ಮನೆಯಲ್ಲೇ ಕುಳಿತು ಈ ಉದ್ಯಮ ಮಾಡಿದ್ರೆ, ಕೈ ತುಂಬಾ ಆದಾಯ! ಬಂಪರ್ ಗಳಿಕೆ

Own Business : ಅತಿ ಕಡಿಮೆ ಹೂಡಿಕೆ (Investment) ಮಾಡಿ ಕೇವಲ ಒಂದುವರೆ ತಿಂಗಳಿನಲ್ಲಿ ಕೈತುಂಬ ಆದಾಯ ಕೊಡುವಂತಹ ಕೃಷಿ ಅಣಬೆ ಕೃಷಿ (Mushroom farming)

Own Business : ಸ್ವಂತ ದುಡಿಮೆ (own business) ಯನ್ನು ಮಾಡಬೇಕು, ಹಣವನ್ನು ಸಂಪಾದನೆ ಮಾಡಬೇಕು ಎನ್ನುವುದು ಇವತ್ತಿನ ಯುವಕರ ಕಾಯಕ ಮಂತ್ರವಾಗಿದೆ. ದಿನವೂ ಆಫೀಸ್ಗೆ ಹೋಗಿ ದಿನದ 20 ಗಂಟೆಗಳವರೆಗೂ ಕೆಲಸ (office job) ಮಾಡಿ ಸಾಕು ಎನ್ನಿಸಿಕೊಳ್ಳುವ ಬದಲು ಕೆಲವೇ ಗಂಟೆಗಳ ಕೆಲಸದಿಂದ ಹೆಚ್ಚು ಆದಾಯ ಗಳಿಸುವಂತಹ ಉದ್ಯಮ ಮಾಡಲು ಬಯಸುತ್ತಾರೆ.

ಅಂತವರಲ್ಲಿ ನೀವು ಒಬ್ಬರಾಗಿದ್ದರೆ ಮನೆಯಲ್ಲಿಯೇ ಇದೊಂದು ಸಣ್ಣ ಕೃಷಿ (agriculture) ಮಾಡುವುದರ ಮೂಲಕ ಕೈತುಂಬ ಹಣ ಸಂಪಾದಿಸಬಹುದು ಅಷ್ಟೇ ಅಲ್ಲ ನೆಮ್ಮದಿಯ ಜೀವನವನ್ನು ನಡೆಸಬಹುದು.

ಪರ್ಸನಲ್ ಲೋನ್ ತೆಗೆದುಕೊಳ್ಳುವುದಕ್ಕೂ ಮುನ್ನ ಈ ವಿಚಾರಗಳು ತಿಳಿದಿರಲಿ!

ಮನೆಯಲ್ಲೇ ಕುಳಿತು ಈ ಉದ್ಯಮ ಮಾಡಿದ್ರೆ, ಕೈ ತುಂಬಾ ಆದಾಯ! ಬಂಪರ್ ಗಳಿಕೆ - Kannada News

ಅಣಬೆ ಕೃಷಿ! (Mushroom farming)

ಅತಿ ಕಡಿಮೆ ಹೂಡಿಕೆ (Investment) ಮಾಡಿ ಕೇವಲ ಒಂದುವರೆ ತಿಂಗಳಿನಲ್ಲಿ ಕೈತುಂಬ ಆದಾಯ ಕೊಡುವಂತಹ ಕೃಷಿ ಅಣಬೆ ಕೃಷಿ (Mushroom farming)! ನೀವು ನಿಮ್ಮ ಮನೆಯ ಚಿಕ್ಕ ಜಾಗದಲ್ಲಿಯೂ ಕೂಡ ಈ ಕೃಷಿಯನ್ನು ಆರಂಭಿಸಬಹುದು ಕೇವಲ ಎರಡರಿಂದ ಮೂರು ಸಾವಿರ ರೂಪಾಯಿಗಳ ಬಂಡವಾಳ ಹಾಕಿ ಅಣಬೆ ಕೃಷಿ ಆರಂಭಿಸಿದ್ರೆ ಕೇವಲ ಮೂರು ತಿಂಗಳುಗಳಲ್ಲಿ ಸಾವಿರದಿಂದ ಲಕ್ಷ ರೂಪಾಯಿಗಳ ವರೆಗೂ ಕೂಡ ಆದಾಯ ಪಡೆಯಬಹುದು.

ಅಣಬೆ ಕೃಷಿ ಮಾಡುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಶ್ರೂಮ್ ಬಳಕೆ ಮಾಡಿ ಆಹಾರ ತಯಾರಿಸುವ ಪದ್ಧತಿ ಹೆಚ್ಚು ಪ್ರಚಲಿತದಲ್ಲಿ ಇದೆ. ಹಾಗಾಗಿ ಅಣಬೆಗೆ ಎಲ್ಲಿಲ್ಲದ ಬೇಡಿಕೆ. ಇದು ದುಬಾರಿಯೂ ಹೌದು. ಹಾಗಾಗಿ ನೀವು ಇದರ ಕೃಷಿ ಆರಂಭಿಸಿದರೆ ಕೈ ತುಂಬಾ ಹಣ ಗಳಿಸಲು ಸಾಧ್ಯ. ಅಣಬೆ ಕೃಷಿಯನ್ನು ಮಾಡಿ ಸಕ್ಸಸ್ ಆಗಿರುವ, ಪೂಜಾ ಪಾಯಲ್ ಎನ್ನುವ ಉದ್ಯಮಿ ಈ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಗಳಿಸಬಹುದು 20,000! ಇಲ್ಲಿದೆ ಮಾಹಿತಿ

Own Businessಮಾರ್ಚ್ ನಿಂದ ಅಕ್ಟೋಬರ್ ಅವರಿಗೆ ಅಣಬೆ ಕೃಷಿ ಮಾಡಲು ಸೂಕ್ತವಾದ ಸಮಯ. ಈ ಬೇಸಾಯಕ್ಕೆ ಬೇಕಾಗಿರುವ ಸಾವಯವ ಗೊಬ್ಬರವನ್ನು ನಾವೇ ತಯಾರಿಸಿಕೊಳ್ಳಬಹುದು. ವಿಶೇಷವಾದ ರಾಸಾಯನಿಕವನ್ನು ಒಣ ಹುಲ್ಲಿಗೆ ಮಿಕ್ಸ್ ಮಾಡುವುದರ ಮೂಲಕ ಸಾವಯವ ಗೊಬ್ಬರ (compost) ತಯಾರಿಸಿ ಕೇವಲ 30 ದಿನಗಳಲ್ಲಿ ಬೇಸಾಯಕ್ಕೆ ಬಳಸಿಕೊಳ್ಳಬಹುದು.

ಕಾಂಪೋಸ್ಟ್ ಗೊಬ್ಬರ ಸಿದ್ದವಾದ ನಂತರ 3 ರಿಂದ 4 ಲೇಯರ್ ನಷ್ಟು ಗೊಬ್ಬರವನ್ನು ಹಾಕಿ, ಅದರ ಮೇಲೆ ಆಣಬೆಗಳನ್ನು ಬಿತ್ತಲಾಗುತ್ತದೆ. ಈ ರೀತಿ ಮಾಡಿದರೆ ಕೇವಲ 30 ರಿಂದ 40 ದಿನಗಳ ಒಳಗೆ ಅಣಬೆ ಬೆಳೆಯುತ್ತದೆ.

ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಗೊತ್ತಾ? ಹೊಸ ನಿಯಮ

ಅಣಬೆ ಉತ್ತಮವಾಗಿ ಬೆಳೆಯಬೇಕು ಅಂದ್ರೆ ಕಾಂಪೋಸ್ಟ್ ಗೊಬ್ಬರ ಸರಿಯಾಗಿ ಉತ್ತಮ ಗುಣಮಟ್ಟದಲ್ಲಿ ಇರಬೇಕು. ಇದರ ಜೊತೆಗೆ ಒಂದು ಶೆಡ್ ನಲ್ಲಿ ನೀವು ಅಣಬೆಯನ್ನು ಪ್ರತ್ಯೇಕವಾಗಿ ಬೆಳೆಸಬೇಕು ಹಾಗೂ ಅಣಬೆ ಬೆಳೆಯಲು ಉತ್ತಮವಾಗಿರುವ ಗಾಳಿ ಅಗತ್ಯವಿದೆ.

ಒಟ್ಟಿನಲ್ಲಿ ಸ್ವಲ್ಪ ಮುತುವರ್ಜಿಯಿಂದ ಅಣಬೆ ಕೃಷಿಯನ್ನು ಆರಂಭಿಸಿದರೆ ಕೆಲವೇ ದಿನಗಳಲ್ಲಿ ಕೈತುಂಬ ಆದಾಯ ಪಡೆಯಬಹುದು. ಅಣಬೆ ಅಥವಾ ಮಶ್ರೂಮ್ ಬೇಡಿಕೆ ಎಂದಿಗೂ ಕಡಿಮೆ ಆಗುವಂತದ್ದು ಅಲ್ಲ ಹಾಗಾಗಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಕ್ಕೂ ಕೂಡ ಹಣಬೆ ರಫ್ತು ಮಾಡಲಾಗುತ್ತದೆ.

ಹೀಗಾಗಿ ಫ್ಯೂಚರ್ ಪ್ಲಾನ್ ಇಟ್ಟುಕೊಂಡು ಅಣಬೆ ಕೃಷಿಯನ್ನು ಮಾಡಿ ನೀವು ಕೂಡ ವಿದೇಶಿ ಮಾರುಕಟ್ಟೆಯಲ್ಲಿ ನಿಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬಹುದು.

ಕೇವಲ 151 ರೂಪಾಯಿ ಉಳಿತಾಯಕ್ಕೆ 31 ಲಕ್ಷ ನಿಮ್ಮದಾಗಿಸಿಕೊಳ್ಳಿ! ಬೆಸ್ಟ್ ಎಲ್ಐಸಿ ಸ್ಕೀಮ್

If you do this business sitting at home, you will get a lot of income

Follow us On

FaceBook Google News

If you do this business sitting at home, you will get a lot of income