ಪೋಸ್ಟ್ ಆಫೀಸ್ ನಲ್ಲಿ 60 ಸಾವಿರ ಇಟ್ಟರೆ 5 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

ಈ ಹಿಂದೆ ಬ್ಯಾಂಕ್ (Bank) ಅಥವಾ ಮ್ಯೂಚುವಲ್ ಫಂಡ್ (Mutual Fund) ಹಾಗೂ ಎಲ್ಐಸಿ ಗಳಲ್ಲಿ (LIC Scheme) ಮಾತ್ರ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎನ್ನುವ ನಂಬಿಕೆ ಇತ್ತು

ಭಾರತೀಯ ಅಂಚೆ ಕಚೇರಿ ಬಹಳ ಉತ್ತಮವಾಗಿರುವ ಉಳಿತಾಯ (post office saving scheme) ಯೋಜನೆಗಳನ್ನು ಇತ್ತೀಚಿಗೆ ಪರಿಚಯಿಸಿದ್ದು, ಇಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಕೂಡ ಜಾಸ್ತಿಯಾಗಿದೆ.

ಈ ಹಿಂದೆ ಬ್ಯಾಂಕ್ (Bank) ಅಥವಾ ಮ್ಯೂಚುವಲ್ ಫಂಡ್ (Mutual Fund) ಹಾಗೂ ಎಲ್ಐಸಿ ಗಳಲ್ಲಿ (LIC Scheme) ಮಾತ್ರ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎನ್ನುವ ನಂಬಿಕೆ ಇತ್ತು ಆದರೆ ಈಗ ಈ ನಂಬಿಕೆಯನ್ನು ಸುಳ್ಳು ಮಾಡಿದ್ದು ಬ್ಯಾಂಕ್ನಲ್ಲಿ ಇಟ್ಟ ಡೆಪಾಸಿಟ್ಗಿಂತಲೂ ಹೆಚ್ಚಿನ ಬಡ್ಡಿ ದರ ಅಂಚೆ ಕಚೇರಿಯಲ್ಲಿ ಡೆಪಾಸಿಟ್ ಹಣಕ್ಕೆ ಕೊಡಲಾಗುತ್ತಿದೆ.

ಎಲ್ಲಾ ಯೋಜನೆಗಳು ಮಾರುಕಟ್ಟೆ ಅಪಾಯ ಇಲ್ಲದೆ ಖಾತ್ರಿ ರಿಟರ್ನ್ ನೀಡುತ್ತವೆ ಎನ್ನಬಹುದು.

ಪೋಸ್ಟ್ ಆಫೀಸ್ ನಲ್ಲಿ 60 ಸಾವಿರ ಇಟ್ಟರೆ 5 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? - Kannada News

ಬಡವರಿಗೆ ಸ್ವಂತ ಮನೆ ಯೋಜನೆ! ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಅಂಚೆ ಕಚೇರಿಯ ಮಾಸಿಕ ಠೇವಣಿ ಯೋಜನೆ! (Post office monthly income scheme)

MIS ಹೂಡಿಕೆ ಇಂದು ಹೆಚ್ಚು ಫೇಮಸ್ ಆಗಿದ್ದು ಬಹುತೇಕ ಎಲ್ಲಾ ವರ್ಗದ ಜನರು ಇದರಲ್ಲಿ ಹೂಡಿಕೆ ಮಾಡಬಹುದು ಅತಿ ಕಡಿಮೆ ಹೂಡಿಕೆಯಿಂದ ಆರಂಭವಾಗುವ ಈ ಯೋಜನೆಯಿಂದ ಉತ್ತಮ ಲಾಭ ಪಡೆಯಬಹುದು.

ಎಷ್ಟು ಹೂಡಿಕೆ ಮಾಡಬೇಕು?

ಇಲ್ಲಿ ಕನಿಷ್ಠ 1000 ರೂಪಾಯಿಗಳಿಂದ ಹೂಡಿಕೆ ಮಾಡಬೇಕು. ಐದು ವರ್ಷಗಳ ಅವಧಿಯ ಯೋಜನೆ ಇದಾಗಿದ್ದು ಏಕ ಖಾತೆ ಅಥವಾ ಜಂಟಿ ಖಾತೆಯ ಮೂಲಕ ಹಣ ಠೇವಣಿ ಮಾಡಬಹುದು. ಪ್ರಸ್ತುತ ವಾರ್ಷಿಕ 7.4% ಬಡ್ಡಿ ದರವನ್ನು ಮಾಸಿಕ ಠೇವಣಿ ಯೋಜನೆಗೆ ಮೀಸಲಿಡಲಾಗಿದೆ. ಇನ್ನು 10 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದಾಗಿದ್ದು, ಪಾಲಕರು ಗಾರ್ಡಿಯನ್ ಆಗಿರಬೇಕಿರುತ್ತದೆ.

ಯಾವುದೇ ಬ್ಯಾಂಕಿನಿಂದ ಸಾಲ ಮಾಡಿ ಸಂಕಷ್ಟದಲ್ಲಿ ಇರುವ ರೈತರಿಗೆ ಭರ್ಜರಿ ಸುದ್ದಿ

post office schemeMIS ಖಾತೆ ತೆರೆಯಲು ಯಾವೆಲ್ಲ ದಾಖಲೆಗಳು ಬೇಕು?
ಆಧಾರ್ ಕಾರ್ಡ್
ಪಾಸ್ ಪೋರ್ಟ್ ಅಳತೆಯ ಫೋಟೋ
ಪ್ಯಾನ್ ಕಾರ್ಡ್
ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಖಾತೆ ತೆರೆಯುವುದಾದರೆ ಜನನ ಪ್ರಮಾಣ ಪತ್ರ

ಕೆನರಾ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಸಿಗಲಿದೆ ಈ ಲೋನ್! ಇಲ್ಲಿದೆ ಡೀಟೇಲ್ಸ್

ಕೇವಲ 60,000 ಹೂಡಿಕೆ ಮಾಡಿದ್ರೆ ಇಷ್ಟು ರಿಟರ್ನ್ ಸಿಗುತ್ತೆ!

ಈ ಯೋಜನೆಯಲ್ಲಿ ನೀವು ಐದು ವರ್ಷಗಳವರೆಗೆ 60,000ಗಳನ್ನ ಹೂಡಿಕೆ ಮಾಡಿದರೆ ವಾರ್ಷಿಕವಾಗಿ ಸಿಗುವ ಬಡ್ಡಿದರ 7.4% ಆಗಿರುತ್ತದೆ. ಹಾಗೂ ಈ ಬಡ್ಡಿದರದಲ್ಲಿ 22,200 ರೂಪಾಯಿಗಳ ಬಡ್ಡಿಯನ್ನು ನೀವು ಪಡೆಯಬಹುದು. ಅಂದರೆ ಐದು ವರ್ಷಗಳ ಠೇವಣಿಯ ಮೇಲೆ 60,000 ಕ್ಕೆ 82,200 ಸಿಗುತ್ತದೆ. ಪ್ರತಿ ತಿಂಗಳು 370ಗಳ ಬಡ್ಡಿ ಪಡೆಯಬಹುದು.

ಆಧಾರ್ ಕಾರ್ಡ್ ಇದ್ರೆ ಸಾಕು, ಬೇರೆ ದಾಖಲೆ ಬೇಕಿಲ್ಲ! ಸಿಗುತ್ತೆ 50,000 ರೂಪಾಯಿ ಲೋನ್

how much interest you will get for 5 years if you Deposit 60000 in post office Scheme

Follow us On

FaceBook Google News