ಕೆನರಾ ಬ್ಯಾಂಕ್‌ನಲ್ಲಿ 20 ಸಾವಿರ ಹಣ ಫಿಕ್ಸೆಡ್ ಇಟ್ಟರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
Canara Bank Fixed Deposit : ಶೀಘ್ರ ಸಮಯಕ್ಕೆ ಮತ್ತು ದೀರ್ಘ ಕಾಲದ ಉಳಿತಾಯಕ್ಕೆ ಕೆನರಾ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ FD ಮಾಡಿದರೆ ನಿರಂತರವಾಗಿ ಉತ್ತಮ ಬಡ್ಡಿ ದರದಲ್ಲಿ Loan ಸಿಗುತ್ತದೆ.
Canara Bank Fixed Deposit : ಸಾಮಾನ್ಯವಾಗಿ ಹಣ ಸಂಪಾದನೆ ಮಾಡುವ ಎಲ್ಲರು ಕೂಡ ತಾವು ಸಂಪಾದನೆ ಮಾಡುವ ಮೊತ್ತದಲ್ಲಿ ಒಂದಷ್ಟು ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ.
ಒಳ್ಳೆಯ ರಿಟರ್ನ್ಸ್ ಕೊಡುವಂಥ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ಜನರ ಆಯ್ಕೆ ಆಗಿರುತ್ತದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಮಧ್ಯಮ ವರ್ಗದ ಜನರು ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸಿದರು ಕೂಡ, ಅವರು ಶೇರ್ ಮಾರ್ಕೆಟ್ ಅಥವಾ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ.
ಅದರಲ್ಲಿ ಏನಾಗುತ್ತದೆ ಎನ್ನುವ ಭಯ ಇರುವ ಕಾರಣ ಜನರು ನಂಬಿಕೆಗೆ ಅರ್ಹವಾಗಿರುವ ಬ್ಯಾಂಕ್ ಗಳಲ್ಲಿ (Banks) ಹೂಡಿಕೆ ಮಾಡಲು ಬಯಸುತ್ತಾರೆ. ನಮ್ಮ ದೇಶದಲ್ಲಿ ಜನರ ನಂಬಿಕೆ ಗಳಿಸಿರುವ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಒಂದು.
ಈ 50 ರೂಪಾಯಿ ನೋಟು ನಿಮ್ಮತ್ರ ಇದ್ರೆ ಅದೃಷ್ಟ ಖುಲಾಯಿಸಿದಂತೆ! ಬರೋಬ್ಬರಿ 5 ಲಕ್ಷ ನಿಮ್ಮದಾಗುತ್ತೆ
ಈ ಬ್ಯಾಂಕ್ ನ ಸೇವೆಗಳು ಮತ್ತು ಯೋಜನೆಗಳಲ್ಲಿ ಸಿಗುವ ಲಾಭ ಇದೆಲ್ಲವೂ ಕೂಡ ಜನರಿಗೆ ತುಂಬಾ ಇಷ್ಟವಾಗುತ್ತದೆ, ಹಾಗೆಯೇ ನಂಬಿಕೆಗೂ ಅರ್ಹವಾಗಿದೆ. ಕೆನರಾ ಬ್ಯಾಂಕ್ ನ FD ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
ಹೌದು, ಶೀಘ್ರ ಸಮಯಕ್ಕೆ ಮತ್ತು ದೀರ್ಘ ಕಾಲದ ಉಳಿತಾಯಕ್ಕೆ ಕೆನರಾ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ FD ಮಾಡಿದರೆ ನಿರಂತರವಾಗಿ ಉತ್ತಮ ಬಡ್ಡಿ ದರದಲ್ಲಿ Loan ಸಿಗುತ್ತದೆ.
6.85% ನಷ್ಟು ಬಡ್ಡಿದರ ಸಿಗಲಿದ್ದು, ಇದರಿಂದ ಗ್ರಾಹಕರು ಒಳ್ಳೆಯ ಲಾಭ ಪಡೆಯಬಹುದು. ಹಾಗಿದ್ದಲ್ಲಿ ಕೆನರಾ ಬ್ಯಾಂಕ್ ನ FD ಯೋಜನೆಯ ಅಡಿಯಲ್ಲಿ 20,000 ಹೂಡಿಕೆ ಮಾಡಿದರೆ, ನಿಮಗೆ ಎಷ್ಟು ಮೊತ್ತ ಸಿಗುತ್ತದೆ ಎಂದು ತಿಳಿದುಕೊಳ್ಳೋಣ..
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ₹9000 ರೂಪಾಯಿ!
ಕೆನರಾ ಬ್ಯಾಂಕ್ ನಲ್ಲಿ FD ಯೋಜನೆಗಳ ಮೇಲೆ 6.85% ಬಡ್ಡಿದರ ಸಿಗಲಿದ್ದು, ನಿಗದಿತ ಸಮಯಕ್ಕೆ 20 ಸಾವಿರ FD ಯಲ್ಲಿ ಹೂಡಿಕೆ ಮಾಡಿದರೆ, ಎಷ್ಟು ಬಡ್ಡಿ ಸಿಗುತ್ತದೆ ಎಂದು ತಿಳಿಯೋಣ..
ಕೆನರಾ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್
*1 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹21,406 ರೂಪಾಯಿ ಬಡ್ಡಿ ಸಿಗುತ್ತದೆ.
*2 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹22,910 ರೂಪಾಯಿ ಬಡ್ಡಿ ಸಿಗುತ್ತದೆ.
*3 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹24,520 ರೂಪಾಯಿ ಬಡ್ಡಿ ಸಿಗುತ್ತದೆ.
*4 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹26,463 ರೂಪಾಯಿ ಬಡ್ಡಿ ಸಿಗುತ್ತದೆ.
*5 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹28,088 ರೂಪಾಯಿ ಬಡ್ಡಿ ಸಿಗುತ್ತದೆ.
ಸ್ಟೇಟ್ ಬ್ಯಾಂಕಿನಲ್ಲಿ 10 ಸಾವಿರ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಒನ್ ಟು ಡಬಲ್ ಆದಾಯ
ಹಿರಿಯ ನಾಗರೀಕರು ಇದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅವರಿಗೆ ಹೆಚ್ಚು ಲಾಭ ಸಿಗುತ್ತದೆ.
*1 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹21,511 ರೂಪಾಯಿ ಬಡ್ಡಿ ಸಿಗುತ್ತದೆ.
*2 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹23,136 ರೂಪಾಯಿ ಬಡ್ಡಿ ಸಿಗುತ್ತದೆ.
*3 ಅಥವಾ 4 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹24,848 ರೂಪಾಯಿ ಬಡ್ಡಿ ಸಿಗುತ್ತದೆ.
*5 ವರ್ಷದ ಅವಧಿಗೆ 20 ಸಾವಿರ ಹೂಡಿಕೆ ಮಾಡಿದರೆ, ₹28,575 ರೂಪಾಯಿ ಬಡ್ಡಿ ಸಿಗುತ್ತದೆ.
how much interest you get on a fixed deposit of 20 thousand in Canara Bank