ಕೇವಲ 1 ಲಕ್ಷಕ್ಕೆ ಹುಂಡೈ ಕಾರ್ ಅನ್ನು ಮನೆಗೆ ತನ್ನಿ! ಕಡಿಮೆ ಡೌನ್ ಪೇಮೆಂಟ್ ಮೂಲಕ ನಿಮ್ಮದಾಗಿಸಿಕೊಳ್ಳಿ

Hyundai Exter CNG Car : ನಮ್ಮ ದೇಶದಲ್ಲಿ ಖ್ಯಾತಿ ಹೊಂದಿರುವ ಹುಂಡೈ ಸಂಸ್ಥೆಯ ಹುಂಡೈ ಎಕ್ಸ್ಟರ್ ಕಾರ್ ಈಗ ಒಟ್ಟು 17 ವೇರಿಯಂಟ್ ಗಳಲ್ಲಿ EX, S, SX, SX(O) ಕನೆಕ್ಟ್ ಎನ್ನುವ ವೇರಿಯಂಟ್ ಗಳಲ್ಲಿ ಲಾಂಚ್ ಮಾಡಲಾಗಿದೆ.

Hyundai Exter CNG Car : ಕಾರ್ ಕೊಂಡುಕೊಳ್ಳಬೇಕು ಎಂದುಕೊಂಡಿರುವವರಿಗೆ ಇದೊಂದು ಸದಾವಕಾಶ. ನಮ್ಮ ದೇಶದಲ್ಲಿ ಖ್ಯಾತಿ ಹೊಂದಿರುವ ಹುಂಡೈ ಸಂಸ್ಥೆಯ ಹುಂಡೈ ಎಕ್ಸ್ಟರ್ ಕಾರ್ ಈಗ ಒಟ್ಟು 17 ವೇರಿಯಂಟ್ ಗಳಲ್ಲಿ EX, S, SX, SX(O) ಕನೆಕ್ಟ್ ಎನ್ನುವ ವೇರಿಯಂಟ್ ಗಳಲ್ಲಿ ಲಾಂಚ್ ಮಾಡಲಾಗಿದೆ.

ಈ ಕಾರ್ ನ ಎಕ್ಸ್ ಶೋರೂಮ್ ಬೆಲೆಗಳ ಬಗ್ಗೆ ಹೇಳುವುದಾದರೆ, 6 ಲಕ್ಷದಿಂದ 10.10 ಲಕ್ಷ ರೂಪಾಯಿ ಆಗಿರುತ್ತದೆ. ಈ ಪೆಟ್ರೋಲ್ ವೇರಿಯಂಟ್ ಕಾರ್ ನ ಮೈಲೇಜ್ 19.4 km/l ಮೈಲೇಜ್ ಕೊಡುತ್ತದೆ.

CNG ವೇರಿಯಂಟ್ 27.1 km/kg ಮೈಲೇಜ್ ಕೊಡುತ್ತದೆ. ಈ ಕಾರ್ ನಲ್ಲಿ ಪ್ರೊಟೆಕ್ಷನ್ ಗಾಗಿ 6 ಏರ್ ಬ್ಯಾಗ್ ಗಳನ್ನು ಕೊಡಲಾಗುತ್ತಿದೆ. ಪ್ರಸ್ತುತ ನಮ್ಮ ದೇಶದಲ್ಲಿ Micro SUV ಗಳಿಗೆ ಬೇಡಿಕೆ ಜಾಸ್ತಿ ಆಗಿದೆ. ಹಾಗಾಗಿ ಎಲ್ಲಾ ಕಂಪನಿಗಳು ಕೂಡ ಮೈಕ್ರೋ ಎಸ್.ಯು.ವಿ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದಾರೆ.

ಕೇವಲ 1 ಲಕ್ಷಕ್ಕೆ ಹುಂಡೈ ಕಾರ್ ಅನ್ನು ಮನೆಗೆ ತನ್ನಿ! ಕಡಿಮೆ ಡೌನ್ ಪೇಮೆಂಟ್ ಮೂಲಕ ನಿಮ್ಮದಾಗಿಸಿಕೊಳ್ಳಿ - Kannada News

ನಿಮ್ಮ ಆಸ್ತಿ ಅಥವಾ ಮನೆ ಮೇಲೆ ಬೇರೆ ಯಾರಾದ್ರೂ ಸಾಲ ಮಾಡಿದ್ದಾರಾ? ಮೊಬೈಲ್‍ನಲ್ಲೆ ಚೆಕ್ ಮಾಡಿಕೊಳ್ಳಿ

ಟಾಟ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್ ಈ ಕಾರ್ ಎಲ್ಲವು ಮೈಕ್ರೋ ಎಸ್.ಯು.ವಿ ವಿಭಾಗಕ್ಕೆ ಸೇರುತ್ತದೆ. ಇದೇ ಸಾಲಿಗೆ ಹುಂಡೈ ಎಕ್ಸ್ಟರ್ ಎಸ್ ಕಾರ್ ಕೂಡ ಸೇರಲಿದ್ದು, ಈ ಕಾರ್ ಅನ್ನು ಈಗ ಬಿಡುಗಡೆ ಮಾಡಲಾಗಿದೆ.

ಹುಂಡೈ ಎಕ್ಸ್ಟರ್ ಕಾರ್ ನ CNG ಸಾಲದ ಬಗ್ಗೆ ಮಾಹಿತಿ ನೀಡುವುದಾದರೆ, Hyundai Exter S CNG ವೇರಿಯಂಟ್ ಬೆಲೆ 8.24ಲಕ್ಷ ರೂಪಾಯಿ ಹಾಗೂ ಆನ್ ರೋಡ್ ಬೆಲೆ 9,37,318 ರೂಪಾಯಿ ಆಗಿರುತ್ತದೆ.

ಒಂದು ವೇಳೆ ನೀವು ಈ ಕಾರ್ ಅನ್ನು EMI ಮೂಲಕ ಪಡೆಯುವುದಾದರೆ, 1 ಲಕ್ಷ ಡೌನ್ ಪೇಮೆಂಟ್ ಮಾಡಿ 8,37,318 ರೂಪಾಯಿಗಳನ್ನು ಸಾಲ (Car Loan) ಪಡೆಯಬಹುದು. ಈ ಸಾಲದ ಸಮಯ 5 ವರ್ಷಗಳವರೆಗು ಇರುತ್ತದೆ.

Hyundai Exter CNG Car

ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಎಂಐ ನಿಯಮ ಬದಲಾವಣೆ

ಇನ್ನು ಬಡ್ಡಿದರ 9% ಇರುತ್ತದೆ. 60 ತಿಂಗಳುಗಳಿಗೆ ತಿಂಗಳ EMI ಎಷ್ಟು ಎಂದರೆ 17,381 ರೂಪಾಯಿಗಳು ಆಗಿರುತ್ತದೆ. ಹುಂಡೈ ಎಕ್ಸ್ಟರ್ ಮೂಲ ಮಾದರಿಯ ಬೆಲೆ 2 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬಡ್ಡಿ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ.

ಇನ್ನು ಹುಂಡೈ CNG ವೇರಿಯಂಟ್ ನ ಬೆಲೆ ಬಗ್ಗೆ ತಿಳಿದುಕೊಳ್ಳುವುದಾದರೆ, ಹುಂಡೈ ಎಕ್ಸ್ಟರ್ ನ ಟಾಪ್ ಮಾಡೆಲ್ ಹುಂಡೈ ಎಕ್ಸ್ಟರ್ ಎಸ್ ಎಕ್ಸ್ CNG ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ 8.97 ಲಕ್ಷ ರೂಪಾಯಿ ಆಗಿರುತ್ತದೆ, ಅನ್ ರೋಡ್ ಬೆಲೆ 10,18,273 ರೂಪಾಯಿ ಆಗಿದೆ.

Hyundai Exter SX CNG ಕಾರ್ ಅನ್ನು ಸಹ ನೀವು 1 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮೂಲಕ ಮನೆಗೆ ತರಬಹುದು. 9,18,273 ರೂಪಾಯಿಗಳನ್ನು ಸಾಲವಾಗಿ ಪಡೆದು EMI ಕಟ್ಟಬಹುದು.

ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು ಇಲ್ಲಿದೆ ಸುಲಭ ಮಾರ್ಗ! ನಿಮ್ಮ ಬಳಿ ಹಣ ಇಲ್ಲದೆ ಇದ್ರೂ ಪರವಾಗಿಲ್ಲ

ಈ ಕಾರ್ ಲೋನ್ ಗೆ (Car Loan) ಕೂಡ 5 ವರ್ಷ ಅವಧಿ, 9% ಬಡ್ಡಿದರ ಇರುತ್ತದೆ. ತಿಂಗಳಿಗೆ ಕಟ್ಟಬೇಕಾದ EMI 19,062 ರೂಪಾಯಿ ಆಗಿರುತ್ತದೆ. ಈ ಕಾರ್ ನಲ್ಲಿ ನೀವು 2.25 ಲಕ್ಷ ರೂಪಾಯಿ ಜಾಸ್ತಿ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಆದರೆ ಬಡ್ಡಿದರ ಜಾಸ್ತಿ ಕಡಿಮೆ ಆಗಬಹುದು. ಸಾಲ ಪಡೆಯುವುದಕ್ಕಿಂತ ಮೊದಲು ನೀವು ಹುಂಡೈ ಶೋರೂಮ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

Hyundai Exter CNG Car Finance Option with Low Down Payment

Follow us On

FaceBook Google News

Hyundai Exter CNG Car Finance Option with Low Down Payment