ಮಹಿಳೆಯರ ಬಳಿ ಈ ದಾಖಲೆ ಇದ್ರೆ ಸಾಕು ಕೇಂದ್ರ ಸರ್ಕಾರವೇ ಕೊಡುತ್ತೆ 3 ಲಕ್ಷ ರೂಪಾಯಿ!

Story Highlights

ಈ ಯೋಜನೆ ಸುಲಭ ಸಾಲ (Loan) ಪಡೆದುಕೊಂಡು ತಮ್ಮ ಯಾವುದೇ ಸ್ವಂತ ಉದ್ಯಮವನ್ನು (Own Business) ಆರಂಭಿಸಬಹುದು

Loan Scheme : ಮಹಿಳೆಯರು ತಮ್ಮ ಸ್ವಂತ ದುಡಿಮೆಯನ್ನು ಮಾಡಿಕೊಂಡು ಅವರ ಜೀವನವನ್ನು ಅವರೇ ಸುಧಾರಿ,ಸಬೇಕು ಅಂದರೆ ಆರ್ಥಿಕವಾಗಿ ಯಾರ ಮೇಲು ಅವಲಂಬಿತವಾಗಿರಬಾರದು ಎಂದು ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ

ಅವುಗಳಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದು. ಸುಲಭ ಸಾಲ (Loan) ಪಡೆದುಕೊಂಡು ತಮ್ಮ ಯಾವುದೇ ಸ್ವಂತ ಉದ್ಯಮವನ್ನು (Own Business) ಆರಂಭಿಸಬಹುದು. ಜೊತೆಗೆ ಕೈ ತುಂಬಾ ಆದಾಯ ಗಳಿಸಬಹುದು, ಈ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದ್ರೆ ಇಲ್ಲಿದೆ ಬಂಪರ್ ಕೊಡುಗೆ! ನಿಮ್ಮ ಹಣ ಡಬಲ್ ಆಗುವ ಸ್ಕೀಮ್

ಪ್ರಧಾನ್ ಮಂತ್ರಿ ಉದ್ಯೋಗಿನಿ ಯೋಜನೆ (udyogini scheme)

ವಿಶೇಷವಾಗಿ, ಮಹಿಳೆಯರಿಗಾಗಿಯೇ ಆರಂಭಿಸಲಾದ ಯೋಜನೆ ಇದಾಗಿದ್ದು ಇದರ ಅಡಿಯಲ್ಲಿ ಮಹಿಳೆಯರು ಯಾವುದೇ ಗ್ಯಾರಂಟಿ ಇಲ್ಲದೆ ಬಡ್ಡಿ ರಹಿತ ಮೂರು ಲಕ್ಷ ರೂಪಾಯಿಗಳ ಸಾಲ (Loan) ಪಡೆಯಬಹುದು. ಕರ್ನಾಟಕ ರಾಜ್ಯ ಒಂದರಲ್ಲಿಯೇ 48000ಕ್ಕೂ ಹೆಚ್ಚಿನ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ.

ಯಾರಿಗೆ ಸಿಗುತ್ತೆ ಉದ್ಯೋಗಿನಿ ಸಾಲ!

18 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ತಮ್ಮ ಸ್ವಂತ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಿಂದ ಸಾಲ ಪಡೆಯಬಹುದು. ಇನ್ನು ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಸಾಲದ ಮೊತ್ತದ ಮಿತಿ ಇಲ್ಲ.

ಅವರ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಸಾಲದ ಹಣ ಮಂಜೂರಾಗುತ್ತದೆ. ಮತ್ತು ವಿಧವೆಯರಿಗೆ ಮೊದಲ ಆದ್ಯತೆಯಾಗಿದ್ದು, ಅವರು ಸ್ವಂತ ಉದ್ಯಮ ಆರಂಭಿಸುವುದಾದರೆ ಬಹಳ ಬೇಗ ಸಾಲ ಮಂಜೂರು ಮಾಡಿಕೊಡಲಾಗುವುದು.

ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಉಚಿತ ಗ್ಯಾಸ್ ಕನೆಕ್ಷನ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

Loan schemeರೇಷನ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಪಾಸ್ಪೋರ್ಟ್, ಅಳತೆಯ ಫೋಟೋ ಬ್ಯಾಂಕ್ ಖಾತೆಯ (Bank Account) ವಿವರ ಇಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯಲ್ಲಿ ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಯಾವುದೇ ರೀತಿಯ ಬಡ್ಡಿ ಪಾವತಿ ಮಾಡದೆ ಮೂರು ಲಕ್ಷ ರೂಪಾಯಿಗಳ ಸಾಲ ಪಡೆಯಬಹುದು. ಹಾಗೂ ಇತರ ಮಹಿಳೆಯರಿಗೆ ಹತ್ತರಿಂದ ಹನ್ನೆರಡು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ಸಾಲ ಸೌಲಭ್ಯ

ಉದ್ಯೋಗಿನಿ ಸಾಲವನ್ನು ಪಡೆಯಲು ಯಾವುದೇ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ. ಇದು ವಿಶೇಷವಾಗಿ ಮಹಿಳೆಯರಿಗೆ ಮೀಸಲಾಗಿರುವ ಯೋಜನೆಯಾಗಿದ್ದು ಯಾವುದೇ ಮಹಿಳೆ ಸ್ವಂತ ಉದ್ಯಮ (Own Business) ಆರಂಭಿಸುವುದಾದರೆ ಆ ಉದ್ಯಮ ಮಹಿಳೆಯ ಹೆಸರಿನಲ್ಲಿಯೇ ಇರಬೇಕಾಗಿರುವುದು ಕಡ್ಡಾಯ.

ಕೇವಲ 500 ರೂಪಾಯಿ ಹೂಡಿಕೆ ಮಾಡಿ ಲಕ್ಷಗಟ್ಟಲೆ ಹಣ ಗಳಿಸುವ ಪೋಸ್ಟ್ ಆಫೀಸ್ ಸ್ಕೀಮ್ ಇದು

If women have this document, the central government will give 3 lakh rupees

Related Stories