Business News

ಕೇವಲ 15 ಸಾವಿರ ಬಂಡವಾಳ ಹಾಕಿ ಸಾಕು, ಪ್ರತಿ ತಿಂಗಳು 50,000 ಆದಾಯ ಗ್ಯಾರಂಟಿ

ನೀವು ಸ್ವಂತ ಉದ್ಯಮ (Own Business) ಮಾಡಬೇಕಾ? ಹಾಗಾದ್ರೆ ಬಂಡವಾಳದ ಬಗ್ಗೆ ಯೋಚನೆ ಮಾಡಬೇಡಿ, ಅತಿ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವಂತಹ ಒಂದು ಅತ್ಯುತ್ತಮ ಉದ್ಯಮದ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿ ಕೊಡುತ್ತಿದ್ದೇವೆ.

ಕೇವಲ 15 ಸಾವಿರ ಬಂಡವಾಳ (Investment) ಇದ್ರೆ ಪ್ರತಿ ತಿಂಗಳು 50,000 ವರೆಗೂ ದುಡಿಯಬಹುದು. ನಿಮ್ಮ ಸ್ಮಾರ್ಟ್ ವರ್ಕ್ ಇಲ್ಲಿ ನಿಮಗೆ ಹೆಚ್ಚು ಆದಾಯ ತಂದುಕೊಡುತ್ತದೆ ಎನ್ನಬಹುದು.

If you have 10 thousand then start this business, 50 thousand profit per month

ಪೋಸ್ಟ್ ಆಫೀಸ್ ನಲ್ಲಿ 60 ಸಾವಿರ ಇಟ್ಟರೆ 5 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

ಯಾರೂ ಕತ್ತಲಲ್ಲಿ ಇರಲು ಇಷ್ಟಪಡುವುದಿಲ್ಲ. ಹಾಗಾಗಿ ಪ್ರತಿಯೊಂದು ಮನೆ, ಕಛೇರಿ ಅಥವಾ ಯಾವುದೇ ಕಟ್ಟಡ ಇರಲಿ ವಿದ್ಯುತ್ ಬಳಕೆ ಮಾಡಲಾಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಇಡಿ ಬಲ್ಬ್ ಬಳಕೆ ಹೆಚ್ಚಾಗಿದ್ದು ಇದು ವಿದ್ಯುತ್ ಉಳಿತಾಯ ಮಾಡುತ್ತದೆ ಎನ್ನುವ ಕಾರಣಕ್ಕೆ ಪ್ರತಿಯೊಂದು ಮನೆಯ ಅಥವಾ ಕಚೇರಿಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.

ಎಲ್ಇಡಿಗಳಲ್ಲಿ ಸಾಕಷ್ಟು ವೆರೈಟಿಗಳು ಮಾರುಕಟ್ಟೆಯಲ್ಲಿ ಲಭ್ಯ ಇದೆ. ಇದೀಗ ಇದನ್ನ ನೀವು ಬಂಡವಾಳವಾಗಿಸಿಕೊಂಡು ನಿಮ್ಮದೇ ಉದ್ಯಮ ಆರಂಭಿಸಬಹುದು.

ಬಡವರಿಗೆ ಸ್ವಂತ ಮನೆ ಯೋಜನೆ! ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಎಲ್ಇಡಿ ಬಲ್ಬ್ ತಯಾರಿಕೆಗೆ ಬೇಕಾಗುವ ವಸ್ತುಗಳು

LED ಬಲ್ಬ್ ಟೆಸ್ಟಿಂಗ್ ಮಿಷನ್

ಹೀಟಿಂಗ್ ಮಿಷನ್

ಪಂಚಿಂಗ್ ಮಿಷನ್

ಶೋಲ್ಡರ್ ಗನ್, ಆಟೋಮೆಟಿಕ್ ಡ್ರೈವರ್ ಇತ್ಯಾದಿ ಪರಿಕರಗಳು. Indiamart.com ಈ ವೆಬ್ಸೈಟ್ನಲ್ಲಿ ನೀವು ಎಲ್ಲಾ ಮಷೀನ್ ಗಳನ್ನು ಖರೀದಿ ಮಾಡಬಹುದು.

Own Businessಈ ಎಲ್ಲಾ ಪರ್ಮಿಷನ್ಗಳು ಬೇಕು!

ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಉದ್ಯಮದ ಅಡಿಯಲ್ಲಿ ಬರುವುದರಿಂದ ಮನೆಯಲ್ಲಿಯೇ ನೀವು ತಯಾರಿಸುವುದಕ್ಕೂ ಕೆಲವು ಪ್ರಮುಖ ಸರ್ಕಾರದ ಪರ್ಮಿಷನ್ ಬೇಕಾಗುತ್ತದೆ.

ಫ್ಯಾಕ್ಟರಿ ಲೈಸೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಬ್ಯಾಂಕ್ ನಲ್ಲಿ ಲೋನ್ (Bank Loan) ಪಡೆದುಕೊಳ್ಳಲು ಲೇಬರ್ ಸರ್ಟಿಫಿಕೇಟ್ ಒದಗಿಸಬೇಕು. ನಿಮ್ಮ ಬ್ರಾಂಡ್ ಗಾಗಿ ಹೆಸರು ರಿಜಿಸ್ಟ್ರೇಷನ್ ಆಗಬೇಕು ಜೊತೆಗೆ ಪೇಟೆಂಟ್ ಇಲ್ಲದೆ ಇರುವ ರೀತಿಯಲ್ಲಿ ಲೋಗೋ ರಿಜಿಸ್ಟ್ರೇಷನ್ ಕೂಡ ಮಾಡಿಸಬೇಕು. ಜೊತೆಗೆ ಜಿಎಸ್ಟಿ ರಿಜಿಸ್ಟ್ರೇಷನ್ ಟ್ರೇಡ್ ಲೈಸೆನ್ಸ್ ಹೊಂದಿರಬೇಕು.

ಯಾವುದೇ ಬ್ಯಾಂಕಿನಿಂದ ಸಾಲ ಮಾಡಿ ಸಂಕಷ್ಟದಲ್ಲಿ ಇರುವ ರೈತರಿಗೆ ಭರ್ಜರಿ ಸುದ್ದಿ

100 ರಿಂದ 200 ಅಡಿ ಜಾಗ ಬೇಕಾಗುತ್ತದೆ ಸ್ವಂತ ಜಾಗ ಆಗಿದ್ದರೆ ಹೆಚ್ಚಿನ ಲಾಭ ಪಡೆಯಬಹುದು, ಬಾಡಿಗೆ ಜಾಗ ಆಗಿದ್ದರೆ ಅಗ್ರಿಮೆಂಟ್ ಕೂಡ ಸಲ್ಲಿಸಬೇಕಾಗುತ್ತದೆ.

ಎಲ್ಇಡಿಗೆ ಬೇಕಾಗಿರುವ ಎಲ್ಲಾ ಪರಿಕರಗಳನ್ನು ನೀವು ಖರೀದಿ ಮಾಡಿದರೆ ಸುಮಾರು 15 ರಿಂದ 20 ಸಾವಿರ ರೂಪಾಯಿಗಳು ಆಗುತ್ತವೆ. ಮತ್ತು ನೀವು ತಯಾರಿಸಿದ ಬಲ್ಬ್ ಗಳನ್ನು ನಿಮ್ಮದೇ ಆದ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿ ಉತ್ತಮ ಲಾಭ ಪಡೆಯಬಹುದು, ಕನಿಷ್ಠ ಅಂದ್ರು ತಿಂಗಳಿಗೆ 50 ಸಾವಿರ ರೂಪಾಯಿಗಳ ದುಡಿಮೆ ಇದರಿಂದ ಸಿಗುತ್ತದೆ.

ಕೆನರಾ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಸಿಗಲಿದೆ ಈ ಲೋನ್! ಇಲ್ಲಿದೆ ಡೀಟೇಲ್ಸ್

Just 15 thousand investment is enough to get 50,000 income by this Business

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories