Business News

ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಬಡ್ಡಿಯೇ ₹35,403 ರೂಪಾಯಿ ಸಿಗಲಿದೆ! ಇಲ್ಲಿದೆ ಡೀಟೇಲ್ಸ್

SBI Fixed Deposit : ಇಂದು ನಾವು ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರೆ, ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ. ಹೂಡಿಕೆ ಎಂದು ಬಂದರೆ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆ ಆಗಿರುತ್ತದೆ.

ಅದರಲ್ಲೂ ಜನರ ನಂಬಿಕೆ ಗಳಿಸಿರುವ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ SBI ಹೂಡಿಕೆಗೆ ಉತ್ತಮವಾದ ಆಯ್ಕೆ ಆಗಿರುತ್ತದೆ. SBI ನಲ್ಲಿ ಜನರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳು, FD ಹೂಡಿಕೆಗಳು ಕೂಡ ಜಾರಿಯಲ್ಲಿದೆ. ಅಂಥದ್ದೊಂದು ಒಳ್ಳೆಯ ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸಿಕೊಡಲಿದ್ದೇವೆ..

EMI on car, house will be more expensive for State Bank customers

ಹೌದು, SBI ನಲ್ಲಿ ಹಲವು ಬಗೆಯ ಉಳಿತಾಯ ಯೋಜನೆಗಳು, ಹೂಡಿಕೆಯ ಯೋಜನೆಗಳು ಜಾರಿಯಲ್ಲಿದೆ. ನಮಗೆ ಅನುಕೂಲ ಅಗುವಂಥ, ಸರಿ ಹೊಂದುವಂಥ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಹೂಡಿಕೆ ಮಾಡಬಹುದು.

ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಕಟ್ ಆಗಿ ATM ನಿಂದ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು ಗೊತ್ತಾ?

ಅದರಲ್ಲೂ SBI ನ FD ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಯೋಜನೆ ಆಗಿದೆ. ಇಂದು ನಿಮಗೆ SBI ನಲ್ಲಿ ಲಾಭ ತರುವಂಥ FD ಯೋಜನೆಯ ಬಗ್ಗೆ ತಿಳಿಸಲಿದ್ದೇವೆ..

ಈ ಒಂದು FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಒಳ್ಳೆಯ ಬಡ್ಡಿದರ ಸಿಗುತ್ತದೆ, ಈ ಒಂದು ಯೋಜನೆಯಲ್ಲಿ ಎಷ್ಟು ಮೊತ್ತ ಹೂಡಿಕೆ ಮಾಡಿದರೆ, ಎಷ್ಟು ಲಾಭ ಪಡೆಯಬಹುದು? ಜನರಿಗೆ ಇದರಿಂದ ಆಗುವ ಉಪಯೋಗಗಳು ಏನೇನು? ಎಲ್ಲವನ್ನು ಪೂರ್ತಿಯಾಗಿ ತಿಳಿದುಕೊಳ್ಳೋಣ.. ಈ FD ಸ್ಕೀಮ್ ನಲ್ಲಿ ಹೂಡಿಕೆ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು? ಇದೆಲ್ಲವನ್ನು ಕೂಡ ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..

ವ್ಯಕ್ತಿ ಮೃತಪಟ್ಟ ನಂತರ ಆತನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಏನು ಮಾಡಬೇಕು ಗೊತ್ತಾ?

Fixed Deposit2 ವರ್ಷದ FD ಯೋಜನೆ:

SBI ನಲ್ಲಿ ಲಭ್ಯವಿರುವ FD ಯೋಜನೆಯ ಬಗ್ಗೆ ನೋಡುವುದಾದರೆ, ಈ ಒಂದು ಯೋಜನೆಯಲ್ಲಿ 1 ವರ್ಷದ FD ಯೋಜನೆಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 6.9% ಬಡ್ಡಿದರ ಸಿಗುತ್ತದೆ. FD ಯೋಜನೆ ಮೆಚ್ಯುರಿಟಿ ನಂತರ 35,403 ಬಡ್ಡಿ ರೂಪದಲ್ಲಿ ಸಿಗಲಿದ್ದು, ಒಟ್ಟು ₹5,35,403 ರೂಪಾಯಿ ಸಿಗುತ್ತದೆ.

ಇದೇ ರೀತಿ 2 ವರ್ಷದ ಅವಧಿಗೆ 5 ಲಕ್ಷ ರೂಪಾಯಿಗಳನ್ನು FD ಮಾಡಿದರೆ, ಜಾಸ್ತಿ ಲಾಭ ಸಿಗಲಿದ್ದು, ₹74,441 ರೂಪಾಯಿ ಬಡ್ಡಿ ರೂಪದಲ್ಲೇ ಸಿಗುತ್ತದೆ. ಮೆಚ್ಯುರಿಟಿ ಬಳಿಕ 5,74,441 ರೂಪಾಹಿ ಪಡೆಯಬಹುದು.

ಬ್ಯಾಂಕ್ ಎಟಿಎಂಗೆ ಜಾಗ ಕೊಟ್ಟು ಪ್ರತಿ ತಿಂಗಳಿಗೆ ₹60 ಸಾವಿರ ಆದಾಯ ಬರುವ ಹಾಗೆ ಮಾಡ್ಕೊಳ್ಳಿ!

ಇದೇ FD ಯೋಜನೆಯಲ್ಲಿ 5 ಲಕ್ಷ ರೂಪಾಯಿಗಳನ್ನು 5 ವರ್ಷಗಳ ಕಾಲಕ್ಕೆ ಠೇವಣಿ ಇಟ್ಟರೆ, 7.5% ಬಡ್ಡಿದರ ಸಿಗುತ್ತದೆ. ಇಲ್ಲಿ ನೀವು 5 ವರ್ಷಕ್ಕೆ ₹2,24,974 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಡೆಯಬಹುದು.

5 ವರ್ಷಗಳ ಮೆಚ್ಯುರಿಟಿ ಬಳಿಕ ಸುಮಾರು 7 ಲಕ್ಷದವರೆಗು ಹಣ ನಿಮ್ಮ ಕೈಸೇರುತ್ತದೆ. ಇಷ್ಟು ಲಾಭ ಇದ್ದು, ನಿಮಗೂ ಹೂಡಿಕೆ ಮಾಡುವ ಪ್ಲಾನ್ ಇದ್ದರೆ, SBI ಬ್ರಾಂಚ್ ಗೆ ಭೇಟಿ ನೀಡಿ, FD ಯೋಜನೆಯಲ್ಲಿ ಹೂಡಿಕೆ ಶುರು ಮಾಡಬಹುದು.

Huge income if you invest in this Fixed Deposit scheme of SBI

Related Stories