ಬ್ಯಾಂಕಿನಲ್ಲಿ 30 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಲೆಕ್ಕಾಚಾರ
Home Loan : ಸ್ವಂತ ಮನೆ (Own House) ಮಾಡಬೇಕು ಎನ್ನುವುದು ಎಲ್ಲರ ಕನಸು, ಆದರೆ ಈಗ ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗುತ್ತಿರುವ ಕಾರಣ, ಸ್ವಂತ ಮನೆ ಕಟ್ಟುವುದು ಸುಲಭದ ವಿಷಯ ಅಲ್ಲ. ಹಾಗಾಗಿ ಆರ್ಥಿಕ ಸಹಾಯಕ್ಕೆ ಹೆಚ್ಚಿನ ಜನರು ಹೋಮ್ ಲೋನ್ ಮೊರೆ ಹೋಗುತ್ತಾರೆ.
ಹೋಮ್ ಲೋನ್ (Home Loan) ಪಡೆಯುವುದಕ್ಕಿಂತ ಮೊದಲು ನೀವು ಅನೇಕ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು, ಬ್ಯಾಂಕ್ ನಿಯಮಗಳನ್ನು ತಿಳಿದುಕೊಂಡು, ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ಇರುತ್ತದೆ ಎನ್ನುವುದನ್ನು ಮುಖ್ಯವಾಗಿ ತಿಳಿದುಕೊಂಡಿರಬೇಕು..
ಇದೆಲ್ಲವನ್ನು ತಿಳಿದು ನಂತರ ಯಾವ ಬ್ಯಾಂಕ್ ಇಂದ ಲೋನ್ (Bank Loan) ಪಡೆಯುತ್ತೀರಿ ಎನ್ನುವುದನ್ನು ನಿರ್ಧರಿಸಬಹುದು. ಹಲವು ಸಾರ್ವಜನಿಕ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ತಮ್ಮ ಗ್ರಾಹಕರಿಗೆ ಹೋಮ್ ಲೋನ್ ನೀಡಲಾಗುತ್ತದೆ. ಆದರೆ ಅದಕ್ಕಾಗಿ ಹಲವು ನಿಯಮಗಳು ಇರುತ್ತದೆ, ವಿವಿಧ ಬಡ್ಡಿದರಗಳು ಇರುತ್ತದೆ.
ಹಾಗಿದ್ದಲ್ಲಿ ಯಾವ ಬ್ಯಾಂಕ್ ನಲ್ಲಿ (Banks) ಎಷ್ಟು ಬಡ್ಡಿದರಕ್ಕೆ ಲೋನ್ ಸಿಗುತ್ತದೆ ಎಂದು ಇಂದು ತಿಳಿದುಕೊಳ್ಳೋಣ.. ಅದರ ಅನುಸಾರದ ಮೇಲೆ ನೀವು ಎಲ್ಲಿ ಲೋನ್ ಪಡೆಯುತ್ತೀರಿ ಎಂದು ನಿರ್ಧರಿಸಬಹುದು..
ಇನ್ಯಾರದ್ದೋ ಹಣ ತಪ್ಪಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದ್ರೆ ಏನ್ ಮಾಡಬೇಕು ಗೊತ್ತಾ? ಮಹತ್ವದ ಮಾಹಿತಿ
*ಬ್ಯಾಂಕ್ ಆಫ್ ಬರೋಡಾ:
30 ಲಕ್ಷದ ವರೆಗಿನ ಲೋನ್ ಗೆ 8.40% ಇಂದ 10.65% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.40% ಇಂದ 10.65% ವರೆಗು ಬಡ್ಡಿದರ ಇರುತ್ತದೆ.
*ಪಂಜಾಬ್ ನ್ಯಾಷನಲ್ ಬ್ಯಾಂಕ್:
30 ಲಕ್ಷದ ವರೆಗಿನ ಲೋನ್ ಗೆ 8.45% ಇಂದ 10.25% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.40% ಇಂದ 10.15% ವರೆಗು ಬಡ್ಡಿದರ ಇರುತ್ತದೆ.
*ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್:
30 ಲಕ್ಷದ ವರೆಗಿನ ಲೋನ್ ಗೆ 8.45% ಇಂದ 10.25% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.45% ಇಂದ 10.15% ವರೆಗು ಬಡ್ಡಿದರ ಇರುತ್ತದೆ.
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:
30 ಲಕ್ಷದ ವರೆಗಿನ ಲೋನ್ ಗೆ 8.50% ಇಂದ 9.85% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.50% ಇಂದ 9.85% ವರೆಗು ಬಡ್ಡಿದರ ಇರುತ್ತದೆ.
ಸ್ಟೇಟ್ ಬ್ಯಾಂಕ್ ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ 60 ಸಾವಿರ, ವರ್ಷಕ್ಕೆ 7.20 ಲಕ್ಷ ಹಣ ಗಳಿಸಿ!
*ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ:
30 ಲಕ್ಷದ ವರೆಗಿನ ಲೋನ್ ಗೆ 8.35% ಇಂದ 10.75% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.35% ಇಂದ 10.90% ವರೆಗು ಬಡ್ಡಿದರ ಇರುತ್ತದೆ.
*ಬ್ಯಾಂಕ್ ಆಫ್ ಇಂಡಿಯಾ:
30 ಲಕ್ಷದ ವರೆಗಿನ ಲೋನ್ ಗೆ 8.40% ಇಂದ 10.85% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.40% ಇಂದ 10.85% ವರೆಗು ಬಡ್ಡಿದರ ಇರುತ್ತದೆ.
*ಯುಸಿಓ ಬ್ಯಾಂಕ್:
30 ಲಕ್ಷದ ವರೆಗಿನ ಲೋನ್ ಗೆ 8.45% ಇಂದ 10.30% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.45% ಇಂದ 10.30% ವರೆಗು ಬಡ್ಡಿದರ ಇರುತ್ತದೆ.
ಸ್ಟೇಟ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಬದಲಿಸುವ ಸುಲಭ ಮಾರ್ಗ ಇಲ್ಲಿದೆ!
*ಬ್ಯಾಂಕ್ ಆಫ್ ಮಹಾರಾಷ್ಟ್ರ:
30 ಲಕ್ಷದ ವರೆಗಿನ ಲೋನ್ ಗೆ 8.35% ಇಂದ 11.15% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.35% ಇಂದ 11.15% ವರೆಗು ಬಡ್ಡಿದರ ಇರುತ್ತದೆ.
*ಕೆನರಾ ಬ್ಯಾಂಕ್:
30 ಲಕ್ಷದ ವರೆಗಿನ ಲೋನ್ ಗೆ 8.50% ಇಂದ 11.25% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.50% ಇಂದ 11.25% ವರೆಗು ಬಡ್ಡಿದರ ಇರುತ್ತದೆ.
*ಇಂಡಿಯನ್ ಓವರ್ ಸೀಸ್ ಬ್ಯಾಂಕ್:
30 ಲಕ್ಷದ ವರೆಗಿನ ಲೋನ್ ಗೆ 8.40% ಇಂದ 10.60% ವರೆಗೂ ಬಡ್ಡಿದರ ಇರುತ್ತದೆ
30 ಲಕ್ಷದಿಂದ 75 ಲಕ್ಷದವರೆಗಿನ ಲೋನ್ ಗೆ 8.40% ಇಂದ 10.60% ವರೆಗು ಬಡ್ಡಿದರ ಇರುತ್ತದೆ.
ನಿಮ್ಮ ಸಿಲಿಂಡರ್‌ನಲ್ಲಿ ಇನ್ನು ಎಷ್ಟು ಗ್ಯಾಸ್ ಉಳಿದಿದೆ ಅಂತ ಚೆಕ್ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್
ಈ ಪ್ರಮುಖ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ (Home Loan) ಮೇಲಿನ ಬಡ್ಡಿದರ ಈ ರೀತಿ ಇದ್ದು, ನಿಮಗೆ ಯಾವುದು ಅನುಕೂಲವೋ ಆ ಬ್ಯಾಂಕ್ ನಲ್ಲಿ ಲೋನ್ ಪಡೆಯಬಹುದು.
Home loan will be available at low interest in these banks