ಪೋಸ್ಟ್ ಆಫೀಸ್ ನಲ್ಲಿ 5 ವರ್ಷಕ್ಕೆ ಅಂತ 10,000 ರೂಪಾಯಿ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ?
ಪೋಸ್ಟ್ ನಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರುವುದರ ಜೊತೆಗೆ ನಿಮ್ಮ ಹಣ ಕೂಡ ಸುರಕ್ಷಿತವಾಗಿ ಇರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ನೀವು ಹೂಡಿಕೆ ಮಾಡುವುದಕ್ಕೆ ವಿವಿಧ ರೀತಿಯ ಯೋಜನೆ ಗಳಿವೆ.
Fixed Deposit : ಈಗ ನಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಿದರೆ, ಮುಂದೆ ನಮ್ಮ ಜೀವನ ಚೆನ್ನಾಗಿರುತ್ತದೆ ಎನ್ನುವುದು ನಿಜವಾದ ವಿಷಯ. ಹೌದು, ಈಗಿನಿಂದಲೇ ಹಿತಮಿತವಾಗಿ ಖರ್ಚು ಮಾಡುತ್ತಾ, ಹಣ ಉಳಿಸಿಕೊಂಡು ಬಂದರೆ, ಅದರಿಂದ ನೀವು ಮುಂದಿನ ಭವಿಷ್ಯದಲ್ಲಿ ಕಷ್ಟಪಡುವ ಅವಶ್ಯಕತೆಯೇ ಇರುವುದಿಲ್ಲ. ಹೂಡಿಕೆ ಮಾಡಬೇಕು ಎಂದುಕೊಂಡವರಿಗೆ ಪೋಸ್ಟ್ ಆಫೀಸ್ ನಲ್ಲಿ Fixed Deposit ಯೋಜನೆಗಳು ಒಳ್ಳೆಯ ಆಯ್ಕೆ ಆಗಿದೆ..
ಹೌದು, ಪೋಸ್ಟ್ ನಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರುವುದರ ಜೊತೆಗೆ ನಿಮ್ಮ ಹಣ ಕೂಡ ಸುರಕ್ಷಿತವಾಗಿ ಇರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ನೀವು ಹೂಡಿಕೆ ಮಾಡುವುದಕ್ಕೆ ವಿವಿಧ ರೀತಿಯ ಯೋಜನೆ ಗಳಿವೆ.
ಅವುಗಳಲ್ಲಿ ಪ್ರಮುಖವಾದ ಯೋಜನೆ FD ಯೋಜನೆ ಅಥವಾ ಸ್ಥಿರ ಠೇವಣಿ ಯೋಜನೆ. ಈ ಒಂದು ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದರೆ, ಒಳ್ಳೆಯ ರಿಟರ್ನ್ಸ್ ಪಡೆಯಬಹುದು..
ಅತೀ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗೋ ಬ್ಯಾಂಕ್ ಇದು! ತಿಂಗಳ ಇಎಂಐ ಕೂಡ ತುಂಬಾ ಕಡಿಮೆ
ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಒಳ್ಳೆಯ ಬಡ್ಡಿದರ ಸಿಗುತ್ತದೆ, ಈ ಒಂದು ಯೋಜನೆಯಲ್ಲಿ ಒಂದೇ ಸಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು, ಪ್ರಸ್ತುತ FD ಗೆ ನಿಗದಿ ಆಗಿರುವ ಬಡ್ಡಿದರ ಮಾರ್ಚ್ ವರೆಗೂ ಇಷ್ಟೇ ಇರಲಿದ್ದು, ನಂತರ ಬದಲಾವಣೆ ಆಗಲಿದೆ.
ಹಾಗೆಯೇ FD ಯೋಜನೆಯಲ್ಲಿ ವಿವಿಧ ಅವಧಿಗೆ ಅಲ್ಪಾವಧಿ ಅಥವಾ ದೀರ್ಘಾವಧಿ ಸಾಲಗಳನ್ನು ಮಾಡಬಹುದು. ಇದರಿಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. FD ಹೂಡಿಕೆ ಇಂದ ಎಷ್ಟು ಲಾಭ ಆಗುತ್ತದೆ ಎಂದು ತಿಳಿಯೋಣ..
FD ನಲ್ಲಿ ನೀವು 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, 5 ವರ್ಷದ ಅವಧಿಗೆ 10 ಸಾವಿರ ಹೂಡಿಕೆ ಮಾಡಿದರೆ, ಎಷ್ಟು ಬರುತ್ತದೆ ಎಂದು ನೋಡುವುದಾದರೆ, ರಿಟರ್ನ್ಸ್ ವೇಳೆಗೆ ಬಡ್ಡಿ ಮೊತ್ತವನ್ನು ಸೇರಿಸಿ, ₹14,499 ರೂಪಾಯಿಗಳ ರಿಟರ್ನ್ಸ್ ಸಿಗುತ್ತದೆ.
ಇಲ್ಲಿ ನಿಮಗೆ 5 ವರ್ಷಗಳ ಅವಧಿಗೆ ₹4,499 ರೂಪಾಯಿ ರಿಟರ್ನ್ಸ್ ಬರುತ್ತಿದೆ. ಹೀಗೆ ಉತ್ತಮವಾದ ಆದಾಯ ಕೊಡುವಂಥ ಯೋಜನೆ ಇದಾಗಿದ್ದು, ಈ ಒಂದು ಯೋಜನೆಯ ಮೂಲಕ ನೀವು ಸುರಕ್ಷತೆಯ ಆದಾಯ ಪಡೆಯಬಹುದು.
ಎಟಿಎಂನಲ್ಲಿ ನಕಲಿ ನೋಟು ಬರುತ್ತಾ? ಅಕಸ್ಮಾತ್ ಬಂತು ಅಂತ ಇಟ್ಕೊಳಿ, ಏನ್ ಮಾಡಬೇಕು ಗೊತ್ತಾ?
ಇಂದು ನಾವು ನಿಮಗೆ ತಿಳಿಸಿರುವ ಉದಾಹರಣೆ 5 ವರ್ಷದ ಹೂಡಿಕೆಗೆ ಎಷ್ಟು ಲಾಭ ಸಿಗುತ್ತದೆ ಎನ್ನುವುದಾಗಿದೆ, ಆದರೆ ಇನ್ನೂ ಹಲವು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ. ಅವುಗಳ ಬಗ್ಗೆ ಮಾಹಿತಿ ಪಡೆದು, ನೀವು ಕೂಡ FD ಹೂಡಿಕೆ ಶುರು ಮಾಡಬಹುದು..
ಆದರೆ ಇದಕ್ಕಾಗಿ ನೀವು ಪೋಸ್ಟ್ ಆಫೀಸ್ ಗೆ ಹೋಗಿ, ಅಪ್ಲಿಕೇಶನ್ ಫಾರ್ಮ್ ಪಡೆದು, ನಿಮ್ಮ ಎಲ್ಲಾ ದಾಖಲೆಗಳನ್ನು ಕೊಟ್ಟು, ಅವರಿಂದ ಪೂರ್ತಿ ಮಾಹಿತಿ ಪಡೆದು, ಯೋಜನೆಯಲ್ಲಿ ನಿಮ್ಮ ಖಾತೆಯನ್ನು ತೆರೆಯಬಹುದು. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿ, ಒಳ್ಳೆಯ ರಿಟರ್ನ್ಸ್ ಪಡೆಯಬಹುದು.
how much interest will get for 10,000 rupees fixed Deposit for 5 years at the post office