ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಡಬಲ್ ಆದಾಯ! ಕೈತುಂಬಾ ಹಣ
Post Office Scheme : ಭವಿಷ್ಯಕ್ಕಾಗಿ ಸ್ವಲ್ಪವಾದರೂ ಹಣ ಕೂಡಿಡುತ್ತಾ (savings for future) ಬಂದರೆ ಮುಂದೆ ವೃದ್ದಾಪ್ಯ ಸಮಯದಲ್ಲಿ ಯಾರ ಬಳಿಯೂ ಕೂಡ ಆರ್ಥಿಕವಾಗಿ ಹಣಕಾಸಿಗಾಗಿ ಕೈ ಚಾಚುವ ಪರಿಸ್ಥಿತಿ ಬರುವುದಿಲ್ಲ.
ಕೇವಲ ವೃದ್ಧಾಪ್ಯಕ್ಕೆ ಮಾತ್ರವಲ್ಲ ನಿಮ್ಮ ಮಕ್ಕಳ ಶಿಕ್ಷಣ, ಮದುವೆ, ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳುವುದು ಮೊದಲಾದ ಕಾರಣಗಳಿಗೂ ಕೂಡ ಆರಂಭದಿಂದಲೇ ಸ್ವಲ್ಪ ಹಣ ಹೂಡಿಕೆ ಮಾಡುತ್ತಾ ಬಂದರೆ ಮುಂದಿನ ದಿನಗಳಲ್ಲಿ ಉತ್ತಮ ರಿಟರ್ನ್ಸ್ ಪಡೆಯಬಹುದು.
ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಫೆಬ್ರವರಿ 1ರಿಂದ ಹೊಸ ರೂಲ್ಸ್!
ಪೋಸ್ಟ್ ಆಫೀಸ್ ನ ಆರ್ ಡಿ post office RD scheme
ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ನ ಉಳಿತಾಯ ಯೋಜನೆಗಳು (saving schemes) ಹೆಚ್ಚು ಜನಪ್ರಿಯಗೊಂಡಿದೆ. ಭಾರತೀಯ ಅಂಚೆ ಕಚೇರಿಯಲ್ಲಿ ಹೂಡಿಕೆ (Investment) ಮಾಡಿದ್ರೆ ಉತ್ತಮ ಆದಾಯವನ್ನು ಪಡೆಯಬಹುದು ಹಾಗೂ ಇಲ್ಲಿ ಯಾವುದೇ ಮಾರುಕಟ್ಟೆಯ ಅಪಾಯ ಇಲ್ಲದೆ 100% ರಿಟರ್ನ್ ಪಡೆಯಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯ ಆರ್‌ಡಿ ಹೆಚ್ಚು ಬಳಕೆಯಾಗುತ್ತಿರುವ ಉಳಿತಾಯ ಪ್ಲಾನ್ ಎನ್ನುಬಹುದು. ನೀವು ಅತಿ ಸಣ್ಣ ಮೊತ್ತವನ್ನು ಕೂಡ ಆರ್ಡಿ ಮಾಡಲು ಅವಕಾಶವಿದೆ. ಆರ್ ಡಿ ಮೇಲೆ ಸಿಗುವ ಬಡ್ಡಿ ದರವನ್ನು ಕೂಡ ಈಗ ಹೆಚ್ಚಿಸಲಾಗಿದೆ.
ಅಕ್ಟೋಬರ್ 1, 2023 ರಿಂದ ಆರ್ ಡಿಅಥವಾ ಮರುಕಳಿಸುವ ಠೇವಣಿಯ ಬಡ್ಡಿ ದರ (rate of interest);ವನ್ನು ಹೆಚ್ಚಿಸಲಾಗಿದೆ. ಐದು ವರ್ಷಗಳವರೆಗಿನ ಮರುಕಳಿಸುವ ಠೇವಣಿ ಇಟ್ಟರೆ ಈ ಹಿಂದೆ 6.5% ಸಿಗುತ್ತಿತ್ತು. ಈಗ 6.7% ಗೆ ಹೆಚ್ಚಿಸಲಾಯಿತು. ಅಂದ್ರೆ ಸರಕಾರ 20 ಬೇಸಿಸ್ ಪಾಯಿಂಟ್ ಗಳನ್ನು ಹೆಚ್ಚಿಸಿದೆ. ಅಂಚೆ ಕಚೇರಿಯಲ್ಲಿ ನೀವು ಎಷ್ಟು ಕಡಿಮೆ ಮೊತ್ತವನ್ನು ಹೂಡಿಕೆ ಮಾಡಿದರು ಕೂಡ ಉತ್ತಮ ರಿಟರ್ನ್ಸ್ ಪಡೆಯಬಹುದು ಎನ್ನುವುದಕ್ಕೆ ಇಲ್ಲಿದೆ ಸಣ್ಣ ಲೆಕ್ಕಾಚಾರ.
ಈ 10 ರೂಪಾಯಿ ನೋಟು ನಿಮ್ಮ ಬಳಿ ಇದ್ರೆ ನೀವೇ ಲಕ್ಷಾಧಿಪತಿ! ಇಲ್ಲಿದೆ ಮಾಹಿತಿ
ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿ ನೋಡಿ
ಅಂಚೆ ಕಚೇರಿಯಲ್ಲಿ ನೀವು ಒಂದು ಸಾವಿರ ರೂಪಾಯಿಗಳನ್ನು ಠೇವಣಿ ಇಟ್ಟರೆ ಐದು ವರ್ಷಗಳಿಗೆ 1217 ರೂಪಾಯಿಗಳು. ಅದೇ ನೀವು ಪ್ರತಿ ವರ್ಷ ಸಾವಿರ ರೂಪಾಯಿಗಳನ್ನು ಠೇವಣಿಗೆ ಇರುತ್ತಾ ಬಂದರೆ ಐದು ವರ್ಷಗಳಲ್ಲಿ 5,633ಗಳನ್ನು ಹಿಂಪಡೆಯಬಹುದು.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 6 ರೂಪಾಯಿ ಉಳಿತಾಯ ಮಾಡಿ 1 ಲಕ್ಷ ನಿಮ್ಮದಾಗಿಸಿಕೊಳ್ಳಿ
2,000 ರೂ. ಠೇವಣಿ ಇಟ್ಟರೆ ಸಿಗುವ ಆದಾಯ!
2000ಗಳನ್ನು ಒಂದು ಬಾರಿ ಠೇವಣಿ ಇಟ್ಟು ಐದು ವರ್ಷಗಳಲ್ಲಿ 2,433ಗಳನ್ನು ಪಡೆಯಬಹುದು. ಇನ್ನು ಪ್ರತಿ ವರ್ಷ 2000 ಗಳಂತೆ ಐದು ವರ್ಷಗಳವರೆಗೆ ಮರುಕಳಿಸುವ ಠೇವಣಿ ಇಟ್ಟರೆ, ಐದು ವರ್ಷಗಳವರೆಗೆ ಆ ಮುತ್ತ 11,266 ರೂಪಾಯಿಗಳಾಗಿರುತ್ತವೆ.
5,000 ರೂ. ಠೇವಣಿ ಇಟ್ಟರೆ ಸಿಗುವ ಆದಾಯ!
ಅಂಚೆ ಕಚೇರಿಯಲ್ಲಿ ನೀವು 5000 ಠೇವಣಿ ಇಟ್ಟರೆ ಸಿಗುವ ಆದಾಯ 6,083 ರೂಪಾಯಿಗಳು. ಅದೇ ಪ್ರತಿ ವರ್ಷ 5,000 ರೂ. ಠೇವಣಿ ಮಾಡುತ್ತಾ ಬಂದರೆ ಐದು ವರ್ಷಗಳ ಅವಧಿಗೆ 28,165 ರೂಪಾಯಿಗಳನ್ನು ಹಿಂಪಡೆಯಬಹುದು.
ಈ ರೀತಿ ನೀವು ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಹೂಡಿಕೆ ಮಾಡಿದರೆ ಉತ್ತಮ ಆದಾಯವನ್ನು ಪಡೆದುಕೊಳ್ಳಲು ಸಾಧ್ಯವಿದೆ.
ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಹೊರಬಿತ್ತು ಹೈಕೋರ್ಟ್ ನ ಐತಿಹಾಸಿಕ ತೀರ್ಪು!
If you invest in this post office Scheme, your money will Become double
Our Whatsapp Channel is Live Now 👇