ಯಾವುದೇ ಬ್ಯಾಂಕಿನಿಂದ ಸಾಲ ಮಾಡಿ ಸಂಕಷ್ಟದಲ್ಲಿ ಇರುವ ರೈತರಿಗೆ ಭರ್ಜರಿ ಸುದ್ದಿ

Story Highlights

ಲೋನ್ ಪಡೆದುಕೊಂಡಿದ್ದನ್ನು ಮರುಪಾವತಿ (Loan Re Payment) ಮಾಡಬೇಕು ಎನ್ನುವಂತಹ ಒತ್ತಡ ಕೂಡ ರೈತರ ಮೇಲೆ ಇರುತ್ತದೆ.

ಈ ಬಾರಿ ಭಾರತ ದೇಶದಲ್ಲಿ ನಡೆಯುವ ಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಪೈಪೋಟಿ ಯಿಂದ ಕೂಡಿದೆ ಎಂದು ಹೇಳಬಹುದು. ಒಂದು ಕಡೆ ಈಗಾಗಲೇ ಪ್ರಧಾನಮಂತ್ರಿಯಾಗಿರುವಂತಹ ಶ್ರೀ ನರೇಂದ್ರ ಮೋದಿಯವರು ಗೆಲುವಿನ ಪಥವನ್ನ ಇನ್ನಷ್ಟು ಮುಂದುವರಿಸುವುದಕ್ಕೆ ಯೋಚನೆ ಮಾಡುತ್ತಿದ್ರೆ ಇನ್ನೊಂದು ಕಡೆಯಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಿತ್ರ ಪಕ್ಷಗಳು ಮೊದಲ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿ ಈ ಬಾರಿ ಹತ್ತು ವರ್ಷಗಳ ನಂತರ ಇದ್ದಾರೆ. ಇದರ ನಡುವೆ ಕೆಲವೊಂದು ಪ್ರಣಾಳಿಕೆಯ ಯೋಜನೆಗಳ ಮಾತುಕತೆ ಕೂಡ ಪ್ರಚಾರ ಕಾರ್ಯಕ್ರಮಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಕೆನರಾ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಸಿಗಲಿದೆ ಈ ಲೋನ್! ಇಲ್ಲಿದೆ ಡೀಟೇಲ್ಸ್

ರಾಹುಲ್ ಗಾಂಧಿ ಅವರಿಂದ ಬಿಗ್ ಘೋಷಣೆ!

ರಾಹುಲ್ ಗಾಂಧಿ ಅವರು ಕೂಡ ಈ ಬಾರಿ ಚುನಾವಣಾ ಪ್ರಚಾರವನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದು ವಿಶೇಷವಾಗಿ ಕೆಲವೊಂದು ಪ್ರಮುಖ ಯೋಜನೆಗಳನ್ನು ತಾವು ಅಧಿಕಾರಕ್ಕೆ ಬಂದಮೇಲೆ ಜಾರಿಗೆ ತರುತ್ತೇವೆ ಎಂಬುದಾಗಿ ಪ್ರಚಾರ ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಈ ಹಿಂದೆ ಸರಿಯಾಗಿ ಗಮನಿಸಿಕೊಂಡ್ರೆ ರಾಜ್ಯದಲ್ಲಿರುವಂತಹ ಕಾಂಗ್ರೆಸ್ ಪಕ್ಷ ಕೂಡ ಕೆಲವೊಂದು ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರವಷ್ಟೇ ಅನಿರೀಕ್ಷಿತ ರೀತಿಯಲ್ಲಿ ರಾಜ್ಯದಲ್ಲಿ ಗೆಲುವನ್ನು ಸಾಧಿಸಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಿದೆ.

ಆಧಾರ್ ಕಾರ್ಡ್ ಇದ್ರೆ ಸಾಕು, ಬೇರೆ ದಾಖಲೆ ಬೇಕಿಲ್ಲ! ಸಿಗುತ್ತೆ 50,000 ರೂಪಾಯಿ ಲೋನ್

ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೂಡ ರಾಹುಲ್ ಗಾಂಧಿ ಅವರು ಅದೇ ಮಂತ್ರವನ್ನು ಜಪಿಸುವಂತಹ ಸಾಧ್ಯತೆ ಕಂಡು ಬರುತ್ತದೆ. ಯಾಕೆಂದರೆ ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ರವರು ರೈತರನ್ನು ಪ್ರಮುಖವಾಗಿ ಗುರಿಯಾಗಿರಿಸಿಕೊಂಡು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ರೈತರ ಸಾಲದ ಮಾಫಿಯನ್ನು ಮಾಡುವಂತಹ ವಿಚಾರದ ಬಗ್ಗೆ ಮಾತನಾಡಿದ್ದಾರೆ.

Loanಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಮಳೆ ಬೆಳೆ ಹೇಳಿದ ಹಾಗೆ ಆಗ್ತಾ ಇಲ್ಲ ಹಾಗೂ ಇದರಿಂದಾಗಿ ಸಾಲ (Loan) ಮಾಡಿಕೊಂಡಿರುವ ರೈತರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಷ್ಟವಾಗುತ್ತಿದೆ. ಲೋನ್ ಪಡೆದುಕೊಂಡಿದ್ದನ್ನು ಮರುಪಾವತಿ (Loan Re Payment) ಮಾಡಬೇಕು ಎನ್ನುವಂತಹ ಒತ್ತಡ ಕೂಡ ರೈತರ ಮೇಲೆ ಇರುತ್ತದೆ.

ಈ ಮೇಕೆ ತಳಿ ಸಾಕಾಣಿಕೆ ಆರಂಭಿಸಿ ಸಾಕು, 50 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸಿ

ಇದೇ ಕಾರಣಕ್ಕಾಗಿ ಮಂಡ್ಯದಲ್ಲಿ ಮಾತನಾಡುತ್ತಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ರವರು ರೈತರು ಮಾಡಿಕೊಂಡಿರುವಂತಹ ಪ್ರತಿಯೊಂದು ಸಾಲವನ್ನು ಪ್ರತಿಯೊಂದು ಬ್ಯಾಂಕುಗಳಲ್ಲಿಯೂ ಕೂಡ ನಾವು ಮನ್ನ ಮಾಡುವಂತಹ ಕೆಲಸವನ್ನು ಮಾಡುತ್ತೇವೆ ಎಂಬುದಾಗಿ ಹೇಳಿಕೊಂಡಿದ್ದು ಇದು ಚುನಾವಣೆಯ ಸಂದರ್ಭದಲ್ಲಿ ಗೇಮ್ ಚೇಂಜ್ ಆಗಿ ಕಾಣಿಸಿಕೊಂಡರೂ ಕೂಡ ಕಾಣಿಸಿಕೊಳ್ಳಬಹುದು ಎಂಬುದಾಗಿ ಅಂದಾಜಿಸಲಾಗಿದೆ.

ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು ಸರಕಾರ ನೀಡಿತ್ತು ಅದೇ ರೀತಿಯಲ್ಲಿ ಗೆಲುವನ್ನು ಸಾಧಿಸಿತ್ತು. ಈಗ ರಾಹುಲ್ ಗಾಂಧಿಯವರು ಹೇಳುತ್ತಿರುವ ರೀತಿಯಲ್ಲಿ ರೈತರಿಗೆ ಈ ರೀತಿ ಉಚಿತ ಯೋಜನೆಯನ್ನು ಮಾಡಿಕೊಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಗಳನ್ನು ತಂದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

ರೈತರನ್ನು ಕೇಂದ್ರವಾಗಿಸಿಕೊಂಡು ಜಾರಿಗೆ ತಂದಿರುವಂತಹ ಈ ಗ್ಯಾರಂಟಿ ಯೋಜನೆ ಮುಂಬರುವ ಎಲೆಕ್ಷನ್ ನಲ್ಲಿ ಕೆಲಸ ಮಾಡಿದರೂ ಕೂಡ ಕೆಲಸ ಮಾಡಬಹುದು.

ಯಾವುದೇ ಅಡಮಾನ ಬೇಕಿಲ್ಲ, ಈ ಯೋಜನೆ ಅಡಿ ಸಿಗುತ್ತೆ 10 ಲಕ್ಷ ರೂಪಾಯಿ ಸಾಲ!

Great news for farmers who have taken loans from any bank

Related Stories