ವ್ಯಕ್ತಿ ಮೃತಪಟ್ಟ ಮೇಲೆ ಪ್ಯಾನ್ ಕಾರ್ಡ್ ಏನು ಮಾಡಬೇಕು? ಸರ್ಕಾರದಿಂದ ಹೊಸ ನಿಯಮ ಜಾರಿ
ಒಬ್ಬ ವ್ಯಕ್ತಿ ಸತ್ತು ಹೋದ ನಂತರ ಅವನ ದಾಖಲೆಗಳನ್ನು ಇಲಾಖೆಗಳಿಗೆ ಸರೆಂಡರ್ ಮಾಡಿಬಿಡುವುದು ಸಹ ಒಳ್ಳೆಯದು. ಪ್ಯಾನ್ ಕಾರ್ಡ್ ಸರೆಂಡರ್ ಮಾಡುವುದು ಹೇಗೆ ಎಂದು ತಿಳಿಯೋಣ
ನಮ್ಮ ದೇಶದ ನಾಗರೀಕರಿಗೆ ಮುಖ್ಯವಾಗಿ ಬೇಕಾಗಿರುವ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ (Pan Card) ಮುಖ್ಯವಾದ ದಾಖಲೆ ಆಗಿದೆ. ಪ್ರತಿ ವರ್ಷ ತೆರಿಗೆ ಪಾವತಿ ಮಾಡುವುದಕ್ಕೆ, ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಮತ್ತು ಇನ್ನಿತರ ಕೆಲಸಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
ಇತ್ತೀಚೆಗೆ ಸರ್ಕಾರ ಕೂಡ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡಬೇಕು ಎಂದು ತಿಳಿಸಿತ್ತು. ಲಿಂಕ್ ಮಾಡುವುದಕ್ಕೆ ಕೊನೆಯ ದಿನಾಂಕ ನಿಗದಿ ಮಾಡಿ, ಆ ದಿನಾಂಕ ಕೂಡ ಈಗ ಮುಕ್ತಾಯವಾಗಿದೆ.
ಆದರೆ ಸರ್ಕಾರ ಈಗ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಇನ್ನು ಸ್ವಲ್ಪ ಸಮಯ ನೀಡಿದ್ದು, ಆ ದಿನದ ಒಳಗೆ ಮಾಡಲಿಲ್ಲ ಎಂದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಡೀಆಕ್ಟಿವೇಟ್ ಮಾಡಲಾಗುತ್ತದೆ..
ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪ್ಯಾನ್ ಕಾರ್ಡ್ ಬಹಳ ಪ್ರಮುಖವಾದ ದಾಖಲೆ ಆಗುತ್ತದೆ. ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ
ಹಾಗೆಯೇ ಪ್ಯಾನ್ ಕಾರ್ಡ್ ನಲ್ಲಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ಮಾಹಿತಿಗಳು ಕೂಡ ಇರುತ್ತದೆ. ಹಾಗಾಗಿ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ನೀವು ಬಹಳ ಹುಷಾರಾಗಿ ಇರಬೇಕು.
ಏಕೆಂದರೆ ಈಗಿನ ಕಾಲದಲ್ಲಿ ಆನ್ಲೈನ್ ಕ್ರೈಮ್ ಗಳು ಕೂಡ ಜಾಸ್ತಿ ಆಗುತ್ತಿದೆ. ನಿಮ್ಮ ಬಗ್ಗೆ ಒಂದು ಸಣ್ಣ ಮಾಹಿತಿ ಸಿಕ್ಕರೆ ಸಾಕು, ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ನಡೆಯುತ್ತದೆ.
ಮುಂದಿನ ವಾರ 4 ದಿನ ಬ್ಯಾಂಕ್ ರಜೆ, ಹಣಕಾಸಿನ ಕೆಲಸವಿದ್ದರೆ ಬೇಗ ಬೇಗ ಮಾಡಿಕೊಳ್ಳಿ
ಹಾಗಾಗಿ ಮರಣ ಹೊಂದಿದ ಬಳಿಕ ಅವರ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಒಳ್ಳೆಯದು. ಜೊತೆಗೆ ಅವರ ಬ್ಯಾಂಕ್ ಅಕೌಂಟ್ (Bank Account) ಅನ್ನು ಕ್ಲೋಸ್ ಮಾಡುವುದು ಕೂಡ ಒಳ್ಳೆಯದು.
ಒಬ್ಬ ವ್ಯಕ್ತಿ ಸತ್ತು ಹೋದ ನಂತರ ಅವನ ದಾಖಲೆಗಳನ್ನು ಇಲಾಖೆಗಳಿಗೆ ಸರೆಂಡರ್ ಮಾಡಿಬಿಡುವುದು ಸಹ ಒಳ್ಳೆಯದು. ಪ್ಯಾನ್ ಕಾರ್ಡ್ ಸರೆಂಡರ್ ಮಾಡುವುದು ಹೇಗೆ ಎಂದು ನೋಡುವುದಾದರೆ..
*ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ ಸರೆಂಡರ್ ಮಾಡಲು ಮೌಲ್ಯಮಾಪನ ಅಧಿಕಾರಿಗೆ ಅಪ್ಲಿಕೇಶನ್ ಹಾಕಬೇಕಾಗುತ್ತದೆ.
*ಪ್ಯಾನ್ ಕಾರ್ಡ್ ವಾಪಸ್ ಮಾಡುವುದಕ್ಕೆ ಕಾರಣ ಏನು ಎನ್ನುವುದನ್ನು ಅರ್ಜಿಯಲ್ಲಿ ತಿಳಿಸಿರಬೇಕು.
*ನಂತರ ಸತ್ತು ಹೋದವರ ಹೆಸರು, ಅವರು ಹುಟ್ಟಿದ ದಿನಾಂಕ, ಡೆತ್ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್ ನಂಬರ್ ಮತ್ತು ಇನ್ನಿತರ ದಾಖಲೆಗಳನ್ನು ಕೂಡ ಸಲ್ಲಿಸಬೇಕು.
ನಮ್ಮದಲ್ಲ ಅಂತ ಕೇವಲ ಸಾವಿರ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಭರ್ಜರಿ ಪಿಂಚಣಿ; ಸರ್ಕಾರದ ಹೊಸ ಯೋಜನೆ
ನೀವು ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆಯೇ, ನಿಮ್ಮ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆಗಿಬಿಟ್ಟರೆ, ಅದರಿಂದ ನೀವು ಹೆಚ್ಚು ತೊಂದರೆ ಅನುಭವಿಸಬೇಕು. ಕೇಂದ್ರ ಸರ್ಕಾರವು ಈಗ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಅನುಮತಿ ನೀಡಿದ್ದು, http://www.utiitsl.com/ ಈ ವೆಬ್ಸೈಟ್ ಅಥವಾ http://www.egov-nsdl.co.in/ ಈ ವೆಬ್ಸೈಟ್ ನೀಡುವ ಮೂಲಕ ಸೆಪ್ಟೆಂಬರ್ ತಿಂಗಳು ಮುಗಿಯುವುದರ ಒಳಗೆ ಲಿಂಕ್ ಮಾಡಬೇಕು.
How to Surrender PAN Card After Death of Person
Follow us On
Google News |