ಸ್ಟೇಟ್ ಬ್ಯಾಂಕಿನಲ್ಲಿ 10 ಸಾವಿರ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಒನ್ ಟು ಡಬಲ್ ಆದಾಯ

Story Highlights

State Bank Of India ನಲ್ಲಿ ಜನರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳು ಜಾರಿಯಲ್ಲಿದೆ. ಅಂಥ ಒಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ.

Fixed Deposit : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಮ್ಮ ದೇಶದ ಅತ್ಯುತ್ತಮ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದು. ಈ ಒಂದು ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡುತ್ತಾ ಬಂದಿದ್ದು, ಹಲವಾರು ವರ್ಷಗಳಿಂದ ಜನರ ನಂಬಿಕೆ ಗಳಿಸಿಕೊಂಡಿದ್ದಾರೆ.

State Bank Of India ನಲ್ಲಿ ಜನರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳು ಜಾರಿಯಲ್ಲಿದೆ. ಅಂಥ ಒಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ.. ಇದರಿಂದ ನಿಮಗೆ ಹೆಚ್ಚು ಲಾಭ ಸಿಗಲಿದ್ದು, ಇದರಲ್ಲಿ ಹೂಡಿಕೆ ಮಾಡಬಹುದು.

SBI ನಲ್ಲಿ ಲಭ್ಯವಿರುವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ರಿಟರ್ನ್ಸ್ ಬರುತ್ತದೆ. ಅದರಲ್ಲಿ ಪ್ರಮುಖವಾದ ಯೋಜನೆಗಳು ಎಂದರೆ, SBI ನ FD ಯೋಜನೆಗಳು ಎಂದರೆ ತಪ್ಪಲ್ಲ, ಇದರಲ್ಲಿ ನೀವು ಉತ್ತಮವಾದ ರಿಟರ್ನ್ಸ್ ಪಡೆಯಬಹುದು.

ಬ್ಯಾಂಕಿನಲ್ಲಿ 30 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಲೆಕ್ಕಾಚಾರ

ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿದರ ಲಭ್ಯವಿರುತ್ತದೆ, ಸಾಮಾನ್ಯ ಗ್ರಾಹಕರಿಗೆ ಕೂಡ ಉತ್ತಮವಾದ ಬಡ್ಡಿದರ ಕೊಡಲಾಗುತ್ತದೆ. ಹಾಗಾಗಿ ಒಳ್ಳೆಯ ರಿಟರ್ನ್ಸ್ ಪಡೆಯುವುದಕ್ಕೆ SBI ನ FD ಯೋಜನೆಗಳು ಉತ್ತಮವಾದ ಆಯ್ಕೆ ಆಗಿದ್ದು, ಇದರ ಬಗ್ಗೆ ತಿಳಿಯೋಣ..

ಒಂದು ವೇಳೆ ನೀವು SBI ನಲ್ಲಿ ನಿಗದಿತ ಅವಧಿಗೆ ₹10,000 ರೂಪಾಯಿಗಳನ್ನು ಠೇವಣಿ ಇಡುತ್ತೀರಿ ಎಂದರೆ, ಅದಕ್ಕೆ ಸಿಗುವ ಬಡ್ಡಿ ಎಷ್ಟು? ಸಾಮಾನ್ಯ ಜನರಿಗೆ ಎಷ್ಟು ಬಡ್ಡಿ ಸಿಗುತ್ತದೆ? ಹಿರಿಯ ನಾಗರೀಕರಿಗೆ ಎಷ್ಟು ಬಡ್ಡಿ ಸಿಗುತ್ತದೆ? ರಿಟರ್ನ್ಸ್ ನಲ್ಲಿ ನಿಮ್ಮ ಕೈಗೆ ಬರುವ ಮೊತ್ತ ಎಷ್ಟು? ಹೂಡಿಕೆ ಮಾಡುವುದರಿಂದ ಸಿಗುವ ಲಾಭವೇನು ಇದೆಲ್ಲವನ್ನು ಕೂಡ ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..

ಇನ್ಯಾರದ್ದೋ ಹಣ ತಪ್ಪಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದ್ರೆ ಏನ್ ಮಾಡಬೇಕು ಗೊತ್ತಾ? ಮಹತ್ವದ ಮಾಹಿತಿ

Fixed DepositSBI ಬಡ್ಡಿದರಗಳು:

*7 ರಿಂದ 45 ದಿನಗಳ ವರೆಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 3.50%, ಹಿರಿಯ ನಾಗರೀಕರಿಗೆ 4% ಬಡ್ಡಿದರ ನಿಗದಿ ಮಾಡಲಾಗಿದೆ.

*46 ರಿಂದ 179 ದಿನಗಳ ವರೆಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 5.50%, ಹಿರಿಯ ನಾಗರೀಕರಿಗೆ 6.00% ಬಡ್ಡಿದರ ನಿಗದಿ ಮಾಡಲಾಗಿದೆ.

*180 ರಿಂದ 210 ದಿನಗಳ ವರೆಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 6%, ಹಿರಿಯ ನಾಗರೀಕರಿಗೆ 6.50% ಬಡ್ಡಿದರ ನಿಗದಿ ಮಾಡಲಾಗಿದೆ.

*211 ದಿನಗಳಿಂದ ರಿಂದ 1 ವರ್ಷದ ವರೆಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 6.25%, ಹಿರಿಯ ನಾಗರೀಕರಿಗೆ 6.75% ಬಡ್ಡಿದರ ನಿಗದಿ ಮಾಡಲಾಗಿದೆ.

*1 ವರ್ಷದಿಂದ 2 ವರ್ಷಗಳ ಒಳಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 6.80%, ಹಿರಿಯ ನಾಗರೀಕರಿಗೆ 7.30% ಬಡ್ಡಿದರ ನಿಗದಿ ಮಾಡಲಾಗಿದೆ.

ಸ್ಟೇಟ್ ಬ್ಯಾಂಕ್ ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ 60 ಸಾವಿರ, ವರ್ಷಕ್ಕೆ 7.20 ಲಕ್ಷ ಹಣ ಗಳಿಸಿ!

*2 ವರ್ಷದಿಂದ 3 ವರ್ಷಗಳ ಒಳಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 7.00%, ಹಿರಿಯ ನಾಗರೀಕರಿಗೆ 7.50% ಬಡ್ಡಿದರ ನಿಗದಿ ಮಾಡಲಾಗಿದೆ.

*3 ವರ್ಷದಿಂದ 5 ವರ್ಷಗಳ ಒಳಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 6.75%, ಹಿರಿಯ ನಾಗರೀಕರಿಗೆ 7.25% ಬಡ್ಡಿದರ ನಿಗದಿ ಮಾಡಲಾಗಿದೆ.

*5 ವರ್ಷದಿಂದ 10 ವರ್ಷಗಳ ಒಳಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 6.50%, ಹಿರಿಯ ನಾಗರೀಕರಿಗೆ 7.50% ಬಡ್ಡಿದರ ನಿಗದಿ ಮಾಡಲಾಗಿದೆ.

ಈ ಯೋಜನೆಯಲ್ಲಿ ನೀವು 1 ವರ್ಷದ ಅವಧಿಗೆ 10000 ಹೂಡಿಕೆ ಮಾಡಿದರೆ, 6.80% ಬಡ್ಡಿದರಲ್ಲಿ 680 ರೂಪಾಯಿ ಲಾಭ ಬರಲಿದ್ದು, ಮೆಚ್ಯುರಿಟಿ ವೇಳೆಗೆ ₹10,680 ರೂಪಾಯಿ ಲಾಭ ಸಿಗುತ್ತದೆ.

how much interest you get for fixed deposit of 10 thousand in State Bank Of India

Related Stories