ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ

BPL ಕಾರ್ಡ್ ಇರುವವರಿಗೆ ಪಡಿತರ ಸೌಲಭ್ಯ, ಆರೋಗ್ಯದ ಸೌಲಭ್ಯ (Health Insurance) ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತದೆ. ಅದರಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುನ್ನಡೆಸುತ್ತಿರುವ ಕೇಂದ್ರ ಸರ್ಕಾರವು ನಮ್ಮ ದೇಶದ ಜನರಿಗಾಗಿ ಹಲವು ಉತ್ತಮ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಬಡವರ್ಗದ ಜನರಿಗೆ ಆರ್ಥಿಕವಾಗಿ ಸಹಾಯ ಆಗಬೇಕು, ಅವರಿಗೆ ಆರೋಗ್ಯದ ಸಮಸ್ಯೆ ಬರಬಾರದು ಎನ್ನುವ ಕಾರಣಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಲಾಗುತ್ತಿದೆ.

ಅರ್ಹತೆ ಇರುವವರು ಈ ಆರೋಗ್ಯ ಯೋಜನೆ ಇಂದ ಉತ್ತಮ ಲಾಭಗಳನ್ನು ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ಬಡತನದ ರೇಖೆಗಿಂತ ಕಡಿಮೆ ಇರುವವರಿಗೆ BPL Ration Card ಸೌಲಭ್ಯ ನೀಡುತ್ತದೆ.

ಮುಂದಿನ ವಾರ 4 ದಿನ ಬ್ಯಾಂಕ್ ರಜೆ, ಹಣಕಾಸಿನ ಕೆಲಸವಿದ್ದರೆ ಬೇಗ ಬೇಗ ಮಾಡಿಕೊಳ್ಳಿ

ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ - Kannada News

BPL ಕಾರ್ಡ್ ಇರುವವರಿಗೆ ಪಡಿತರ ಸೌಲಭ್ಯ, ಆರೋಗ್ಯದ ಸೌಲಭ್ಯ (Health Insurance) ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತದೆ. ಅದರಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಇದೀಗ BPL ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಚಿಕಿತ್ಸೆ ನೀಡುವಂಥ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಪೂರ್ತಿ ವಿವರವನ್ನು ತಿಳಿಸುತ್ತೇವೆ ನೋಡಿ.

ಸೆಪ್ಟೆಂಬರ್ 17ರಿಂದ ನಮ್ಮ ದೇಶದಲ್ಲಿ ಆಯುಶ್ಮಾನ್ ಭವ ಯೋಜನೆ (Ayushman Bhava Scheme) ಜಾರಿಯಾಗಲಿದೆ. ಇದು ಬೇರೆ ಬೇರೆ ಆರೋಗ್ಯ ಕಾರ್ಯಕ್ರಮಗಳ ಅಭಿಯಾನ ಆಗಿದ್ದು, ವಿವಿಧ ಜಿಲ್ಲೆಗಲಲ್ಲಿ ಆರಂಭವಾಗಲಿದೆ.

ನಮ್ಮದಲ್ಲ ಅಂತ ಕೇವಲ ಸಾವಿರ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಭರ್ಜರಿ ಪಿಂಚಣಿ; ಸರ್ಕಾರದ ಹೊಸ ಯೋಜನೆ

ಎಲ್ಲಾ ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದು, ಎಲ್ಲರಿಗೂ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುವ, ಆರೋಗ್ಯ ರಕ್ಷಣೆ ನೀಡುವ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ, ಜನರಿಗೆ ಆರೋಗ್ಯದ ವಿಚಾರದಲ್ಲಿ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.

Ayushman Bhava Schemeಇಡೀ ದೇಶದಲ್ಲಿ ಸೆಪ್ಟೆಂಬರ್ 17ರಿಂದ ಆಯುಶ್ಮಾನ್ ಭವ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಈ ಯೋಜನೆಯು ಆಯುಶ್ಮಾನ್ ಆಪ್ಕೆ ದ್ವಾರ 3.0 ಜೊತೆಗೂಡಿರುವ ಒಂದು ಅಭಿಯಾನ ಇದಾಗಿದೆ..

ಇದರ ಜೊತೆಗೆ ಈ ಯೋಜನೆಗೆ ಅರ್ಹತೆ ಪಡೆಯುವ ಎಲ್ಲಾ ಜನರಿಗೂ ಆಯುಶ್ಮಾನ್ ಕಾರ್ಡ್ ಗಳನ್ನು ವಿತರಣೆ ಮಾಡುವ ಗುರಿ ಇಟ್ಟುಕೊಂಡಿದೆ ಸರ್ಕಾರ. ಹಾಗಾಗಿ ಈ ಯೋಜನೆಯಿಂದ ಜನರಿಗೆ ಹೆಚ್ಚಿನ ಲಾಭ ಮತ್ತು ಫಲ ಸಿಗುವುದರಲ್ಲಿ ಸಂಶಯವಿಲ್ಲ..

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಇಳಿಕೆ, ಹಬ್ಬಕ್ಕೆ ಖರೀದಿ ಜೋರು! ತಗ್ಗಿದ ಚಿನ್ನ ಮತ್ತು ಬೆಳ್ಳಿ ಬೆಲೆ

ಈ ಯೋಜನೆಯ ಮೂಲಕ ಆಯುಶ್ಮಾನ್ ಕಾರ್ಡ್, AB PMJAY RK ಕಾರ್ಡ್ ಇದರ ಅನುಸಾರ BPL ಕಾರ್ಡ್ ಗಳನ್ನು ಹೊಂದಿರುವ ಜನರಿಗೆ ವರ್ಷಕ್ಕೆ 5 ಲಕ್ಷ, APL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ 1.5ಲಕ್ಷ ರೂಪಾಯಿಯವರೆಗು ಉಚಿತವಾಗಿ ಚಿಕಿತ್ಸೆ (Health Insurance) ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಈ ಮಹತ್ವದ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ನೋಂದಣಿ ಆಗಿರುವ ಖಾಸಗಿ ಆಸ್ಪತ್ರೆಗಳು (Private Hospital) ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಆಯುಶ್ಮಾನ್ ಭವ ಯೋಜನೆಯ ಮೂಲಕ ನೀವು ಚಿಕಿತ್ಸೆ ಪಡೆದುಕೊಳ್ಳಬಹುದು.

ಅರ್ಹತೆ ಹೊಂದಿರುವವರು ಆಯುಶ್ಮಾನ್ ಭವ ಯೋಜನೆಗೆ ರಿಜಿಸ್ಟರ್ ಮಾಡಿಸುವ ಮೂಲಕ ಈ ಯೋಜನೆಯ ಪರಿಹಾರ ಪಡೆದುಕೊಳ್ಳಿ.

ಇಂತಹವರ ಬ್ಯಾಂಕ್ ಖಾತೆ ಶಾಶ್ವತವಾಗಿ ನಿಷ್ಕ್ರಿಯ, ಈ ಕೂಡಲೇ ಈ ಕೆಲಸ ಮಾಡಿ! ಹೊಸ ಆದೇಶ ಜಾರಿ

Ayushman Bhava Scheme Free Health Insurance Details

Follow us On

FaceBook Google News

Ayushman Bhava Scheme Free Health Insurance Details