ಓಲ್ಡ್ ಇಸ್ ಗೋಲ್ಡ್ (Old is Gold) ಎಂಬ ನೀವು ಕೇಳಿರುತ್ತೀರಿ. ಪ್ರಸ್ತುತ ಲಭ್ಯವಿರುವ ವಸ್ತುಗಳನ್ನು ನಾವು ಎಷ್ಟೇ ದುಬಾರಿ ಆಗಿದ್ದರೂ ಕೂಡ ಹಣ ಕೊಟ್ಟು ಖರೀದಿ ಮಾಡಬಹುದು. ಆದರೆ ಗತಿಸಿ ಹೋದ ಕಾಲವನ್ನು ಹೇಗೆ ಹಿಂಪಡೆಯಲು ಸಾಧ್ಯವಿಲ್ಲವೋ ಹಾಗೆ ಈಗಾಗಲೇ ಆಗಿ ಹೋಗಿರುವ ಕೆಲವು ವಸ್ತುಗಳನ್ನು ಮತ್ತೆ ಖರೀದಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಬಳಿ ಇಂತಹ ವಸ್ತು ಇದ್ರೆ ನೀವು ಅದರಿಂದ ನಿಮ್ಮ ಅದೃಷ್ಟವನ್ನೇ ಬದಲಾಯಿಸಿಕೊಳ್ಳಬಹುದು.
ಹೌದು, ಸಾಕಷ್ಟು ಜನರಿಗೆ ಹಳೆಯ ನಾಣ್ಯ, ನೋಟುಗಳು, ಅಂಚೆ ಚೀಟಿಗಳು ಮೊದಲಾದ ವಸ್ತುಗಳನ್ನು ಸಂಗ್ರಹಿಸುವ ಅಭ್ಯಾಸ ಇರುತ್ತದೆ. ಆಂಟಿಕ್ (antic piece) ವಸ್ತುಗಳಿಗೆ ವಿದೇಶಗಳಲ್ಲಿಯೂ ಕೂಡ ಹೆಚ್ಚಿನ ಬೇಡಿಕೆ ಇದೆ. ನೀವೇನಾದ್ರೂ ನಿಮ್ಮ ಬಳಿ ಈ ಒಂದು ನೋಟನ್ನು ಇಟ್ಟುಕೊಂಡಿದ್ದರೆ ಲಕ್ಷಗಟ್ಟಲೆ ಹಣ ಸಂಪಾದಿಸುವ ಸಮಯ ಬಂದಿದೆ.
ಫೋನ್ ಪೇ, ಗೂಗಲ್ ಪೇ, UPI ಪೇಮೆಂಟ್ ಮಾಡೋರಿಗೆ ಹೊಸ ರೂಲ್ಸ್; ನಿಯಮ ತಿಳಿದುಕೊಳ್ಳಿ!
ರೂ. 5 ರ ನೋಟುಗಳನ್ನು ಮಾರಾಟ ಮಾಡಿದರೆ ಸಿಗುತ್ತೆ 21 ಲಕ್ಷ ರೂಪಾಯಿ!
ಈಗ ನಮ್ಮ ದೇಶದ ಹಳೆಯ ಐದು ರೂಪಾಯಿ ನೋಟು (5 Rupees Old Note) ಮರು ಮುದ್ರಣವನ್ನು ಹೆಚ್ಚಾಗಿ ಮಾಡಲಾಗುತ್ತಿಲ್ಲ. ಹಸಿರು ಬಣ್ಣದ ಐದು ರೂಪಾಯಿ ನೋಟಿನಲ್ಲಿ ಟ್ರ್ಯಾಕ್ಟರ್ ಚಿತ್ರವನ್ನು ಕೂಡ ಕಾಣಬಹುದು.
ಈ ನೋಟು ನಿಮ್ಮ ಬಳಿ ಇದೆಯಾ? ಹಾಗಾದ್ರೆ 786 ಏನು ಸೀರಿಯಲ್ ನಂಬರ್ (serial number) ಆ ನೋಟಿನ ಮೇಲೆ ಇದೆಯಾ ಎಂಬುದನ್ನು ಚೆಕ್ ಮಾಡಿ. ಒಂದು ವೇಳೆ ಇದ್ರೆ, ನೀವು ಇದನ್ನ ಮಾರಾಟ ಮಾಡಿ ಏಳರಿಂದ 21 ಲಕ್ಷ ಗಳಿಸಲು ಅವಕಾಶವಿದೆ.
ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಆಗಿದೆ, ನಿಮ್ಮ ಖಾತೆಗೆ ಜಮಾ ಆಗಿದ್ಯಾ ಈ ರೀತಿ ತಿಳಿಯಿರಿ
ಎಲ್ಲಿ ಮಾರಾಟ ಮಾಡಬೇಕು? (Where to sell)
Quikr ವೆಬ್ಸೈಟ್ (website) ನಲ್ಲಿ ನೀವು ನಿಮ್ಮ ಬಳಿ ಇರುವ ಹಳೆಯ ನೋಟು ನಾಣ್ಯ (Old Coins) ಮೊದಲಾದ ವಸ್ತುಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ.
ಇದೀಗ ಐದು ರೂಪಾಯಿ ನೋಟು ಖರೀದಿ ಮಾಡಲು ಈ ವೆಬ್ಸೈಟ್ ಮೂಲಕ ಕೆಲವರು ಮುಂದೆ ಬಂದಿದ್ದು ನೀವು ನಿಮ್ಮ ಬಳಿ ಇರುವ ನೋಟಿನ ಅತ್ಯಂತ ಸ್ಪಷ್ಟವಾದ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಬೇಕು. ಬಳಿಕ ಕೆಲವು ಮಾಹಿತಿಗಳನ್ನು ಪಡೆದುಕೊಂಡ ನಂತರ ನಿಮ್ಮ ಬಳಿ ನೋಟು ತೆಗೆದುಕೊಂಡು ಹಣ ನಿಮ್ಮ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತದೆ.
18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಹೊಸ ಅಪ್ಡೇಟ್
ಇತ್ತೀಚಿನ ದಿನಗಳಲ್ಲಿ ಹಳೆ ವಸ್ತುಗಳನ್ನು ಖರೀದಿ ಮಾಡುವ ನೆಪದಲ್ಲಿ ಸಾಕಷ್ಟು ಜನರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಕೂಡ ಹೆಚ್ಚಿವೆ. ಮೊದಲಿಗೆ ನೀವು ಸ್ವಲ್ಪ ಹಣವನ್ನು ಹಾಕಬೇಕು ನಂತರ ನಾವು ನಿಮಗೆ ಹಣ ಕೊಡುತ್ತೇವೆ ಎನ್ನುವಂತ ಜನರು ಹೆಚ್ಚಾಗಿದ್ದಾರೆ. ಹಾಗಾಗಿ ಈ ರೀತಿ ತುರ್ತಾಗಿ ಹಣ ಮಾಡುವ ಕೆಲಸಕ್ಕೆ ಕೈ ಹಾಕುವುದಾದರೆ ನೀವು 100 ಪಟ್ಟು ಎಚ್ಚರಿಕೆಯಿಂದ ಇರಬೇಕು.
If you have this 5 rupee old note, you are a millionaire
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.