Business News

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು 5500 ರೂಪಾಯಿ ಬಡ್ಡಿಯೇ ಸಿಗುತ್ತೆ!

ಸಾಮಾನ್ಯವಾಗಿ ದುಡಿದು ಹಣ ಸಂಪಾದನೆ ಮಾಡುವುದು ಸಹಜ. ಆದ್ರೆ ಯಾವಾಗ ದುಡಿದು ದಣಿವಾಗಿ, ವೃದ್ಧಾಪ್ಯವು ಬಂದು, ಕೈಯಲ್ಲಿ ಹಣ ಇಲ್ಲ ಎನ್ನುವ ಪರಿಸ್ಥಿತಿ ಬರುತ್ತೋ ಆಗ ನೀವು ಚಿಂತೆ ಮಾಡಬೇಕಾಗುತ್ತದೆ

ಆದರೆ ಸ್ವಲ್ಪ ಮುತುವರ್ಜಿಯಿಂದ ಜೀವನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಪ್ರತಿ ತಿಂಗಳು ಬಡ್ಡಿ ಹಣದಿಂದಲೇ ಜೀವನ ನಡೆಸಬಹುದು. ಹೇಗೆ ಅಂತೀರಾ? ಅಂತಹ ಒಂದು ಅತಿ ಉತ್ತಮವಾಗಿರುವ ಅಂಚೆ ಕಚೇರಿಯ ಸ್ಕೀಮ್ ಬಗ್ಗೆ ಹೇಳ್ತೀವಿ ಮುಂದೆ ಓದಿ.

from now on you can get 90 thousand personal loan at the post office

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ! ಹೆಚ್ಚು ಬಡ್ಡಿ ನೀಡುವ ಹೊಸ ಯೋಜನೆ

ಅಂಚೆ ಕಚೇರಿಯ ತಿಂಗಳ ಆದಾಯ ಯೋಜನೆ!

Post office monthly income scheme ಹೆಚ್ಚು ಪ್ರಚಲಿತದಲ್ಲಿದೆ. ಆರ್ಥಿಕವಾಗಿ ನೀವು ಸಬಲರಾಗಲು ಇದೇ ಆರ್ಥಿಕ ವರ್ಷ ಏಪ್ರಿಲ್ ತಿಂಗಳಿನಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭಿಸಿ. ಪ್ರತಿ ತಿಂಗಳು 5550 ರೂಪಾಯಿಗಳ ಬಡ್ಡಿ ನೀವು ಪಡೆಯಬಹುದು.

ಎಷ್ಟು ಹೂಡಿಕೆ ಮಾಡಬೇಕು!

ಅಂಚೆ ಕಚೇರಿಯ ತಿಂಗಳ ಮಾಸಿಕ ಆದಾಯ ಯೋಜನೆಯಲ್ಲಿ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು 9 ಲಕ್ಷ ರೂಪಾಯಿಗಳನ್ನು ಏಕ ಖಾತೆಯಲ್ಲಿ ಅಥವಾ ಜಂಟಿಯಾಗಿ ಖಾತೆ ತೆರೆದರೆ 15 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಲು ಅವಕಾಶವಿದೆ.

ಕೇವಲ 15 ಸಾವಿರ ಬಂಡವಾಳ ಹಾಕಿ ಸಾಕು, ಪ್ರತಿ ತಿಂಗಳು 50,000 ಆದಾಯ ಗ್ಯಾರಂಟಿ

Post Office Schemeಈ ಯೋಜನೆಗೆ ವಾರ್ಷಿಕವಾಗಿ 7.4% ಬಡ್ಡಿಯನ್ನು ಅಂಚೆ ಕಚೇರಿ ಮೀಸಲಿಟ್ಟಿದೆ. ಅಂದರೆ 9 ಲಕ್ಷ ರೂಪಾಯಿಗಳಿಗೆ ಐದು ವರ್ಷಗಳ ಅವಧಿಗೆ ಸಿಗುವ ಬಡ್ಡಿ ಮೊತ್ತ 3,33,000.

ಅಂಚೆ ಕಚೇರಿಯ ಎಂಐಎಸ್ ಯೋಜನೆಯಲ್ಲಿ ಒಂಟಿ ಖಾತೆ ತೆರೆದರೆ ಒಂಬತ್ತು ಲಕ್ಷ ರೂಪಾಯಿಗಳನ್ನು ಇನ್ವೆಸ್ಟ್ ಮಾಡಬೇಕಾಗುತ್ತದೆ. ಜಂಟಿ ಖಾತೆ ಆರಂಭಿಸುವುದಾದರೆ ಐದು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿಗಳ ಗರಿಷ್ಠ ಮೊತ್ತ ಹೂಡಿಕೆ ಮಾಡಬಹುದು. ಈ ರೀತಿ ಹೂಡಿಕೆ ಮಾಡಿದಾಗ ನೀವು ಐದು ವರ್ಷಗಳ ಬಳಿಕ 7.4% ಬಡ್ಡಿ ದರದ ಆಧಾರದ ಮೇಲೆ 5,500 ತಿಂಗಳ ಆದಾಯ ಪಡೆಯಬಹುದು.

ಪೋಸ್ಟ್ ಆಫೀಸ್ ನಲ್ಲಿ 60 ಸಾವಿರ ಇಟ್ಟರೆ 5 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

ಇಲ್ಲಿ ನೀವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಒಂದು ವರ್ಷದ ಅವಧಿಯಲ್ಲಿ ಹೂಡಿಕೆಯನ್ನು ಹಿಂಪಡೆದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಆದರೆ ಎರಡು ಅಥವಾ ಮೂರನೇ ವರ್ಷದ ಬಳಿಕ ನೀವು ಹೂಡಿಕೆ ಮಾಡಿದ ಹಣವನ್ನು ಮೆಚುರಿಟಿ ಅವಧಿಗಿಂತ ಮೊದಲು ಹಿಂಪಡೆಯಲು ಬಯಸಿದರೆ 2% ತಂಡ ಪಾವತಿಸಬೇಕಾಗುತ್ತದೆ.

ಹಾಗಾದ್ರೆ ಇನ್ಯಾಕೆ ತಡ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ ನಿಮ್ಮ ಖಾತೆಗೆ (Bank Account) ಉತ್ತಮ ಆದಾಯ ಬರಬೇಕು ಅಂದ್ರೆ ಅಂಚೆ ಕಚೇರಿಯ ಮಂತ್ಲಿ ಇನ್ಕಮ್ ಸ್ಕೀಮ್ ನಲ್ಲಿ ಹೂಡಿಕೆ ಆರಂಭಿಸಿ.

In this post office Scheme, you will get 5500 rupees interest every month

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories