕೂಡ ಇಲ್ಲ. ಒಂದು ಸಾರಿ ಮಾಡಿಸಿದ ಪ್ಯಾನ್ ಕಾರ್ಡ್ ನಿಮ್ಮ ಜೊತೆಗಿದ್ದರೆ ಸಾಕು.

Bengaluru, Karnataka, India
Edited By: Satish Raj Goravigere

ಭಾರತ ದೇಶದ ನಾಗರೀಕರಿಗೆ ಪ್ರಮುಖವಾಗಿ ಬೇಕಾದ ದಾಖಲೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ (Pan Card and Aadhaar Card) ಆಗಿದೆ. ಆಧಾರ್ ಕಾರ್ಡ್ ಅನ್ನು ಪ್ರತಿ ಕೆಲಸಕ್ಕೂ ಈಗ ಬೇಕೇ ಬೇಕು. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ಮತ್ತು ಇನ್ನಿತರ ಎಲ್ಲಾ ಕೆಲಸಗಳಿಗೂ ಸಹ ಆಧಾರ್ ಕಾರ್ಡ್ ಪ್ರಮುಖವಾಗಿ ಬೇಕಾಗುತ್ತದೆ.

ಇನ್ನು ಪ್ಯಾನ್ ಕಾರ್ಡ್ ಕೂಡ ಅಷ್ಟೇ ಪ್ರಮುಖವಾದ ದಾಖಲೆ ಆಗಿದೆ. ಆರ್ಥಿಕ ವಿಚಾರವಾಗಿ ಈಗ ಪ್ರತಿಯೊಬ್ಬರ ಹತ್ತಿರ ಪ್ಯಾನ್ ಕಾರ್ಡ್ ಇರುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ನಲ್ಲಿ ಒಬ್ಬ ವ್ಯಕ್ತಿಯ ಫೋಟೋ, ಹೆಸರು ಮತ್ತು ಪ್ಯಾನ್ ನಂಬರ್ ಇರುತ್ತದೆ..

Central government has implemented new rules on PAN card

ನಿಮ್ಮ ಜೀವನದಲ್ಲಿ ಕೇವಲ 5000 ಇದ್ರೆ ಸಾಕು; ಈ ಬಿಸಿನೆಸ್ ತಂದು ಕೊಡುತ್ತೆ ಪ್ರತಿ ತಿಂಗಳು ಲಕ್ಷ ಲಕ್ಷ ಆದಾಯ

ಆದಾಯ ತೆರಿಗೆ ಪಾವತಿ (Tax Paying) ಮಾಡುವುದಕ್ಕೆ ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಈ ಪ್ಯಾನ್ ಕಾರ್ಡ್ ಅನ್ನು ನೀವು ಎಷ್ಟು ವರ್ಷಗಳ ಕಾಲ ಬಳಕೆ ಮಾಡಬಹುದು? ಇಂಥ ಪ್ರಶ್ನೆ ನಿಮ್ಮಲ್ಲಿದ್ದರೆ ಇಂದು ನಿಮಗೆ ಉತ್ತರ ಕೊಡುತ್ತೇವೆ.

ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಆಧಾರ್ ಕಾರ್ಡ್ ತೆರಿಗೆ ಪಾವತಿ ವಿಚಾರಕ್ಕೆ ಬೇಕಾಗುವ ಬಹಳ ಪ್ರಮುಖವಾದ ದಾಖಲೆ, ಒಂದು ಸಾರಿ ಪ್ಯಾನ್ ಕಾರ್ಡ್ ಮಾಡಿಸಿದರೆ, ಇಡೀ ಜೀವನ ಬಳಸಬಹುದು.

ಹಾಗೆಯೇ ಪ್ಯಾನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಎನ್ನುವ ನಿಯಮ ಕೂಡ ಇಲ್ಲ. ಒಂದು ಸಾರಿ ಮಾಡಿಸಿದ ಪ್ಯಾನ್ ಕಾರ್ಡ್ ನಿಮ್ಮ ಜೊತೆಗಿದ್ದರೆ ಸಾಕು.

ಕೇವಲ 5 ಲಕ್ಷಕ್ಕೆ ಕಾರು ಬಿಡುಗಡೆ ಮಾಡಿದ ಟಾಟಾ, ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ!

Pan Card Rulesಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯಿಂದ ಸಿಕ್ಕಿರುವ ಬಹುಮುಖ್ಯವಾರ ಮಾಹಿತಿಯ ಪ್ರಕಾರ, ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಕೆಲಸಕ್ಕಾಗಿ ಸರ್ಕಾರ ಕೊನೆಯ ದಿನಾಂಕವನ್ನು ತಿಳಿಸಿತ್ತು, ಆ ಕೊನೆಯ ದಿನಾಂಕ ಮುಗಿದು ಹೋಯಿತು.

ಈಗ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕು ಎಂದರೆ ದಂಡ ಕಟ್ಟಿ ಲಿಂಕ್ ಮಾಡಿಸಬೇಕು. ಒಂದು ವೇಳೆ ಈಗಲೂ ಲಿಂಕ್ ಮಾಡಿಸದೆ ಹೋದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ರ್ಕಿಯವಾಗಬಹುದು.

ನಿಮಗಾಗಿ ಮೀಸಲು ಈ ಉಚಿತ ಪಿಂಚಣಿ ಯೋಜನೆ; ಪಡೆಯಿರಿ ಪ್ರತಿ ತಿಂಗಳು 3 ಸಾವಿರ ಪಿಂಚಣಿ

ನೀವು ಯಾವುದೇ ಥರದ ಮುಖ್ಯವಾದ ಹಣಕಾಸಿನ ವಹಿವಾಟು (Financial Transaction) ನಡೆಸಬೇಕು ಎಂದರೇ, ಅದಕ್ಕಾಗಿ ಪ್ಯಾನ್ ಕಾರ್ಡ್ ನಂಬರ್ ನೀಡುವುದು ಮುಖ್ಯ ಆಗಿರುತ್ತದೆ. ಆದಾಯ ತೆರಿಗೆ ಇಲಾಖೆಯಲ್ಲಿ ನೀವು ಯಾವುದೇ ಕೆಲಸ ಮಾಡಬೇಕು ಎಂದರೆ ಪ್ಯಾನ್ ನಂಬರ್ ಕೊಡಲೇಬೇಕು.

ಪ್ಯಾನ್ ಕಾರ್ಡ್ ನಂಬರ್ ಇಲ್ಲದೆ ಹಣಕಾಸಿಗೆ ಸಂಬಂಧಿಸಿದ ಹಾಗೆ ಯಾವುದೇ ಕೆಲಸವು ಆಗುವುದಿಲ್ಲ. ಹಾಗಾಗಿ ಲಿಂಕ್ ಮಾಡುವುದು ಮುಖ್ಯವಾಗಿದೆ. ಜೊತೆಗೆ ನಿಮ್ಮ ಪ್ಯಾನ್ ಕಾರ್ಡ್ ನ ಸಮಯ ಮುಗಿಯುವುದಿಲ್ಲ ಜೊತೆಗೆ ಅಪ್ಡೇಟ್ (Pan Card Update) ಮಾಡುವ ಅವಶ್ಯಕತೆ ಕೂಡ ಇಲ್ಲ ಎನ್ನುವ ವಿಚಾರ ನಿಮಗೆ ತಿಳಿದಿರಲಿ

How many years can you use PAN card