ಚಿನ್ನ ಇಷ್ಟ ಅಂತ ಸಿಕ್ಕಾಪಟ್ಟೆ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ; ಹೊಸ ರೋಲ್ಸ್!

Gold at Home : ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಮೈಮೇಲೆ ಎಷ್ಟು ಚಿನ್ನ ಇದೆ ಎಂಬುದೇ ದೊಡ್ಡ ವಿಷಯವಾಗಿರುತ್ತೆ. ಚಿನ್ನ ನಮಗೆ ಇಷ್ಟವೇನೋ ಸರಿ ಆದರೆ ನಾವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ?

Gold at Home : ಭಾರತೀಯರು ಆಭರಣ ಪ್ರಿಯರು, ಇದಕ್ಕಾಗಿ ನಾವು ಬಳಸುವುದು ಹಳದಿ ಲೋಹ ಅಂದರೆ ಚಿನ್ನ (gold). ಚಿನ್ನ ಅಂದ್ರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಕೇಳಲೇಬೇಡಿ…

ಬಂಗಾರದ ಒಡವೆಗಳನ್ನು (gold jewellery) ಹಾಕಿಕೊಂಡು ಮೆರೆಯುವುದು ಅಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಮದುವೆ ಮತ್ತಿತರ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳಿಗೆ ಒಡವೆ ವಿಶೇಷವಾಗಿರುತ್ತೆ.

ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಮೈಮೇಲೆ ಎಷ್ಟು ಚಿನ್ನ ಇದೆ ಎಂಬುದೇ ದೊಡ್ಡ ವಿಷಯವಾಗಿರುತ್ತೆ. ಚಿನ್ನ ನಮಗೆ ಇಷ್ಟವೇನೋ ಸರಿ ಆದರೆ ನಾವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ?

Gold should not be bought for more than this amount

21 ವರ್ಷ ಆಗಿದ್ದು, ನಿಮ್ಮತ್ರ ಪ್ಯಾನ್ ಕಾರ್ಡ್ ಇದ್ದರೆ ಸಾಕು; ಸಿಗುತ್ತೆ ಸುಲಭವಾಗಿ ಪರ್ಸನಲ್ ಲೋನ್

ಮನೆಯಲ್ಲಿ ಇರುವ ಚಿನ್ನಕ್ಕೂ ಇದೆ ಮಿತಿ!

ಹೌದು ನೀವು ಸರ್ಕಾರ ಅಥವಾ ತೆರಿಗೆ ಇಲಾಖೆ (income tax department) ಹೇಳಿರುವ ನಿಯಮದ ಪ್ರಕಾರ ಅಷ್ಟೇ ಚಿನ್ನವನ್ನು ಮಾತ್ರ ನಿಮ್ಮ ಬಳಿ ಇಟ್ಟುಕೊಳ್ಳಬಹುದು. ಇದಕ್ಕಿಂತ ಹೆಚ್ಚು ಚಿನ್ನವನ್ನು ನೀವು ಇಟ್ಟುಕೊಂಡಿದ್ದರೆ ಆಗ ತೆರಿಗೆ ಇಲಾಖೆಗೆ ಉತ್ತರಿಸಬೇಕು. ಹೆಚ್ಚುವರಿ ಚಿನ್ನಕ್ಕೆ ಸರಿಯಾದ ದಾಖಲೆಗಳು ಬೇಕು ಜೊತೆಗೆ ಟ್ಯಾಕ್ಸ್ (tax) ಕೂಡ ಕಟ್ಟಬೇಕಾಗುತ್ತದೆ.

ಯಾರು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

Goldವಿವಾಹಿತ ಮಹಿಳೆ 500 ಗ್ರಾಂ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಅದೇ ರೀತಿ ಅವಿವಾಹಿತ ಹೆಣ್ಣು ಮಗಳು 250 ಗ್ರಾಮ್ ಚಿನ್ನವನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು. ಇನ್ನು ಪುರುಷರ ವಿಚಾರಕ್ಕೆ ಬಂದರೆ, ಹೆಣ್ಣು ಮಕ್ಕಳು ಮಾತ್ರವಲ್ಲ ಪುರುಷರು ಕೂಡ ಆಭರಣ ಪ್ರಿಯರೇ.

ಹೊಸ ಮನೆ ಕಟ್ಟುವವರಿಗೆ ಸ್ಟೇಟ್ ಬ್ಯಾಂಕ್ ಬಿಗ್ ಅಪ್ಡೇಟ್! ಹೋಮ್ ಲೋನ್ ಬೇಕಿದ್ರೆ ಸಿಂಪಲ್ ಕಂಡೀಷನ್

ಆದರೆ ಚಿನ್ನದ ಮೇಲೆ ಎಷ್ಟೇ ಆಸೆ ಇದ್ದರೂ ಮಾತ್ರ ಮನೆಯಲ್ಲಿ ಮಿತವಾಗಿ ಇಟ್ಟು ಕೊಳ್ಳಬೇಕಾಗುತ್ತದೆ. ಇನ್ನು ಇದಿಷ್ಟು ಚಿನ್ನ ಇಟ್ಟುಕೊಳ್ಳುವುದಕ್ಕೆ ನೀವು ತೆರಿಗೆ ಇಲಾಖೆಗೆ ದಾಖಲೆ ನೀಡಬೇಕಾಗಿಲ್ಲ. ಆದರೆ ಇದಕ್ಕಿಂತ ಹೆಚ್ಚಿನ ಚಿನ್ನ ಇಟ್ಟುಕೊಳ್ಳುತ್ತಿದ್ದರೆ ಅದಕ್ಕೆ ಸರಿಯಾದ ದಾಖಲೆ ಬೇಕಾಗುತ್ತದೆ.

ಚಿನ್ನ ಖರೀದಿ ಮಾಡಿದ ರಶೀದಿ, ಎಲ್ಲಿಂದ ಖರೀದಿ ಮಾಡಿದ್ದು, ಎಷ್ಟು ಗ್ರಾಂ ಈ ಎಲ್ಲಾ ಮಾಹಿತಿಗಳು ಇರಬೇಕು. ಇತ್ತೀಚಿಗೆ ಚಿನ್ನದ ಮೇಲೆ ಹಾಲ್ ಮಾರ್ಕ್ (hallmark) ಕೂಡ ಸರ್ಕಾರ ಕಡ್ಡಾಯ ಮಾಡಿದ್ದು ಹಾಲ್ ಮಾರ್ಕ್ ಇಲ್ಲದ ಚಿನ್ನದ ಮಾರಾಟ ಹಾಗೂ ಕೊಳ್ಳುವಿಕೆ ಅಪರಾಧವೆನಿಸುತ್ತದೆ.

ಸ್ಟೇಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸುವವರಿಗೆ ಭರ್ಜರಿ ಗುಡ್ ನ್ಯೂಸ್! ಬರೋಬ್ಬರಿ 26,000 ರಿಯಾಯಿತಿ

ಈ ಚಿನ್ನಕ್ಕೆ ಟ್ಯಾಕ್ಸ್ ಕಟ್ಟಬೇಕು

ನೀವು ಚಿನ್ನವನ್ನು ಖರೀದಿ ಮಾಡಿ ಅದನ್ನು 3 ವರ್ಷದ ಒಳಗೆ ಮಾರಾಟ ಮಾಡಿದರೆ, ಆದಾಯ ತೆರಿಗೆ ಸ್ಲಾಬ್ ಅನ್ವಯ ಟ್ಯಾಕ್ಸ್ ಕಟ್ಟಬೇಕು. ಇನ್ನು ಮೂರು ವರ್ಷಗಳಿಗಿಂತ ಹೆಚ್ಚು ಸಮಯ ನೀವು ಖರೀದಿಸಿದ ಚಿನ್ನ ನಿಮ್ಮ ಬಳಿ ಇದ್ದರೆ ನಂತರ ಅದನ್ನು ಮಾರಾಟ ಮಾಡುವಾಗ 20% ನಷ್ಟು ಟ್ಯಾಕ್ಸ್ ಭರಿಸಬೇಕು. ಹಾಗಾಗಿ ಈ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಂಡು ಚಿನ್ನದ ಖರೀದಿ ಚಿನ್ನದ ಮೇಲಿನ ಹೂಡಿಕೆ ಮಾಡುವುದು ಸೂಕ್ತ.

How much gold can be kept at home, Know the Rules

Related Stories