Business News

ಸ್ಟೇಟ್ ಬ್ಯಾಂಕ್ ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ 60 ಸಾವಿರ, ವರ್ಷಕ್ಕೆ 7.20 ಲಕ್ಷ ಹಣ ಗಳಿಸಿ!

SBI ATM : ಭಾರತದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ State Bank Of India ಪ್ರಮುಖವಾದದ್ದು, ಈ ಬ್ಯಾಂಕ್ ನಲ್ಲಿ ಗ್ರಾಹಕರಿಗಾಗಿ ಹಲವು ಉತ್ತಮ ಸೇವೆಗಳು, ಉತ್ತಮ ಯೋಜನೆಗಳು ಲಭ್ಯವಿದೆ.

SBI ತಮ್ಮ ಗ್ರಾಹಕರಿಗಾಗಿ ಹೊಸ ಹೊಸ ವಿಶೇಷ ಪ್ಲಾನ್ ಗಳನ್ನು ತರಲಿದ್ದು, ಈ ಪ್ಲಾನ್ ಗಳ ಬಗ್ಗೆ ತಿಳಿದರೆ, ನೀವು ಕೂಡ ಸಂತೋಷ ಪಡುತ್ತೀರಿ. ಈ ಒಂದು ಹೊಸ ಪ್ಲಾನ್ ಗ್ರಾಹಕರಿಗೆ ಹೆಚ್ಚಿನ ಸಂತೋಷ ನೀಡುವ ಪ್ಲಾನ್ ಆಗಿದ್ದು, ಇದರ ಬಗ್ಗೆ ತಿಳಿದುಕೊಳ್ಳೋಣ…

ಸ್ಟೇಟ್ ಬ್ಯಾಂಕ್ ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ 60 ಸಾವಿರ, ವರ್ಷಕ್ಕೆ 7.20 ಲಕ್ಷ ಹಣ ಗಳಿಸಿ! - Kannada News

ಸ್ಟೇಟ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಬದಲಿಸುವ ಸುಲಭ ಮಾರ್ಗ ಇಲ್ಲಿದೆ!

ಮನೆಯಲ್ಲೆ ಇದ್ದು ಹಣ ಗಳಿಸುವ ಯೋಜನೆ ಇದು:

SBI ನ ಈ ಹೊಸ ಯೋಜನೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಯೋಜನೆ ಎಂದರು ತಪ್ಪಾಗಲ್ಲ. SBI ನಲ್ಲಿ ಈಗ ಕೋಟಿಗಟ್ಟಲೆ ಜನರು ಖಾತೆ ಹೊಂದಿದ್ದಾರೆ, ಅವರಿಗೆ ಕ್ಯಾಶ್ ಬೇಕಾದಾಗ SBI ATM ಗೆ ಹೋಗಬೇಕು, ಹೆಚ್ಚಿನ ಜನರಿಗೆ ATM ಸೇವೆ ಒದಗಿಸಲು SBI ಕೂಡ ಹೆಚ್ಚು ATM ಗಳನ್ನು ತೆರೆಯಬೇಕು ಎಂದುಕೊಳ್ಳುತ್ತಿದೆ. ಅದಕ್ಕಾಗಿ SBI ಫ್ರಾಂಚೈಸಿ ಪಡೆಯುವ ಅವಕಾಶವನ್ನು ಜನರಿಗೆ ನೀಡುತ್ತಿದ್ದು, ಒಂದು ವೇಳೆ ನಿಮಗೆ ಆಸಕ್ತಿ ಇದ್ದರೆ, ನೀವು ಈ ಫ್ರಾಂಚೈಸಿಯನ್ನು ಶುರು ಮಾಡಿ, ಒಳ್ಳೆಯ ಲಾಭ ಗಳಿಸಬಹುದು.

SBI ಫ್ರಾಂಚೈಸಿ ಶುರು ಮಾಡಿ:

ಸ್ವಂತ ಉದ್ಯಮ (Own Business) ಶುರು ಮಾಡಬೇಕು, ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ಬಯಸುವವರಿಗೆ SBI ಫ್ರಾಂಚೈಸಿ ಶುರು ಮಾಡುವುದು ಉತ್ತಮವಾದ ಆಯ್ಕೆ.

ಇದರಿಂದ ನೀವು ಪ್ರತೀ ತಿಂಗಳು ಕೈತುಂಬಾ ಹಣ ಸಂಪಾದನೆ ಮಾಡಬಹುದು. ಲಾಭದ ಹಾದಿಯಲ್ಲಿ ನಡೆಯಬಹುದು. ಆದರೆ ATM ಫ್ರಾಂಚೈಸಿ ಶುರು ಮಾಡುವುದಕ್ಕಿಂತ ಮೊದಲು SBI ಜಾರಿಗೆ ತಂದಿರುವ ನಿಯಮಗಳನ್ನು ನೀವು ತಿಳಿದುಕೊಳ್ಳಬೇಕು..

ನಿಮ್ಮ ಸಿಲಿಂಡರ್‌ನಲ್ಲಿ ಇನ್ನು ಎಷ್ಟು ಗ್ಯಾಸ್ ಉಳಿದಿದೆ ಅಂತ ಚೆಕ್ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್

State Bank ATM Franchiseಈ ನಿಯಮ ತಿಳಿಯಿರಿ:

SBI ಫ್ರಾಂಚೈಸಿ ಪಡೆದರೆ ಮನೆಯಿಂದಲೇ ನೀವು ಪ್ರತಿ ತಿಂಗಳು 60 ಸಾವಿರ ರೂಪಾಯಿಗಳವರೆಗು ಹಣ ಸಂಪಾದನೆ ಮಾಡಬಹುದು. ಇದಕ್ಕಾಗಿ ನಿಮ್ಮ ಬಳಿ 50 ರಿಂದ 80 ಚದರದಷ್ಟು ಜಾಗ ಇರಬೇಕು. ನಿಮ್ಮ ಜಾಗದಿಂದ 100 ಮೀಟರ್ ನಷ್ಟು ದೂರದಲ್ಲಿ ಬೇರೆ ಯಾವುದೇ ಎಟಿಎಂ ಇರಬಾರದು.

ಹೆಚ್ಚಿನ ಜನರು ಓಡಾಡುವ ಜಾಗದಲ್ಲಿ ಆ ಸ್ಥಳ ಇದ್ದರೆ, ಹೆಚ್ಚು ಹಣ ಗಳಿಸಲು ನಿಮಗೆ ಸಹಾಯ ಆಗುತ್ತದೆ. ಇಡೀ ದಿನ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಇರಬೇಕು, 1 ಕಿಲೋವ್ಯಾಟ್ ವಿದ್ಯುತ್ ಪೂರೈಕೆ ಆಗಬೇಕು.

ಈ ಬ್ಯಾಂಕ್ ಅಕೌಂಟ್ ಇದ್ದು ಜೀರೋ ಬ್ಯಾಲೆನ್ಸ್ ಇದ್ರೂ ಪರವಾಗಿಲ್ಲ, ಸಿಗುತ್ತೆ ₹10,000 ರೂಪಾಯಿ!

ಫ್ರಾಂಚೈಸಿ:

ಈ ಎಲ್ಲಾ ನಿಯಮಗಳಿಗೂ ಸರಿ ಹೊಂದುವಂಥ ಜಾಗ ಇದ್ದು, ನಿಮಗೂ ಹಣ ಗಳಿಸಲು ಆಸಕ್ತಿ ಇದ್ದರೆ, SBI ATM ಫ್ರಾಂಚೈಸಿ ಶುರು ಮಾಡಬಹುದು. ಇದರಿಂದ ತಿಂಗಳಿಗೆ 60 ಸಾವಿರದ ಹಾಗೆ ವರ್ಷಕ್ಕೆ 7.20 ಲಕ್ಷ ಹಣ ಸಂಪಾದನೆ ಮಾಡಬಹುದು.

ಹಲವು ಕಂಪನಿಗಳು ATM ಅಳವಡಿಸುವ ಸೇವೆ ನೀಡುತ್ತದೆ, ಟಾಟಾ ಇಂಡಿಯಾ ಕ್ಯಾಶ್, ಇಂಡಿಯಾ ಒನ್ ಎಟಿಎಮ್ ಇದೆಲ್ಲವೂ ಎಟಿಎಂ ಅಳವಡಿಸಲು ಸಹಾಯ ಮಾಡಲಿದ್ದು, SBI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

Start a State Bank ATM Franchise and earn 60 thousand per month, 7.20 lakh per year

Our Whatsapp Channel is Live Now 👇

Whatsapp Channel

Related Stories