ಬಡವರಿಗೆ ಸ್ವಂತ ಮನೆ ಯೋಜನೆ! ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
2024 ಫೆಬ್ರುವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಘೋಷಣೆ ಮಾಡಿದಾಗ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಜನರಿಗೆ ಸ್ವಂತ (Own House) ಸೂರು ನಿರ್ಮಾಣ ಮಾಡಿಕೊಳ್ಳುವ ಯೋಜನೆ ಕೂಡ ಮುಖ್ಯವಾಗಿತ್ತು.
ಈ ಹಿಂದೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನೀಡಲಾಗಿದ್ದ ಅನುದಾನಕ್ಕಿಂತ ಈಗ ಹೆಚ್ಚಿನ ಮೊತ್ತವನ್ನು ಬಡವರು ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ನೀಡುತ್ತಿದೆ ಎನ್ನಬಹುದು.
ಯಾವುದೇ ಬ್ಯಾಂಕಿನಿಂದ ಸಾಲ ಮಾಡಿ ಸಂಕಷ್ಟದಲ್ಲಿ ಇರುವ ರೈತರಿಗೆ ಭರ್ಜರಿ ಸುದ್ದಿ
ಬಡವರಿಗೆ ಸ್ವಂತ ಸೂರು ನಿರ್ಮಾಣ ಮಾಡಿಕೊಡುವುದು ಕೇಂದ್ರ ಸರ್ಕಾರದ ಉದ್ದೇಶ!
ನಮ್ಮದೇ ಹಾಕಿರುವ ಸ್ವಂತ ಮನೆ ಹೊಂದಿರಬೇಕು ಎನ್ನುವ ಕನಸು ಎಲ್ಲರಿಗೂ ಇರುತ್ತೆ ಆದರೆ ಬಡವರಿಗೆ ಆಗಲಿ ಅಥವಾ ಮಧ್ಯಮ ವರ್ಗದ ಜನರಿಗೆ ಆಗಲಿ ಅಷ್ಟು ಸುಲಭವಾಗಿ ಈ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ.
ಯಾಕಂದ್ರೆ ಮನೆಯ ನಿರ್ಮಾಣವನ್ನು ಸುಲಭವಾಗಿ ಎಲ್ಲರೂ ಮಾಡಲು ಸಾಧ್ಯವಿಲ್ಲ ಅದಕ್ಕೆ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಮನೆ ನಿರ್ಮಾಣಕ್ಕೆ ಆಗುವ ಖರ್ಚು ವೆಚ್ಚಗಳು ತುಂಬಾನೇ ಜಾಸ್ತಿ. ಆದ್ರೆ ಸರ್ಕಾರ ಈಗ ಇದರ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದ್ದು ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ (Loan) ನೀಡಲು ಮುಂದಾಗಿದೆ.
ಗುಡಿಸಲು ಮುಕ್ತ ಭಾರತ ನಿರ್ಮಾಣ!
ನಮ್ಮ ದೇಶದಲ್ಲಿ ಬಾಡಿಗೆ ಮನೆಯಲ್ಲಿ, ಗುಡಿಸಲುಗಳಲ್ಲಿ, ಅಕ್ರಮ ಜಾಗದಲ್ಲಿ ವಾಸ ಮಾಡುತ್ತಿರುವವರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ 2025ರ ವೇಳೆಗೆ ಒಂದು ಕೋಟಿ ಮನೆ ನಿರ್ಮಾಣ ಮಾಡಿ ಕೊಡುವ ಕನಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಹೊಂದಿದ್ದು ವಸತಿ ನಿರ್ಮಾಣದ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎನ್ನಬಹುದು.
ಹೀಗಾಗಿ ಸಾಕಷ್ಟು ಜನ ಗೃಹ ಸಾಲ (Home Loan) ಪಡೆದು ಅದರಲ್ಲಿ ಸರ್ಕಾರದ ಕಡೆಯಿಂದ ಸಬ್ಸಿಡಿ ಪಡೆದುಕೊಳ್ಳಬಹುದು. ಉದಾಹರಣೆಗೆ 6 ಲಕ್ಷದ ಸಾಲಕ್ಕೆ (Loan) ಎರಡುವರೆ ಲಕ್ಷದಷ್ಟು ಸಬ್ಸಿಡಿಯನ್ನು ಸರ್ಕಾರ ಒದಗಿಸುತ್ತದೆ.
ಯೋಜನೆಯ ಪ್ರಯೋಜನವನ್ನು ನೀವು ಬ್ಯಾಂಕ್ ನಲ್ಲಿ ಸಾಲ (Bank Loan) ಮಾಡುವಾಗ ಬ್ಯಾಂಕ್ ಗಮನಕ್ಕೆ ತೊಂದರೆ ಸಬ್ಸಿಡಿ ಪಡೆದುಕೊಳ್ಳಬಹುದು ಹಾಗೂ ಈ ಹಣ ನೇರವಾಗಿ ನಿಮ್ಮ ಖಾತೆಗೆ (Bank Account) ಜಮಾ ಆಗುತ್ತದೆ.
ಕೆನರಾ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಸಿಗಲಿದೆ ಈ ಲೋನ್! ಇಲ್ಲಿದೆ ಡೀಟೇಲ್ಸ್
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಪಕ್ಷಗಳು ಕೂಡ ಹಲವಾರು ಭರವಸೆಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ತಾನು ರೂಪಿಸಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಮಾತ್ರವಲ್ಲದೆ ಜನರ ಹಿತಾಸಕ್ತಿಯ ದೃಷ್ಟಿಯಿಂದ ಅದನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಎನ್ನಬಹುದು.
ಆಧಾರ್ ಕಾರ್ಡ್ ಇದ್ರೆ ಸಾಕು, ಬೇರೆ ದಾಖಲೆ ಬೇಕಿಲ್ಲ! ಸಿಗುತ್ತೆ 50,000 ರೂಪಾಯಿ ಲೋನ್
ಬಜೆಟ್ ನಲ್ಲಿ ವಸತಿ ಯೋಜನೆ!
ದೇಶದಲ್ಲಿ ಗ್ರಾಮೀಣ ಭಾಗದಲ್ಲಿ 20 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಸ್ವಂತ ಸೂರು ಇಲ್ಲ. ಅದೇ ರೀತಿ ನಗರ ಪ್ರದೇಶಗಳಲ್ಲಿ 1.5 ಮಿಲಿಯನ್ ನಷ್ಟು ಜನರು ಸ್ವಂತ ಮನೆ ಇಲ್ಲದೆ ಪರದಾಡುವಂತೆ ಆಗಿದೆ.
ಇದಕ್ಕಾಗಿ ಹಿಂದಿಗಿಂತಲೂ ಹೆಚ್ಚಿನ ಹಣವನ್ನು ಸರ್ಕಾರ ವಸತಿ ಯೋಜನೆಗಾಗಿ ಮೀಸಲಿಟ್ಟಿದ್ದು 1013 ಶತಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹಾಗಾಗಿ ಸಾಕಷ್ಟು ಜನ ಸದ್ಯದಲ್ಲಿಯೇ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿಕೊಳ್ಳಬಹುದು.
ಈ ಮೇಕೆ ತಳಿ ಸಾಕಾಣಿಕೆ ಆರಂಭಿಸಿ ಸಾಕು, 50 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸಿ
Own house Scheme for the poor, apply for Free housing scheme
Our Whatsapp Channel is Live Now 👇