ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 6 ರೂಪಾಯಿ ಉಳಿತಾಯ ಮಾಡಿ 1 ಲಕ್ಷ ನಿಮ್ಮದಾಗಿಸಿಕೊಳ್ಳಿ
Post Office Scheme : ಇದೀಗ ಪೋಸ್ಟ್ ಆಫೀಸ್ (Post Office) ಮತ್ತೊಂದು ಹೊಸ ಉಳಿತಾಯ ಯೋಜನೆ (saving scheme) ಯನ್ನು ಪರಿಚಯಿಸಿದ್ದು, ಇದು ನಿಮ್ಮ ಮಗುವಿನ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ.
Post Office Scheme : ಇಂದು ಹೂಡಿಕೆ (Investment) ಮಾಡಲು ಅತ್ಯಂತ ವಿಶ್ವಾಸಾರ್ಹ ಹಾಗೂ ನಂಬಿಕೆ ಇರುವಂತಹ ಒಂದು ಸಂಸ್ಥೆ ಅಂದರೆ ಅದು ಭಾರತೀಯ ಅಂಚೆ ಕಚೇರಿ (Indian post office).
ಇಲ್ಲಿ ಹೂಡಿಕೆ ಮಾಡಿದರೆ ಯಾವುದೇ ರೀತಿಯ ಮಾರುಕಟ್ಟೆಯ ಅಪಾಯವನ್ನು ಎದುರಿಸಬೇಕಾಗಿಲ್ಲ. ನಿಮ್ಮ ಡಿಪೋಸಿಟ್ ಹಣ (deposit money) ಕ್ಕೆ ಸಂಪೂರ್ಣ ರಿಟರ್ನ್ (return) ಸಿಗುತ್ತದೆ.
ಇದೀಗ ಪೋಸ್ಟ್ ಆಫೀಸ್ (Post Office) ಮತ್ತೊಂದು ಹೊಸ ಉಳಿತಾಯ ಯೋಜನೆ (saving scheme) ಯನ್ನು ಪರಿಚಯಿಸಿದ್ದು, ಇದು ನಿಮ್ಮ ಮಗುವಿನ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ.
ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಹೊರಬಿತ್ತು ಹೈಕೋರ್ಟ್ ನ ಐತಿಹಾಸಿಕ ತೀರ್ಪು!
ಅಂಚೆ ಕಚೇರಿಯ ಬಾಲ ಜೀವನ ಬಿಮಾ ಯೋಜನೆ! (Bal jivan Bima scheme)
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಅವರ ಭವಿಷ್ಯಕ್ಕಾಗಿ ಸುರಕ್ಷಿತ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಬಾಲ ಜೀವನ ಬಿಮಾ ಯೋಜನೆ ಅತ್ಯುತ್ತಮ ಆಯ್ಕೆಯಾಗಲಿದೆ.
ಇದು ಒಂದು ಲಕ್ಷ ರೂಪಾಯಿಗಳ ಯೋಜನೆಯಾಗಿದ್ದು ಪೋಷಕರು ಪ್ರತಿ ದಿನ 6 ರೂಪಾಯಿಗಳನ್ನು ಉಳಿತಾಯ ಮಾಡಿದರೆ ಸಾಕು. ಇದು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಮಾಡಬಹುದಾದ ವಿಮಾ ಯೋಜನೆಯಾಗಿದೆ. ಮಾಡುವ ಸಣ್ಣ ಉಳಿತಾಯ ಮಗುವಿನ ಉಜ್ವಲ ಭವಿಷ್ಯಕ್ಕೆ ಸಹಾಯವಾಗುತ್ತದೆ. ಹಾಗೂ ವಿದ್ಯಾಭ್ಯಾಸ ಸೇರಿದಂತೆ ಅನೇಕ ರೀತಿಯಲ್ಲಿ ಆಧಾರವಾಗುತ್ತದೆ.
ಬಾಡಿಗೆ ಮನೆಯಲ್ಲಿ ಇರೋರು ತಪ್ಪದೆ ತಿಳಿಯಿರಿ! ನಿಯಮದಲ್ಲಿ ಹೊಸ ಬದಲಾವಣೆ
ಅಂಚೆ ಕಚೇರಿಯ ಬಾಲ ಜೀವನ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?
ಮಕ್ಕಳ ಹೆಸರು, ವಿಳಾಸ, ವಯಸ್ಸು ನಾಮಿನಿ ಮೊದಲಾದ ಮಾಹಿತಿಯನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕು. ಈ ಅರ್ಜಿ ಫಾರ್ಮ (application form) ನಿಮಗೆ ಹತ್ತಿರದ ಅಂಚೆ ಕಚೇರಿಯಲ್ಲಿಯೇ ಲಭ್ಯವಿದೆ.
ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ
ಅಲ್ಲಿಯೇ ಅರ್ಜಿ ಫಾರ್ಮ್ ಭರ್ತಿ ಮಾಡಿ ನಿಮ್ಮ ಮಕ್ಕಳ ಹಾಗೂ ನಿಮ್ಮ ವಿಳಾಸ ಮತ್ತು ಇತರ ದಾಖಲೆಗಳನ್ನು ನೀಡಿ ಹೂಡಿಕೆ ಆರಂಭಿಸಬಹುದು. ಈ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಅಗತ್ಯ ಇದ್ದರೂ ಅಂಚೆ ಕಚೇರಿಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಹತ್ತಿರದ ಅಂಚೆ ಕಚೇರಿಯಲ್ಲಿ ಮಾಹಿತಿ ಪಡೆಯಿರಿ.
Save 6 rupees and make 1 lakh yours in this post office scheme