ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದ್ರೆ ಇಲ್ಲಿದೆ ಬಂಪರ್ ಕೊಡುಗೆ! ನಿಮ್ಮ ಹಣ ಡಬಲ್ ಆಗುವ ಸ್ಕೀಮ್
ಕೆನರಾ ಬ್ಯಾಂಕ್ ಈಗ ನೀವು ಡಿಪಾಸಿಟ್ (Fixed Deposit) ಮಾಡಿದ ಹಣವನ್ನು ದುಪ್ಪಟ್ಟು ಮಾಡುವಂತಹ ಎಫ್ಡಿ ಯೋಜನೆಯ ಪರಿಚಯಿಸಿದೆ.
Canara Bank Fixed Deposit : ದೇಶದ ಅತಿ ದೊಡ್ಡ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಒಂದು. ಅಷ್ಟೇ ಅಲ್ದೆ ಇದು ಬಹಳ ವಿಶ್ವಾಸನೀಯ ಹಾಗೂ ನಂಬಿಕಾರ್ಹ ಬ್ಯಾಂಕ್ ಎನಿಸಿದೆ. ಹೀಗಾಗಿಯೇ ಇಂದು ದೇಶಾದ್ಯಂತ ಕೋಟ್ಯಾಂತರ ಗ್ರಾಹಕರನ್ನ ಕೆನರಾ ಬ್ಯಾಂಕ್ ಹೊಂದಿದೆ ಎನ್ನಬಹುದು.
ಗ್ರಾಹಕರಿಗೆ ಅನುಕೂಲವಾಗುವ ಬೇರೆ ಬೇರೆ ಯೋಜನೆಗಳನ್ನು ಪರಿಚಯಿಸಿರುವ ಕೆನರಾ ಬ್ಯಾಂಕ್ ಈಗ ನೀವು ಡಿಪಾಸಿಟ್ (Fixed Deposit) ಮಾಡಿದ ಹಣವನ್ನು ದುಪ್ಪಟ್ಟು ಮಾಡುವಂತಹ ಎಫ್ಡಿ ಯೋಜನೆಯ ಪರಿಚಯಿಸಿದೆ.
ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಉಚಿತ ಗ್ಯಾಸ್ ಕನೆಕ್ಷನ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
ಕೆನರಾ ಬ್ಯಾಂಕ್ ನಲ್ಲಿ ಎಫ್ ಡಿ ಇದ್ದರೆ ಉತ್ತಮ ರಿಟರ್ನ್ ಸಿಗುತ್ತೆ! (Canara Bank FD)
ಕೆನರಾ ಬ್ಯಾಂಕ್ ನಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ ಇಟ್ರೆ ಎಷ್ಟು ಹಣ ಹಿಂಪಡೆಯಬಹುದು ಗೊತ್ತಾ? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. ನೀವು ಕೇವಲ 444 ದಿನಗಳಿಗೆ 3,00,000ಗಳನ್ನು ಠೇವಣಿ ಮಾಡಿದರೆ ಸಿಗುವ ಬಡ್ಡಿ ದರ 7%. ಹೀಗಾಗಿ 444 ದಿನಗಳಿಗೆ ನೀವು ಹಿಂಪಡೆಯುವ ಮೊತ್ತ 3.27 ಲಕ್ಷ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ಸಾಲ ಸೌಲಭ್ಯ
ಹಿರಿಯ ನಾಗರಿಕರಿಗೆ ಹೆಚ್ಚಿದೆ ಬಡ್ಡಿ! (More interest rate for senior citizens)
ಇನ್ನು ಇದೇ ಅವಧಿಗೆ ಅಂದರೆ 444 ದಿನಗಳಿಗೆ ಹಿರಿಯ ನಾಗರಿಕರು FD ಠೇವಣಿ ಮಾಡಿದರೆ ವಾರ್ಷಿಕ 7.75% ಬಡ್ಡಿ ದರ ಪಡೆಯಬಹುದು. ಅಂದರೆ ಎಫ್ ಡಿ ಮೆಚ್ಯೂರ್ಡ್ ಆಗುವ ಹೊತ್ತಿಗೆ 3.29 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.
ನಿಮ್ಮ ಊರಲ್ಲೇ ಪೆಟ್ರೋಲ್ ಬಂಕ್ ಶುರು ಮಾಡಿ! ಇಲ್ಲಿದೆ ಬಂಡವಾಳ ಮತ್ತು ಲಾಭದ ಲೆಕ್ಕಾಚಾರ
ನೀವು ಕೂಡ ಕೆನರಾ ಬ್ಯಾಂಕ್ ನಲ್ಲಿ ಎಫ್ ಡಿ ಖಾತೆ ತೆರೆಯುವುದಿದ್ದರೆ ಹೆಚ್ಚು ಉಳಿತಾಯ (Savings) ಮಾಡಲು ಅತ್ಯುತ್ತಮ ಆಯ್ಕೆ ಇದಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಶಾಖೆಗೆ (Canara Bank Branch) ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ನಲ್ಲಿ ಎಲ್ಲಾ ಮಾಹಿತಿಗಳು ಲಭ್ಯ ಇವೆ.
Here’s a bumper offer if you have a Canara Bank account