ಒಂದಿಷ್ಟು ಹಣವನ್ನು ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 3 ಪಟ್ಟು ಲಾಭ
ಸುಕನ್ಯಾ ಸಮೃದ್ಧಿ ಯೋಜನೆ ಸರ್ಕಾರದ ಪವರ್ ಫುಲ್ ಯೋಜನೆಗಳಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ. ಈ ಯೋಜನೆಯಲ್ಲಿ ಹೆಣ್ಣು ಮಕ್ಕಳ ಪೋಷಕರು ಅಧಿಕ ಲಾಭ ಪಡೆಯುವುದರ ಜೊತೆಗೆ ಸಾಕಷ್ಟು ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.
ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ನಾವು ಪ್ರಧಾನ ಆದ್ಯತೆಯನ್ನು ನೀಡುತ್ತೇವೆ. ಅನೇಕ ಮನೆಗಳಲ್ಲಿ ಹೆಣ್ಣು ಮಕ್ಕಳು (Girl Child) ಹುಟ್ಟಿದರೆ ಪೋಷಕರು ಬಹಳ ಬೇಸರ ವ್ಯಕ್ತಪಡಿಸುತ್ತಾರೆ. ಹೌದು, ಮಧ್ಯಮ ವರ್ಗದ ಕುಟುಂಬದವರು ಹಾಗೂ ನಿರ್ಗತಿಕರು ತಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರ ಜೀವನ ರೂಪಿಸಲು ಆಗುವುದಿಲ್ಲ ಎನ್ನುವ ನೋವಿನಿಂದ ಬಹಳ ಬೇಸರ ಪಡುತ್ತಾರೆ.
ಅವರ ವಿದ್ಯಾಭ್ಯಾಸದಿಂದ (Education) ಹಿಡಿದು ಮದುವೆಯ (Marriage) ತನಕ ಆಗುವ ಖರ್ಚುಗಳನ್ನು ಹೇಗೆ ನಿಭಾಯಿಸುವುದು ಎನ್ನುವ ಯೋಚನೆಯಲ್ಲೇ ತಮ್ಮ ಇಡೀ ಜೀವನ ಕಳೆಯುತ್ತಾರೆ. ಇನ್ನು ಇಂತಹ ಜನರ ಸಹಾಯ ಸರ್ಕಾರ ಮುಂದಾಗಿದೆ. ಹೌದು, ಹೆಣ್ಣು ಮಕ್ಕಳಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು (Govt Schemes) ಜಾರಿಗೆ ತಂದಿದೆ.
ಇದೊಂದು ಕಾರ್ಡ್ ನಿಮ್ಮ ಹತ್ರ ಇದ್ರೆ ಸಾಕು; ಸರ್ಕಾರದಿಂದ ಸಿಗುತ್ತೆ 2 ಲಕ್ಷ ವಿಮೆ; 3,000 ಸಾವಿರ ಪಿಂಚಣಿ!
ಇನ್ನು ಈ ಯೋಜನೆಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi yojana) ಸರ್ಕಾರದ ಪವರ್ ಫುಲ್ ಯೋಜನೆಗಳಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ. ಈ ಯೋಜನೆಯಲ್ಲಿ ಹೆಣ್ಣು ಮಕ್ಕಳ ಪೋಷಕರು ಅಧಿಕ ಲಾಭ ಪಡೆಯುವುದರ ಜೊತೆಗೆ ಸಾಕಷ್ಟು ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.
ಯೋಚನೆಯ ಮೂಲಕ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಖರ್ಚುಗಳನ್ನು ಬಹಳ ಸುಲಭವಾಗಿ ನಿಭಾಯಿಸಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಫಲವನ್ನು 10 ವರ್ಷದ ಒಳಗಿನ ಯಾವುದೇ ಹೆಣ್ಣು ಮಗುವಾದರೂ ಸಹ ಪಡೆಯಬಹುದಾಗಿದೆ.
ಕೇಂದ್ರ ಸರ್ಕಾರವು ಇಷ್ಟು ದಿನ ಈ ಯೋಚನೆಯ ಬಡ್ಡಿದರವನ್ನು ಸುಮಾರು 7.6% ಇರಿಸಿತ್ತು, ಆದರೆ ಇದೀಗ ಈ ಯೋಜನೆಯ ಬಡ್ಡಿ ದರವನ್ನು ಸುಮಾರು 40 ಬೋನಸ್ ಪಾಯಿಂಟ್ಸ್ ಗಳನ್ನು ಹೆಚ್ಚಿಸಲಾಗಿದೆ.
ಸಣ್ಣ ಜಮೀನು ಇದ್ದರೂ ಸಾಕು, ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ! ಕೇಂದ್ರ ಸರ್ಕಾರದ ಹೊಸ ಯೋಜನೆ
ಪೋಷಕರು ಸುಮಾರು 21 ವರ್ಷಗಳ ಕಾಲ ಪ್ರತಿ ತಿಂಗಳು ಸುಮಾರು 250 ರಿಂದ 1.5 ಲಕ್ಷದವರೆಗೂ ಹಣವನ್ನು ಜಮಾ ಮಾಡುವ ಅವಕಾಶವನ್ನು ನೀಡಲಾಗಿದೆ. ಇನ್ನು ನಿಮ್ಮ ಹೂಡಿಕೆಯ ಹಣ ಪಡೆಯಲು 21 ವರ್ಷಗಳು ಕಾಯುವ ಅಗತ್ಯವಿಲ್ಲ.
ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸರ್ಕಾರ ಕೊಡುತ್ತೆ 10 ಸಾವಿರ! ಎಷ್ಟೋ ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತಿಲ್ಲ
ಈ ಯೋಜನೆಯಲ್ಲಿ ಅಡಿಯಲ್ಲಿ ನೀವು 50% ಹಣವನ್ನು ಮಗುವಿನ ವಿಧ್ಯಾಭ್ಯಾಸಕ್ಕಾಗಿ (Education) ಪಡೆಯಬಹುದು. ಇನ್ನುಳಿದ 50% ಹಣವನ್ನು ಹೆಣ್ಣು ಮಗುವಿನ ಮದುವೆಗಾಗಿ ಪಡೆಯುವ ಅವಕಾಶ ನೀಡಿದೆ. ಇನ್ನು ಈ ಯೋಜನೆಯ ಮೂಲಕ ಸರ್ಕಾರ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಇರಿಸಿಕೊಂಡಿದೆ.
If you invest some money in this post office scheme, you get 3 times profit
Follow us On
Google News |